ಗಂಡ ಹೇಳಿದ ಮಾತನ್ನು ಕೇಳಲು ಪರಸ್ತ್ರೀ ಸಹವಾಸವನ್ನು ಬಿಡಿಸಲು ಅನಾರೋಗ್ಯದಿಂದ ಬಳಲುತ್ತಿದ್ದರೆ ಮನೆಯ ಯಜಮಾನಿ

Featured Article

ಮನೆಯಲ್ಲಿ ನಿಮ್ಮ ಗಂಡ ನೀವು ಹೇಳಿದ ಹಾಗೆ ಮಾತು ಕೇಳದೆ ಪರ ಸ್ತ್ರೀ ಸಹವಾಸ ಮಾಡುತ್ತಿದ್ದು ಆತನಿಗೆ ಅವಳ ಚಟದಿಂದ ಮನೆಯಲ್ಲಿ ಬೇಸತ್ತು ಯಾವುದೇ ಕೆಲಸ ಕಾರ್ಯಗಳನ್ನು ಮಾಡದೆ ಬೇಜವಾಬ್ದಾರಿಯಿಂದ ಇದ್ದಾಗ ಅಥವಾ ಅವನು ಅನಾರೋಗ್ಯದಿಂದ ಬಳಲುತ್ತಿದ್ದರೆ ಪ್ರತಿದಿನ ಈ ಒಂದು ಮಂತ್ರವನ್ನು ಹನ್ನೊಂದು ಬಾರಿ ಪಠಿಸಿ 11 ದಿನದೊಳಗಾಗಿ ನಿಮಗೆ ಒಳ್ಳೆಯ ಫಲಿತಾಂಶ ಬರುತ್ತದೆ.

ಮನೆಯ ಯಜಮಾನ ಅಂದ್ರೆ ಗಂಡ ಹೇಳಿದ ಮಾತನ್ನು ಕೇಳುತ್ತಿಲ್ಲ. ಬೇಡವಾದ ಚಟಕ್ಕೆ ಒಳಗಾಗುತ್ತಿದ್ದಾನೆ. ಎಷ್ಟೇ ಸಂಪಾದನೆ ಮಾಡಿಕೊಂಡು ಬಂದರು ಕೂಡ ನನಗೆ ಒಂದು ಎನು ಹಣ ಕೊಡುತ್ತಿಲ್ಲ. ಕಷ್ಟ ಕಾಲಕ್ಕೆ ಮನೆ ನಡೆಸುತ್ತಿಲ್ಲ. ಮನೆಯಲ್ಲಿ ಎಂದಿಗೂ ಕೂಡ ನೆಮ್ಮದಿ ಇಲ್ಲ. ಗುರುಗಳೇ ಅಂತ ಹೇಳುವವರು ಪ್ರತಿನಿತ್ಯ ಮನೆಯಲ್ಲಿ ಕಲಹ ಉಂಟಾಗುತ್ತದೆ ಅನ್ನುವವರು ನಾವು ತಿಳಿಸಿರುವ ಹಾಗೆ ಈ ಒಂದು ಪರಿಹಾರವನ್ನು ಮಾಡಿಕೊಂಡು ಬನ್ನಿ

ಖಂಡಿತವಾಗಿಯೂ ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ನಿಮ್ಮ ಗಂಡ ನೀವು ಹೇಳಿದ ಹಾಗೆ ಮಾತುಗಳನ್ನು ಕೇಳುತ್ತಾರೆ. ತಂತ್ರ ಯಾವುದು ಅಂತ ಹೇಳ್ತೀನಿ. ನಿಮ್ಮ ಜೀವನದ ಯಾವುದೇ ಸಮಸ್ಯೆ ಇದ್ದರು. ಪಂಡಿತ ತುಳಸಿ ರಾಮ್ ಜೋಷಿ ಗುರುಗಳನ್ನು ಒಮ್ಮೆ ಸಂಪರ್ಕಿಸಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಮಕ್ಕಳ ಮೇಲೆ ರೇಗುತ್ತಾರೆ. ಜೀವನದಲ್ಲಿ ನೆಮ್ಮದಿ ಇಲ್ಲ ಎಂದು ಕೊರಗುವಂತಹ ಪ್ರತಿಯೊಬ್ಬರು ಕೂಡ

ಈ ಒಂದು ಮಂತ್ರ ವನ್ನು ಪ್ರತಿದಿನ ಪೂಜೆಯನ್ನು ಮಾಡುವುದಕ್ಕಿಂತ ಮುಂಚೆ ಹೇಳಿಕೊಂಡು ಪೂಜೆಯನ್ನು ಮಾಡುತ್ತಾ ಬಂದರೆ ವಿಶೇಷವಾಗಿ ದೇವಿ ಅನುಗ್ರಹದಿಂದ ಮನೆಯ ಯಜಮಾನ ಅಂದ್ರೆ ನಿಮ್ಮ ಗಂಡ ಹೇಳಿದ ಮಾತನ್ನು ಕೇಳುವುದಕ್ಕೆ ಶುರು ಮಾಡುತ್ತಾರೆ. ಇರುವಂತಹ ಅಪಮೃತ್ಯು ದೋಷಗಳು ನಕಾರಾತ್ಮಕ ಶಕ್ತಿಗಳು ಕಳೆದು ಆರೋಗ್ಯ ಯಶಸ್ಸು, ಆಯಸ್ಸು ಎನ್ನುವುದು ಎಲ್ಲರಿಗೂ ವೃದ್ಧಿಯಾಗುತ್ತದೆ. ಗಂಡನ ಯಶಸ್ಸಿಗೆ ಇದು ಒಂದು ಕೆಲಸ ಮಾಡಲೇಬೇಕು.

ಅವರು ಆ ದಿನ ಮಾಡುವಂತಹ ಪ್ರತಿ ಯೊಂದು ಕೆಲಸ ಕಾರ್ಯದಲ್ಲೂ ಕೂಡ ಅಖಂಡ ದೈವ ಬಲದಿಂದ ಯಶಸ್ಸು ಎನ್ನುವುದು ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಯಜಮಾನ ಹೇಳಿದ ಮಾತು ಕೇಳ ಬೇಕು ಅಂದ್ರೆ ಇದೊಂದು ಶಕ್ತಿಶಾಲಿ ಆದಂತಹ ಮಂತ್ರ ವನ್ನು ಪಠಿ ಸಬೇಕು. ಆ ಮಂತ್ರ ಹೀಗಿದೆ, ಓಂ ಹ್ರೀಂ ಶ್ರೀ ಕಾಮೇಶ ಬದ್ಧ ಮಾಂಗಲ್ಯ ಸ್ತೋತ್ರ ಶೋಭಿತ ಅಂದರಾಯೇ ನಮೋ ನಮಃ ಅ ಇನ್ನೊಂದು ಜೊತೆ ಹೇಳ್ತೀನಿ. ಒಂದು ಬುಕ್ ನಲ್ಲಿ ಬರೆದಿಟ್ಟು ಕೊಳ್ಳಿ.

ಓಂ ಐಂ ಓಂ ಹ್ರೀಂ ಶ್ರೀಂ ಕಾಮೇಶ ಬದ್ಧ ಮಂಗಳಾಯ ಸೂತ್ರ ಶೋಭಿತ ಕಂಧರಾಯೇ ನಮೋ ನಮಃ ಅ ಪ್ರತಿನಿತ್ಯ ಪೂಜೆ ಯನ್ನು ಮಾಡಿದ್ದೇ ಆದಲ್ಲಿ ಮನೆಯ ಯಜಮಾನನಿಗೆ ಆರೋಗ್ಯ ಅನ್ನೋದು ಅಭಿವೃದ್ಧಿಯಾಗುತ್ತದೆ. ನಿಮಗಿರುವಂತಹ ವಿವಾಹ ದೋಷ ಗಳು, ಮಾಂಗಲ್ಯ ದೋಷ ಗಳು ಕಳೆಯುತ್ತದೆ.ಅದೆ ಅನಾರೋಗ್ಯದ ಸಮಸ್ಯೆ ಏನಾದರೂ ಕಾಡುತ್ತಿದ್ದರೆ ಪರ ಸ್ತ್ರೀ ಸಹವಾಸ ಏನಾದ್ರು ಇತ್ತು ಎಂದರೆ ಪದೇ ಪದೇ ವಾಹನ ಅಪಘಾತಗಳು ಆಗುತ್ತಿವೆ.

ಅಂದರೆ ಮಾಡುವಂತಹ ಕೆಲಸ ಕಾರ್ಯದಲ್ಲಿ ಇಂದಿಗೂ ಯಶಸ್ಸು ಸಿಗುತ್ತಿಲ್ಲ ಎಂದರೆ ಈ ಒಂದು ಮಂತ್ರ ವನ್ನು ಪ್ರತಿನಿತ್ಯ ನೀವು ಪಠಿಸುತ್ತಾ ಬರಬೇಕು. ಈ ಒಂದು ಮಂತ್ರ ವನ್ನು ಪ್ರತಿನಿತ್ಯ ಹೇಳುವುದರಿಂದ ಸಾಕ್ಷಾತ್ ಶ್ರೀ ಲಲಿತಾಂಬಾ ದೇವಿಯು ಅನುಗ್ರಹ ನಿಮ್ಮ ಕುಟುಂಬದ ಏಳಿಗೆ ಆಗುತ್ತದೆ. ಸಂಸಾರ ದಲ್ಲಿ ಇರುವಂತಹ ಸಕಲ ಕಷ್ಟ ಗಳು ಕಳೆದು.

ವಿಶೇಷವಾಗಿ ದೇವಿಯ ಅನುಗ್ರಹ ದಿಂದ ಪ್ರೀತಿ, ವಾತ್ಸಲ್ಯ ಎನ್ನುವುದು ಹೆಚ್ಚಾಗುತ್ತದೆ.  ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ವೀಕ್ಷಣೆ ಮಾಡಿ..

Leave a Reply

Your email address will not be published. Required fields are marked *