ಸಿಂಹ ರಾಶಿ ಆಗಸ್ಟ್ 2023 ಈ ತಿಂಗಳಲ್ಲಿ ನಿಮ್ಮ ಕುಟುಂಬ ಜೀವನ ಹೇಗಿರಲಿದೆ

Featured Article

ನಮಸ್ಕಾರ ಸ್ನೇಹಿತರೇ, ಸಿಂಹ ರಾಶಿಯವರಿಗೆ ಆಗಸ್ಟ್ 2023 ಆಗಸ್ಟ್ ತಿಂಗಳು ಹೇಗಿದೆ ಅಂತ ನೋಡೋಣ ಸಿಂಹ ರಾಶಿಯವರಿಗೆ ಆಗಸ್ಟ್ ತಿಂಗಳ ಮಿಶ್ರ ಫಲವನ್ನು ನೀಡಲಿದೆ ಸರ್ಕಾರಿ ಕೆಲಸಗಾರರಿಗೆ ಬಡ್ತಿ ಸಿಗುತ್ತದೆ ಸಂಬಳ ಏರಿಕೆ ಮುಂತಾದ ಅನುಕೂಲಗಳು ಸಹ ದೊರೆಯಲಿವೆ ರಾಜಕೀಯ ಕ್ಷೇತ್ರದಲ್ಲಿ ಇರುವಂತಹ ಸಿಂಹ ರಾಶಿಯ ವ್ಯಕ್ತಿಗಳಿಗೆ ಈ ಆಗಸ್ಟ್ ತಿಂಗಳು ಬಹಳ ಮಹತ್ವವನ್ನು ಪಡೆದುಕೊಳ್ಳುತ್ತದೆ ಅನೇಕ ಬದಲಾವಣೆಗಳು ಆಗುವಂತಹ ಸಮಯ ಇದು.

ಸಿಂಹ ರಾಶಿಯ ಜನರು ಆದಷ್ಟು ಈ ತಿಂಗಳಲ್ಲಿ ತಮ್ಮ ಆರೋಗ್ಯದ ಬಗ್ಗೆ ವಿಶೇಷ ನೀವು ಸಮಯಕ್ಕೆ ಅನುಗುಣವಾಗಿ ಧ್ಯಾನ ಮತ್ತು ಯೋಗಾದ ಕಡೆ ಗಮನ ಹರಿಸಬೇಕಾಗುತ್ತದೆ ಬೊಜ್ಜು ಮತ್ತು ಮಧುಮೇಹ ಸಮಸ್ಯೆಗಳಿಂದ ಮುಕ್ತರಾಗುವುದಕ್ಕೆ ವ್ಯಾಯಾಮವನ್ನು ಕೂಡ ನೀವು ಮಾಡಬೇಕಾಗುತ್ತದೆ ಈ ಸಮಯದಲ್ಲಿ ನೀವು ಕೆಲಸದಲ್ಲಿ ನಿಮ್ಮ ಸ್ವಭಾವವನ್ನು ಮೃದುವಾಗಿ ಇರಿಸಿಕೊಳ್ಳಬೇಕು ಈ ಸಮಯದಲ್ಲಿ ನೀವು ಬಯಸಿದ ಯಶಸ್ಸನ್ನು ಕೂಡ ನೀವು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವಂತಹ ಸಿಂಹ ರಾಶಿಯ ಜನರು ಒಳ್ಳೆಯ ಸುದ್ದಿಯನ್ನು ಕೂಡ ಪಡೆಯುತ್ತಾರೆ ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ಸಮಯ ನಿಮಗೆ ಬಹಳ ಅನುಕೂಲಕರವಾಗಿರುತ್ತದೆ ಮತ್ತು ನೀವು ಬಯಸಿದ ಪ್ರಗತಿ ಯಶಸ್ಸು ಎರಡು ಕೂಡ ಸಿಂಹ ರಾಶಿಯವರಿಗೆ ಸಿಗುತ್ತದೆ ಈ ಸಮಯದಲ್ಲಿ ಯಾರೊಂದಿಗೂ ಜಗಳವಾಡುವುದನ್ನು ನೀವು ತಪ್ಪಿಸಬೇಕಾಗುತ್ತದೆ.

ಇಲ್ಲದಿದ್ದರೆ ನೀವು ಪಡೆಯುವ ಯಶಸ್ಸು ಸರಿಪಡಿಸುವುದಕ್ಕೆ ಆಗುವುದಿಲ್ಲ ಯಾಕಂದ್ರೆ ಯಶಸ್ಸನ್ನು ಪಡಿಬೇಕು ಅಂತ ಅಂದ್ರೆ ನಾನು ಆಗಲೇ ಹೇಳಿದೆ ಸ್ವಭಾವವನ್ನು ಮೃದುವಾಗಿ ಇಟ್ಟುಕೊಳ್ಳಬೇಕು ಯಾರ ಜೊತೆಗೂ ಜಗಳವನ್ನು ಆಡಬಾರದು ಸಿಂಹ ರಾಶಿ ನೋಡಿ ಪುರುಷ ಚಲಿಸುವಂತಹ ಸಿಂಹ ಮತ್ತು ಉರಿತ ಇರುವಂತಹ ಚಿಹ್ನೆಯಾಗಿದೆ .

ಇದು ಸೂರ್ಯನ ಒಡೆತನದಲ್ಲಿರುವಂತಹ ಸಿಂಹ ರಾಶಿಯ ಅಡಿಯಲ್ಲಿ ಜನಿಸಿದವರು ತಮ್ಮ ಸ್ವಭಾವದಲ್ಲಿ ತ್ವರಿತವಾಗಿರುತ್ತಾರೆ ಯಾಕಂದ್ರೆ ಬಹಳ ಬೇಗ ನಿರ್ಧಾರವನ್ನು ತೆಗೆದುಕೊಳ್ಳುವಂತವರಾಗಿರುತ್ತಾರೆ ಬತ್ತತೆ ಅವರು ಅವುಗಳಲ್ಲಿ ಅನುಸರಿಸುವ ಮತ್ತು ಅದೇ ಪ್ರಕಾರ ಕಾರ್ಯನಿರ್ವಹಿಸುವಂಥವರಾಗಿರುತ್ತಾರೆ ಯಾಕಂದ್ರೆ ಬದ್ಧತೆಯ ಪ್ರಕಾರ ಕೆಲಸವನ್ನು ಮಾಡುತ್ತಾರೆ ಹಾಗಾಗಿ ಮತ್ತೆ ಸಿಂಹ ರಾಶಿಯಲ್ಲಿ ಜನಿಸಿದಂತವರು ತಮ್ಮ ಕೆಲಸದಲ್ಲಿ ಹೆಚ್ಚು ಭದ್ದರಾಗಿರುತ್ತಾರೆ .

ಮತ್ತು ಅವರು ಒಂದು ರೀತಿ ನೀತಿಯನ್ನು ಹಾಕಿಕೊಂಡಿರುತ್ತಾರೆ ಅದೇ ಪ್ರಕಾರ ನಡೆಯುತ್ತಾರೆ ಸಿಂಹ ರಾಶಿಯಲ್ಲಿ ಜನಿಸಿದಂತಹ ಜನರು ತಮ್ಮ ಜೀವಿತಾವಧಿಯಲ್ಲಿ ಸವಾಲುಗಳನ್ನು ಎದುರಿಸಲು ಹೆಚ್ಚು ಉತ್ಸಾಹಭರಿತರಾಗಿರುತ್ತಾರೆ ಚಾಲೆಂಜಿಂಗ್ ಅನ್ನು ಸ್ವೀಕರಿಸುತ್ತಾರೆ ಈ ತಿಂಗಳು ಆಗಸ್ಟ್ ತಿಂಗಳು ಏನಿದ್ಯಲ್ಲ ಗುರು ಉಪಸ್ಥಿತಿ ಇರುವುದರಿಂದ ಹಾಗೂ ಚಂದ್ರನ ಚಿಹ್ನೆಯನ್ನು ಹೊಂದಿರುವಂತಹ ಕಾರಣ ಈ ರಾಶಿಯವರು ಅಂದ್ರೆ ಸಿಂಹ ರಾಶಿಯವರು ಈ ತಿಂಗಳು ಹೆಚ್ಚು ಅನುಕೂಲಕರವಾಗಿರುತ್ತಾರೆ.

ಪ್ರೇಮ ಸಂಬಂಧದಲ್ಲಿ ನಿಮ್ಮ ಪ್ರೇಮ ಸಂಗಾತಿಯೊಂದಿಗೆ ಜಗಳವಾಗಿದೆ ಅದು ಸಹ ಸ್ನೇಹಿತರ ಸಹಾಯದಿಂದ ಸರಿ ಹೋಗುತ್ತೆ ಮತ್ತು ನಿಮ್ಮ ಪ್ರೀತಿಯ ಪಯಣ ಮತ್ತೊಮ್ಮೆ ಟ್ರ್ಯಾಕ್ಕೆ ಬರುತ್ತೆ ಅದು ನಿಮಗೆ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ ನಿಮ್ಮ ಪ್ರೇಮದ ವಿಚಾರದಲ್ಲಿ ಏನಾದರೂ ಜಗಳ ಆಗಿದ್ದರೆ ಅದನ್ನು ಸರಿಪಡಿಸುವುದಕ್ಕೆ ನಿಮ್ಮ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ ಜೀವನದ ಕಷ್ಟದ ಸಮಯದಲ್ಲಿ ನಿಮ್ಮ ಸಂಗಾತಿಯು ನಿಮಗೆ ನೆರಳಿದಂತೆ ನಿಮ್ಮೊಂದಿಗೆ ಉಳಿಯುತ್ತಾರೆ.

ಮತ್ತೆ ನಿಮ್ಮನ್ನ ಬೆಂಬಲಿಸಲು ಕೆಲಸ ಮಾಡ್ತಾರೆ ನಿಮ್ಮ ಜೊತೆಗೆ ಅವರು ಆಧಾರವಾಗಿ ನಿಲ್ಲುತ್ತಾರೆ ಐಷಾರಾಮಿಯ ವಸ್ತುಗಳಿಗೆ ಖರ್ಚು ಮಾಡುತ್ತೀರಿ ನೀವು ಈ ತಿಂಗಳು ಹೆಚ್ಚು ಫ್ಯಾಶನ್ ಡಿಸೈನಿಂಗ್ ಕಸೂತಿ ಕೆಲ್ಸ ಇಂಟೀರಿಯಲ್ ಡಿಸೈನ್ ಇಂಥವರಿಗೆ ಈ ಆಗಸ್ಟ್ ತಿಂಗಳು ಬಹಳಷ್ಟು ಶುಭವನ್ನು ಕೊಡಲಿದೆ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇರುತ್ತದೆ ಶುಭ ಕಾರ್ಯಗಳು ಕೂಡ ನಡೆಯುವ ಸಾಧ್ಯತೆ ಇದೆ ದೈವ ಕಾರ್ಯ ಹಾಗೂ ಧರ್ಮ ಕಾರ್ಯಗಳು ನಡೆಯುತ್ತದೆ.

ಭುಯವಾರದಲ್ಲಿ ಲಾಭವಿರುತ್ತದೆ ಬೆಂಕಿಗೆ ಸಂಬಂಧ ಪಟ್ಟಂತಹ ವ್ಯವಹಾರಗಳಲ್ಲಿ ಲಾಭ ಇರುತ್ತದೆ ಸಿಂಹ ರಾಶಿಯವರಿಗೆ ಭೂಮಿಯನ್ನು ಕೊಡುವ ಮತ್ತು ಕೊಂಡುಕೊಳ್ಳುವಂತಹ ವ್ಯವಹಾರ ಮುಂದುವರೆಯುತ್ತದೆ ನೌಕರಿಯಲ್ಲಿ ಶುಭ ಸುದ್ದಿಯನ್ನು ಕೇಳುತ್ತೀರಿ ಸಿಂಹ ರಾಶಿಯವರು ಪ್ರೀತಿಯ ಜೀವನದಲ್ಲಿ ಬದಲಾವಣೆಗಳು ಕೂಡ ಬರುತ್ತದೆ ಮತ್ತೆ ನಿಮ್ಮ ಸಂಬಂಧಗಳು ಕೊನೆಗೊಳ್ಳುವಂತಹ ಪರಿಸ್ಥಿತಿಯಲ್ಲೂ ಕೂಡ ನಿಮ್ಮ ಸ್ನೇಹಿತರು ಅದನ್ನು ಸರಿ ಮಾಡುತ್ತಾರೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *