ಪುರುಷರಿಗೆ ಕಿವಿ ಮಾತುಗಳು

ಪುರುಷರಿಗೆ ಕಿವಿಮಾತುಗಳು, ಪುರುಷರು ಪ್ರತಿಯೊಂದು ಮನೆಯ ರಕ್ಷಾಕವಚ ಅವರಿಲ್ಲದ ಮನೆ ಬುನಾದಿ ಇಲ್ಲದ ಮನೆ ಆಗಿರುತ್ತೆ. ಹೇಗೆ ಗೃಹಿಣಿಯರು ಮನೆಯ ಜವಾಬ್ದಾರಿ ನಿರ್ವಹಿಸುವರೂ ಅದೇ ರೀತಿ ಪುರುಷರು ಹೊರಗೆ ಕಷ್ಟಪಟ್ಟು ದುಡಿದು ಎಲ್ಲರ ಆಸೆಗಳನ್ನು ಈಡೇರಿಸುತ್ತಾರೆ. ಪ್ರತಿ ಮಹಿಳೆ ಕೆಟ್ಟವಳಲ್ಲ. ಅದೇ ರೀತಿ ಎಲ್ಲ ಪುರುಷರು ಕೆಟ್ಟವರಲ್ಲ. ಪ್ರತಿಯೊಬ್ಬ ಪುರುಷ ಈ ಮಾತುಗಳನ್ನು ಯಾವಾಗಲೂ ನೆನಪಿಡಬೇಕು, ಒಂದು ಕೆಲಸ ಎಷ್ಟು

ಮುಖ್ಯ ವೋ ಅಷ್ಟೇ ಮುಖ್ಯ ಕುಟುಂಬ ಕೂಡ ನಿಮ್ಮ ಸ್ವಲ್ಪ ಸಮಯವನ್ನು ಕುಟುಂಬಕ್ಕೆ ಮೀಸಲಿಡಿ.

ಎರಡು ಪುರುಷರಿಗೆ ಒಳ್ಳೆಯ ಮೈಕಟ್ಟು ಇರುವುದು ತುಂಬಾ ಮುಖ್ಯ ಮತ್ತು ಮಹಿಳೆಯರು ಕೂಡ ಇಂತಹ ಪುರುಷರನ್ನೇ ಇಷ್ಟಪಡುತ್ತಾರೆ. ಆದ್ದರಿಂದ ಫಿಟ್ ಆಗಿರಲು ಆದಷ್ಟು ಪ್ರಯತ್ನಿಸಿ.ಮೂರು, ಕೆಲವರಿಗೆ ಹಸ್ತಮೈಥುನದ ಚಟ ಇರುತ್ತದೆ. ಅದು ಖಂಡಿತವಾಗಿಯೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಚಟದಿಂದ ನೀವು ತುಂಬಾ ತೆಳ್ಳಗಾಗುತ್ತೀರಾ ಕೂದಲು ಉದುರುವಿಕೆಯ ಸಮಸ್ಯೆ, ಮುಖದ ಕಾಂತಿ ಶರೀರದಲ್ಲಿ ಶಕ್ತಿ ಯಾವುದು ಇರುವುದಿಲ್ಲ. ಇಂತಹ ಚಟದಿಂದ ಆದಷ್ಟು ದೂರವಿರಿ.

ನಾಲ್ಕು ಯಾವುದಾದರು ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳಿ. ನಿಮಗೆ ಇಷ್ಟವಾಗುವ ಯಾವುದಾದರೂ ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಮತ್ತು ಉಲ್ಲಾಸ ಸಿಗುತ್ತದೆ. ಉದಾಹರಣೆಗೆ ಗಾರ್ಡನಿಂಗ್, ಸೈಕ್ಲಿಂಗ್ ಸ್ವಿಮ್ಮಿಂಗ್ ಪುಸ್ತಕ ಓದುವ ಅಭ್ಯಾಸ ಇತ್ಯಾದಿ ಐದು ಪ್ರತಿ ಅಮಾವಾಸ್ಯೆ ನಿಮ್ಮ ಟವೆಲ್ ಚೆನ್ನಾಗಿ ತೊಳೆದು ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಮತ್ತು ನಿಂಬೆ ಮೆಣಸಿನ ಕೆಟ್ಟ ದೃಷ್ಟೀಯನ್ನು ತಡೆಗಟ್ಟಲು ಮತ್ತೆ ಕಟ್ಟುವುದನ್ನು ಮರೆಬೇಡಿ ಯಾವುದೇ ಆಗಿರಲಿ ಅದು ಸ್ವಚ್ಛ ವಾಗಿದ್ದರೆ ಅದರಲ್ಲಿ ಪಾಸಿಟಿವ್ ಎನರ್ಜಿ ಕೂಡ ಇರುತ್ತ ದೆ.

ಆರು ಯಾವುದಾದರೂ ವಿಶೇಷ ಕೆಲಸಗಳಿಗೆ ಅಂತ ನೀವು ಹೊರಟಿದ್ರೆ ಹೊರಡುವ ಮುಂಚೆ ಜೀರಿಗೆಯನ್ನು ತಿನ್ನಿ ಅಥವಾ ಕನ್ನಡಿಯಲ್ಲಿ ನಿಮ್ಮ ಮುಖವನ್ನು ಒಮ್ಮೆ ನೋಡಿಕೊಳ್ಳಿ. ಹೀಗೆ ಮಾಡುವುದರಿಂದ ಯಾವ ಅಡೆತಡೆಗಳು ಬರುವುದಿಲ್ಲ.ಏಳು ರಾತ್ರಿ ವೇಳೆ ಆಹಾರವನ್ನು ಸೇವಿಸಬೇಡಿ. ಆದಷ್ಟು ಲೈಟ್ ಆಗಿ ಊಟ ಮಾಡುವುದು ಒಳ್ಳೆಯದು.ಎಂಟು ನೀವು ಒಂದೇ ಒಂದು ಕೆಲಸದ ಕಡೆ ಮಾತ್ರ ಗಮನ ಕೊಡಿ. ಯಾವುದೋ ಲೆಕ್ಕ ಹಾಕಲು ಹೋಗಬೇಡಿ.

ತಿಂಡಿ ತಿನ್ನುತ್ತ ಅಥವಾ ಊಟ ಮಾಡುತ್ತಾ ಅದು ಇದು ಮಾಡಲೇಬೇಡಿ. ಒಂಬತ್ತು ಜೀವನವೆಂದರೆ ಕಮಿಟ್‌ಮೆಂಟ್. ಹಾಗಂತ ಎಲ್ಲ ಕಮಿಟ್‌ಮೆಂಟ್‌ಗಳಿಗೆ ತಲೆ ಕೊಟ್ಟು ಅದನ್ನು ಜೇನುಗೂಡು ಮಾಡಿಕೊಳ್ಳಬೇಡಿ. ಶಕ್ತಿ ಸಾಮರ್ಥ್ಯಕ್ಕೂ ಒಂದು ಮಿತಿ ಇರುತ್ತೆ. ನಿಮ್ಮ ಕೈಲಿ ಅದು ಆಗುವುದಿಲ್ಲ ಎನ್ನುವುದಾದರೆ.

ಅದನ್ನು ಬಿಟ್ಟು ಬಿಡಿ ಮತ್ತು ನಿಮಗೆ ಇಷ್ಟವಾಗುವ ಕೆಲಸ ವನ್ನೇ ಮಾಡಿ ಯಾವ ಕೆಲಸದಲ್ಲಿ ಅಭಿರುಚಿ ಇರುವುದಿಲ್ಲವೋ ಅದು ಎಂದಿಗೂ ವ್ಯರ್ಥ 10 ಬದುಕುವ ಛಲವಿದ್ದರೆ ನಿಮ್ಮ ಶತ್ರುಗಳ ಎದುರಲ್ಲೇ ಬದುಕಿ ಅವರು ನಿಮ್ಮ ಎದುರು ಸುಳಿದಾಗಲೆಲ್ಲ ನಿಮ್ಮಲ್ಲಿ ಬದುಕುವ ಛಲ ಎಚ್ಚೆತ್ತು ಕೊಳ್ಳುತ್ತದೆ. ನೀವು ಸರಿಯಾದ ಮಾರ್ಗದಲ್ಲಿ ಇದ್ದ ರೆ ನಿಮಗೆ ಯಾರಿಂದಲೂ ಹೆದರುವ ಅಗತ್ಯವಿಲ್ಲ ನೆನಪಿರಲಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.