7 ಜನ್ಮದ ಭಿಕಾರಿ ಕೂಡ ಈ ಉಪಾಯದಿಂದ ರಾಜನ ರೀತಿ ಶ್ರೀಮಂತನಾಗುತ್ತಾನೆ

Featured Article

7 ಜನ್ಮದ ಭಿಕಾರಿ ಕೂಡ ಈ ಉಪಾಯದಿಂದ ರಾಜನ ರೀತಿ ಶ್ರೀಮಂತನಾಗುತ್ತಾನೆ

ನಮಸ್ಕಾರ ಸ್ನೇಹಿತರೇ, ನಮ್ಮ ಪ್ರಾಚೀನ ಋಷಿಮುನಿಗಳು ಎಲ್ಲರ ಜೀವನವನ್ನು ಸುಖಮಯವನ್ನಾಗಿಸಲು ಅನೇಕ ರೀತಿಯ ಉಪಾಯಗಳನ್ನು ರಚಿಸಿದ್ದಾರೆ ಕೆಂಪು ಪುಸ್ತಕವೂ ಇಡೀ ಜಗತ್ತಿನಲ್ಲಿ ತುಂಬಾನೇ ಪ್ರಸಿದ್ಧವಾದ ತಾಂತ್ರಿಕ ಪುಸ್ತಕವಾಗಿದೆ ಈ ಪುಸ್ತಕದಲ್ಲಿ ಅನೇಕ ರೀತಿಯ ಚಮತ್ಕಾರಿ ಉಪಾಯಗಳನ್ನು ತಿಳಿಸಲಾಗಿದೆ ಹಾಗಾದರೆ ಧನಸಂಪತ್ತು ಆಕರ್ಷಿಸುವ ಹಾಗೂ ಧನ ಸಂಪತ್ತನ್ನು ವೃದ್ಧಿಸಿಕೊಳ್ಳುವ ಉಪಾಯದ ಬಗ್ಗೆ ಈ ದಿನ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ

ಯಾವಾಗ ವ್ಯಕ್ತಿಯ ಭಾಗ್ಯವು ಸ್ಥಿರವಾಗುತ್ತದೆಯೋ ಆಗ ವ್ಯಕ್ತಿಯ ಭಾಗ್ಯವು ಕೂಡ ವಿಕಾಸಗೊಳ್ಳುವುದಿಲ್ಲ ಬೇಳೆ ಭಾಗ್ಯವು ಅಚನಕ್ಕಾಗಿ ನಿಂತು ಬಿಟ್ಟರೆ ಆ ವ್ಯಕ್ತಿಗೆ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಬರಲು ಪ್ರಾರಂಭವಾಗುತ್ತದೆ ಹಾಗಾದರೆ ಈ ರೀತಿಯ ಕಷ್ಟಗಳು ಎದುರಾದಾಗ ಯಾವ ರೀತಿಯ ಪರಿಹಾರ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಮೊದಲಿಗೆ ಏಳು ಹಳದಿ ಬಣ್ಣದ ಕವಡೆಗಳನ್ನು ತೆಗೆದುಕೊಳ್ಳಬೇಕು ಕವಡೆಯನ್ನು ತೆಗೆದುಕೊಂಡ ನಂತರ ವಿಭಿನ್ನವಾದ ಬಟ್ಟೆಗಳಲ್ಲಿ ಹಾಕಿ ಗಂಟನ್ನು ಕಟ್ಟಬೇಕು ಇದನ್ನು ಯಾವುದಾದರೂ

ಒಂದು ದಿನ ಸೂರ್ಯ ಉದಯಿಸುವುದಕ್ಕೂ ಮುಂಚೆ ಆಲದ ಮರದ ಏಳು ಭಿನ್ನ ಭಿನ್ನವಾದ ಬೇರುಗಳಿಗೆ ಕಟ್ಟಿ ಬರಬೇಕು ಈ ರೀತಿ ಮಾಡಿದಾಗ ಒಳ್ಳೆಯ ಭಾಗ್ಯವು ದೊರೆತರೆ ನೌಕರಿ ಹುಡುಕುತ್ತಿರುವವರಿಗೆ ನೌಕರಿ ದೊರೆಯುತ್ತದೆ ಹಾಗು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವವರಿಗೆ ಆರ್ಥಿಕ ಸಂಕಷ್ಟದಿಂದ ಮುಕ್ತಿ ಸಿಗುತ್ತದೆ ಇನ್ನು ಇನ್ನೊಂದು ಉಪಾಯವೆಂದರೆ ಒಂದು ಸ್ವಚ್ಛವಾದ ತೆಂಗಿನಕಾಯಿಯನ್ನು

ತೆಗೆದುಕೊಳ್ಳಬೇಕು ನಂತರ ಆ ತೆಂಗಿನಕಾಯಿಯನ್ನು ಹೊಡೆಯಬೇಕು ತೆಂಗಿನಕಾಯಿಯನ್ನು ಹೊಡೆದ ನಂತರ ಕೊಬ್ಬರಿಯ ಮೇಲ್ಭಾಗದಲ್ಲಿರುವ ಕರಟವನ್ನು ತೆಗೆದು ಕೊಬ್ಬರಿ ಒಳಗೆ ಸಕ್ಕರೆಯನ್ನು ತುಂಬಬೇಕು ಇದಾದ ನಂತರ ಅದನ್ನು ಮೌಳಿ ದಾರದಿಂದ ಕಟ್ಟಬೇಕು ಯಾವುದಾದರೂ ಅರಳಿ ಮರದ ಕೆಳಗಡೆ ಸ್ವಲ್ಪ ಮಣ್ಣನ್ನು ತೆಗೆದು ಊತು ಹಾಕಬೇಕು ಈ ಉಪಾಯದಿಂದ ಧನಯೋಗ ಪ್ರಾಪ್ತಿಯಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *