ಕೇವಲ ಒಂದು ಲೋಟ ಇದನ್ನು ಕುಡಿರಿ. ನೀವು ಎಷ್ಟು ಕೆಲಸ ಮಾಡಿದರೂ ಸುಸ್ತು ಆಗೋದೇ ಇಲ್ಲ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಮೂಲೆ ಗಟ್ಟಿ ಮಾಡುತ್ತದೆ ಎಂಗಾಗಿ ಕಾಣಿಸುತ್ತೀರಾ

Featured Article

ನಮಸ್ಕಾರ ಸ್ನೇಹಿತರೆ,
ಸ್ನೇಹಿತರೇ ನಿಮಗೂ ಕೂಡ ಜೀವನಪರ್ಯಂತ ಮೂಳೆಗಳ ಸಮಸ್ಯೆ ಬರಬಾರದು ಫಿಟ್ ಅಂಡ್ ಹೆಲ್ತಿ ಆಗಿರಬೇಕಾ ಹಾಗಿದ್ರೆ ಇವತ್ತಿನ ನೀವು ಈ ಸೂಪರ್ ರೆಸಿಪಿಯನ್ನು ಟ್ರೈ ಮಾಡಲೇಬೇಕು ಯಾಕೆ ಅಂದ್ರೆ ನಮ್ಮ ದೇಹಕ್ಕೆ ಬೇಕಾಗಿರುವಂತಹ ವಿಟಮಿನ್ ಮಿನರಲ್ಸ್ ಕ್ಯಾಲ್ಸಿಯಂ ನಿಮಗೆ ಈ ರೆಸಿಪಿಯಿಂದ ಸಿಗುತ್ತದೆ ನಿಮ್ಮ ಮೂಳೆಗಳನ್ನು ಗಟ್ಟಿ ಮಾಡುತ್ತದೆ.

ಕಿಡ್ನಿ ಹಾರ್ಟ್ಗೆ ಇದು ತುಂಬಾ ಒಳ್ಳೆಯದು ಓವರ್ ಹಾಲ್ ನಿಮ್ಮ ಹೆಲ್ತ್ ಅನ್ನು ಫಿಟ್ ಮಾಡ್ಲಿಕ್ಕೆ ಹೆಲ್ತಿ ಮಾಡ್ಲಿಕ್ಕೆ ಈ ರೆಸಿಪಿ ನಿಮಗೆ ಹೆಲ್ಪ್ ಆಗುತ್ತದೆ ಅಂದಾಗೆ ನಿಮ್ಮ ದೇಹಕ್ಕೆ ಬೇಕಾಗಿರುವಂತಹ ಕ್ಯಾಲ್ಸಿಯಂ ಮಿನರಲ್ಸು ಇದರಿಂದ ನಿಮಗೆ ಸಿಗುತ್ತದೆ ಮತ್ತೆ ನೀವು ಚಿಕ್ಕವಯಸಿನಲ್ಲೇ ತುಂಬಾ ವಯಸ್ಸಾದವರ ಹಾಗೆ ಕಾಣಿಸುತ್ತಾ ಇದ್ದರೆ ಇದು ನಿಮ್ಮನ್ನು ಯಂಗ್ ಅಂಡ್ ಎನರ್ಜಿಟಿಕ್ಕಾಗಿ ಮಾಡುತ್ತದೆ.

ನಿಮ್ಮ ಓವರ್ ಆಲ್ ಆರೋಗ್ಯವನ್ನು ಕಾಪಾಡುತ್ತದೆ ನಿಮಗೆ ಬೆನ್ನು ನೋವು ಬರೋದು ಪದೇಪದೇ ಸಿಕ್ಕಾಗ್ತಾ ಇರೋದು ಆರೋಗ್ಯ ಕೆಡ್ತಾ ಇರೋದು ರೋಗಗಳು ನಿಮ್ಮನ್ನು ಆವರಿಸುತ್ತಾ ಇದ್ದರೆ ಅದನ್ನು ಅದನ್ನೆಲ್ಲ ತೆಗೆದು ನಿಮ್ಮನ್ನ ಫ್ರೆಂಡ್ ಹೆಲ್ತಿ ಮಾಡುತ್ತದೆ ಮತ್ತು ಮೂಳೆಗಳಲ್ಲಿ ನೋವಾಗ್ಬಿಟ್ಟು ನಡಿಯೋಕೆ ಆಗದೆ ಇರುವಂತವರನ್ನ ಜಲ್ದಿ ಜಲ್ ಕಡಿಮೆಯಾದರೆ ಅಥವಾ ನಿಮ್ಮ ಜಾಯಿಂಟ್ ಗಳಲ್ಲಿ ಲೋಪ್ರಿಕೇಷನ್ ಇಲ್ಲ ಅಂತ ಅಂದ್ರೆ ಅದನ್ನ ಇನ್ಕ್ರೀಸ್ ಮಾಡ್ಲಿಕ್ಕೆ ಕೂಡ ಈ ರೆಸಿಪಿ ನಿಮಗೆ ಸಹಾಯ ಮಾಡುತ್ತದೆ.

ಬನ್ನಿ ಹಾಗಿದ್ರೆ ಇವತ್ತಿನ ಈ ಹೆಲ್ತಿ ರೆಸಿಪಿಯನ್ನು ಹೇಗೆ ಮಾಡೋದು ಅಂತ ನೋಡೋಣ ಟೀ ಕಾಫಿಯನ್ನು ಕುಡಿಯುವುದರ ಬದಲಿಗೆ ನೀವು ಈ ಹೆಲ್ತಿ ರೆಸಿಪಿಯನ್ನು ಟ್ರೈ ಮಾಡಬಹುದು ಸೋ ಇಲ್ಲಿ ನಾನು ಒಂದು ಐದು ಬಾದಾಮಿಯನ್ನು ತೆಗೆದುಕೊಳ್ಳುತ್ತೇನೆ ಬಾದಾಮಿಯಲ್ಲಿ ನಿಮಗೆ ಎಲ್ಲರಿಗೆ ಗೊತ್ತು ಜಾಸ್ತಿ ನ್ಯೂಟ್ರಿಯೆಂಟ್ಸ್ಗಳಿದೆ ಅಂತ ವಿಟಮಿನ್ಸು ಮಿನರಲ್ಸ ಮ್ಯಾಗ್ನಿಷಿಯಂ ಮತ್ತೆ ವಿಟಮಿನ್ ಇ ಇದರಲ್ಲಿದೆ ಹಾಗೂ ಡಯಟ್ರಿ ಫೈಬರ್ ಕೂಡ ಇದರಲ್ಲಿದೆ ಇದು ಬರಿ ಸ್ಕಿನ್ ಅಷ್ಟೇ ಅಲ್ಲ ಹಾರ್ಟ್ ಮೆದುಳು ಹಾಗೂ ಮೂಳೆಯ ಹೆಲ್ತ್ ಅನ್ನ ಇಂಪ್ರೂ ಮಾಡಲಿಕ್ಕೆ ಇದು ಬಹಳ ಒಳ್ಳೆಯದು.

ನಂತರ ಒಣ ದ್ರಾಕ್ಷಿಯನ್ನು ತೆಗೆದುಕೊಳ್ಳಬೇಕು ಒಂದು ಎಂಟರಿಂದ ಒಂಬತ್ತು ಒಣ ದ್ರಾಕ್ಷಿಯನ್ನು ತೆಗೆದುಕೊಳ್ಳಿ ಒಣದ್ರಾಕ್ಷಿಯು ನಮ್ಮ ಜೀರ್ಣಕ ಕ್ರಿಯೆಯನ್ನು ಹೆಚ್ಚು ಮಾಡುತ್ತದೆ ಮತ್ತೆ ದೇಹದ ಒಳಗಡೆ ಎಲ್ಲಾದರೂ ಇನ್ಫಾ ಮೇಶನ್ ಇದ್ರೆ ಅಥವಾ ಊತ ಇದ್ರೆ ಅದು ಒಳಗಡೆಯಿಂದ ನೋವಾಗ್ತಾಯಿದ್ರೆ ಆ ನೋವನ್ನ ಕಡಿಮೆ ಮಾಡುವಂತ ಶಕ್ತಿ ಒಣದ್ರಾಕ್ಷಿಯಲ್ಲಿದೆ ಮತ್ತೆ ನಿಮಗೆ ಪದೇಪದೇ ಸುಸ್ತಾಗ್ತಾ ಇರುತ್ತೆ ಬೆಳಿಗ್ಗೆ ಏಳುವಾಗ್ಲೇ ನಿಮಗೆ ಆಯಾಸ ಸುಸ್ತು ಆಗ್ತಿದ್ರೆ ನೀವ್ ಖಂಡಿತವಾಗಿಯೂ ಒಣ ದ್ರಾಕ್ಷಿಯನ್ನು ತಿನ್ನಲೇಬೇಕು ಮತ್ತೆ ಮಲಬದ್ಧತೆಯನ್ನು ನಿವಾರಿ ಸಿಕ್ಕೆ ಈ ಒಣ ದ್ರಾಕ್ಷಿ ತುಂಬಾನೇ ಒಳ್ಳೆಯದು.

ಅದಾದ ನಂತರ ಒಂದು ಹಿಡಿಯಷ್ಟು ಕುಂಬಳಕಾಯಿ ಬೀಜವನ್ನು ತೆಗೆದುಕೊಳ್ಳಬೇಕು ಕುಂಬಳಕಾಯಿ ನಮ್ಮ ದೇಹದ ಊಟ ಅದು ದೇಹದ ಒಳಗಡೆಯಿಂದ ನೋವಾಗ್ತಾ ಇದ್ರೆ ಆ ನೋವನ್ನು ಕಡಿಮೆ ಮಾಡಲಿಕ್ಕೆ ಬಹಳ ಒಳ್ಳೆಯದು ಮೆಟೋಪೋಲಿ ಸಮನ ಬೂಸ್ಟ್ ಮಾಡುತ್ತದೆ ಡಿಪಿಯನ್ನ ಇದು ಮೈನ್ಟೈನ್ ಮಾಡುತ್ತದೆ ಕಿಡ್ನಿ ಸ್ಟೋನ್ ಆಗದೆ ಇರುವ ಹಾಗೆ ಪ್ರೊಟೆಕ್ಟ್ ಮಾಡುತ್ತದೆ.

ಹಾಗೂ ಇದರಲ್ಲಿ ಪ್ರೋಟೀನ್ ಅಂಶ ಇರೋದ್ರಿಂದ ಇದು ನಮ್ಮ ದೇಹಕ್ಕೆ ಬೇಕಾಗಿರುವಂತಹ ಪ್ರೋಟೀನನ್ನು ಒದಗಿಸುತ್ತದೆ ಹಾಗೂ ವೈಟ್ ಲೋಸ್ ಮಾಡ್ಲಿಕ್ಕೂ ಕೂಡ ಪಂಪ್ಕಿನ್ ಸೀಟ್ಸ್ ಬಹಳ ಒಳ್ಳೆಯದು ಮತ್ತೆ ದೇಹದಲ್ಲಿರುವಂತ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಗಡೆ ಹಾಕ್ಲಿಕ್ಕು ಕೂಡ ಈ ಕುಂಬಳಕಾಯಿ ಬೀಜ ಬಹಳ ಒಳ್ಳೆಯದು ನೆಕ್ಸ್ಟ್ ಎರಡು ಕರ್ಜೂರವನ್ನು ತೆಗೆದುಕೊಳ್ಳಿ ಕರ್ಜೂರದಲ್ಲಿ ಐರನ್ ಜಾಸ್ತಿ ಇರೋದ್ರಿಂದ ಇದು ನಮ್ಮ ಬೋನ್ಸ್ ಗೆ ಹಾಗೂ ನರಗಳಿಗೆ ಪುಷ್ಟಿಯನ್ನು ಕೊಡಲಿಕ್ಕೆ ಇದು ಬಹಳ ಒಳ್ಳೆಯದು ಅಂತ ಹೇಳಬಹುದು.

ಈ ಕರ್ಜೂರವನ್ನು ಬಳಸಿಕೊಳ್ಳುವುದರಿಂದ ದೇಹದ ಆಲಸ್ಯ ಆಗಿರಬಹುದು ಅಥವಾ ಧಣಿವನ್ನ ಸುಸ್ತು ಪದೇ ಪದೇ ಆಗುತ್ತಿರುವುದಾಗಿರಬಹುದು ಅದೆಲ್ಲ ಕಂಟ್ರೋಲ್ ಆಗುತ್ತದೆ ಹಾಗೂ ನಿಮ್ಮ ಇಡೀ ದಿನಕ್ಕೆ ಬೇಕಾಗಿರುವಂತಹ ಎನರ್ಜಿ ಯನ್ನಇದು ಕೊಡುತ್ತದೆ ಇದು ಇಡೀ ದಿನದಂದು ಜೀವನ ನಿಮಗೆ ಕೊಡುತ್ತದೆ ಹಾಗೂ ನಿಮ್ಮ ಕೂದಲಿನ ಬೆಳವಣಿಗೆಗೂ ಕೂಡ ಇದು ಬಹಳ ಒಳ್ಳೆಯದು ಹೀಗೆ ತೆಗೆದುಕೊಂಡಿರುವಂತಹ ಎಲ್ಲ ವಸ್ತುಗಳನ್ನ ನೀವು ನೀರಲ್ಲಿ ಹಾಕಿ ರಾತ್ರಿ ನೆನೆಸಬೇಕು ನಂತರ ಬೆಳಿಗ್ಗೆ ಇದನ್ನು ಬಳಸಿಕೊಳ್ಳಬಹುದು
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *