ಧನಸ್ಸು ರಾಶಿ ಮಾಸಿಕ ಫಲಗಳು ಏಪ್ರಿಲ್ 20 23 ಚಾಂಡಾಲ ಯೋಗದ ಪ್ರಭಾವ ವಿಶೇಷ ಫಲಗಳು

Featured Article

ಧನಸ್ಸು ರಾಶಿ ಮಾಸಿಕ ಫಲಗಳು ಏಪ್ರಿಲ್ 20 23 ಚಾಂಡಾಲ ಯೋಗದ ಪ್ರಭಾವ ವಿಶೇಷ ಫಲಗಳು

ಇವತ್ತಿನ ಈ ಮಾಹಿತಿಯಲ್ಲಿ ನಾವು ವರ್ಷ 2023 ರ ಏಪ್ರಿಲ್ ತಿಂಗಳಿನ ಧನಸ್ಸು ರಾಶಿಯ ಮಾಸಿಕ ಫಲಗಳನ್ನು ತಿಳಿದುಕೊಳ್ಳಲಿ ಎಂದು ಮೇಷ ರಾಶಿಯವರ ಜಾತಕದವರ ನಿಮ್ಮ ಜೀವನದಲ್ಲಿ ಏರಿಳಿತ ಹಾಗೂ ಲಾಭ ತರುವಂತಹ ಸನ್ನಿವೇಶಗಳು ಎಲ್ಲವೂ ಕೂಡ ಸಮವಾಗಿ ನಿಮ್ಮ ಪಾಲಿಗೆ ಸಾಬೀತಾಗಲಿದೆ ಎಲ್ಲಿ ಯಾವೆಲ್ಲ ಗ್ರಹಗಳು ವಿಶೇಷವಾಗಿ ರಾಶಿ ಪರಿವರ್ತನೆ ಉಂಟಾಗಲಿವೆ. ಇಲ್ಲಿ ಉಂಟಾಗಲಿರುವ ಯುಗಫಲಗಳು ಯಾವುವು ಹಾಗೆ ಇಲ್ಲಿ ವಿಶೇಷ ಗ್ರಹಗಳ ಘೋಚರದಿಂದಾಗಿ ಎಚ್ಚರಿಕೆಯನ್ನು ಹೊಂದಿರಬೇಕು ಅನ್ನುವುದನ್ನು ಇಲ್ಲಿ ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ ಆದರೆ

ಈ ಅದಕ್ಕು ಮುನ್ನ ಎಂದಿನಂತೆ ನಮ್ಮ ವಿನಂತಿ ಅಂದರೆ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ವೀಕ್ಷಕರ ಇಲ್ಲಿ ಮೊದಲು ಮಾಸಿಕ ಫಲಗಳನ್ನು ಆರಿತುಕೊಳ್ಳುವುದಕ್ಕೂ ಮುನ್ನ ಈ ಅವಧಿಯಲ್ಲಿ ಯಾವೆಲ್ಲ ಗ್ರಹಗಳು ರಾಶಿ ಪರಿವರ್ತನೆ ಉಂಟಾಗಲಿವೆ ಅನ್ನುವುದನ್ನು ತಿಳಿದುಕೊಳ್ಳೋಣ 2013ರ ಏಪ್ರಿಲ್ ತಿಂಗಳಿನಲ್ಲಿ ಮೊದಲನೇ ರಾಶಿ ಪರಿವರ್ತನೆಯು ಆರನೇ ತಾರೀಖಿನ ದಿನದಂದು ಉಂಟಾಗುತ್ತದೆ ಈ ದಿನದಂದು ಶುಕ್ರದೇವನು ಸಮಯದಲ್ಲಿ ತನ್ನ ಸ್ವರಾಶಿ ವೃಷಭ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ ಹೀಗಾಗಿ ಇಲ್ಲಿ ಶುಕ್ರದೇವನು ಪ್ರಬಲನಾಗಿರಲಿದ್ದು ತನ್ನ ಸ್ವರಾಶಿಯಲ್ಲಿ ವಿರಾಜಮಾನಾಗಿರುವುದರ ಮೂಲಕ ಮಹಾಬಲಿ ಗೋಚರಿಸಲಿದ್ದಾನೆ

ಇನ್ನು ಶುಕ್ರದೇವನು ನಂತರದಲ್ಲಿ ಉಂಟಾಗಲಿರುವ ಮುಂದಿನ ರಾಶಿ ಪರಿವರ್ತನೆಗಳು ಎಂದರೆ ಅದು ಸೂರ್ಯದೇವನದು ಎಲ್ಲಿ ಸೂರ್ಯದೇವನು ಏಪ್ರಿಲ್ ತಿಂಗಳಿನ 14ನೇ ತಾರೀಖಿನ ತಂದು ರಾಶಿಚಕ್ರದ ಮೊದಲ ರಾಶಿಯಾಗಿರುವ ಮೇಷ ರಾಶಿಗೆ ಪ್ರವೇಶವನ್ನು ಮಾಡಲಿದ್ದಾನೆ ಇಲ್ಲಿ ಸೂರ್ಯದೇವನು ನಂತರದಲ್ಲಿ ಏಪ್ರಿಲ್ ತಿಂಗಳಿನ ಒಂದನೇ ತಾರೀಖಿನ ತಂದು ಬುಧ ಗ್ರಹದ ರಾಶಿ ಪರಿವರ್ತನೆ ಕೂಡ ಉಂಟಾಗಲಿವೆ ಇಲ್ಲಿ ಬುದ್ಧದೇವನು ಕೂಡ ಮೇಷ ರಾಶಿಗೆ ಪ್ರವೇಶಿಸಲಿದ್ದು ಇಲ್ಲಿ ಬುಧದೇವನು ಅತಿ ದೊಡ್ಡ ರಾಶಿ ಪರಿವರ್ತನೆ ಉಂಟಾಗಲಿದ್ದು ಎಲ್ಲಿ ಏಪ್ರಿಲ್ 22ನೇ ತಾರೀಖಿನ ದಿನದಂದು ಗುರು ಬೃಹಸ್ಪತಿ ದೇವ ತನ್ನ ರಾಶಿ ಪರಿವರ್ತನೆ ಹೊಂದಿದ್ದಾನೆ ಇಲ್ಲಿಯವರೆಗೂ ಗುರುದೇವನು ತನ್ನ ಸ್ವರಾಶಿ, ಮೀನ ರಾಶಿಯಿಂದ ನಿರ್ಗಮಿಸುವುದರ ಮೂಲಕ ಮೇಷ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ

ಇಲ್ಲಿ ಗುರುದೇವನು ಮೇಷ ರಾಶಿಗೆ ಗೋಚರದ ನಂತರದಲ್ಲಿ ವಿಶೇಷ ಯೋಗಗಳು ನಿರ್ಮಾಣಗೊಳ್ಳಲಿದೆ ಇಲ್ಲಿ ಮೊದಲಿಗೆ ಗುರು ಮತ್ತು ರಾಹುವಿನ ನಿರ್ಮಾಣವಾಗಲಿದೆ ಉಪಸ್ಥಿತಿ ಕೂಡ ಇರಲಿದೆ ಆದರೆ ಇಲ್ಲಿ ಗುರು ಮತ್ತು ರಾಹುವಿನ ಗುರು ಚಾಂಡಾಲ ಯೋಗದ ನಿರ್ಮಾಣವಾಗಿರಲಿದ್ದು ಇದು ಅತ್ಯಂತ ಪ್ರಭಾವಶಾಲಿಯೋಗವಾಗಿರಲಿದೆ ದಿನದಂದು ಮೇಷ ರಾಶಿಯಲ್ಲಿ ಇದ್ದುಕೊಂಡು ಅಷ್ಟರಾಗಲಿದ್ದಾನೆ ವೀಕ್ಷಕರೇ ಇದು ಏಪ್ರಿಲ್ ತಿಂಗಳಿನ ಗ್ರಹಗತಿಗಳ ಗೋಚರ ಪ್ರಕ್ರಿಯೆಗಳ ಮಾಹಿತಿಯಾಗಿದ್ದು ಗ್ರಹಗಳ ಈ ವಿಶೇಷ ಪ್ರಕ್ರಿಯೆಗಳ

ಇಲ್ಲಿ ಪ್ರತ್ಯೇಕವಾಗಿ ಧನಸ್ಸು ರಾಶಿಯವರ ಜಾತಕದವರ ಪಾಲಿಗೆ ಸಾಬೀತು ಅನ್ನುವುದನ್ನು ತಿಳಿದುಕೊಳ್ಳುವುದಾದರೆ ಮೊದಲಿಗೆ
ಧನ ಸುರಾಶಿಯವರ ಜಾತಕದವರ ಕಾರ್ಯಕ್ಷೇತ್ರದ ಕುರಿತಾಗಿ ತಿಳಿದುಕೊಳ್ಳೋಣ ಧನಸ್ಸು ರಾಶಿಯವರ ಜಾತಕ ಫಲಗಳು ಹೇಗಿರಲಿವೆ ಒಂದು ವೇಳೆ ನೀವು ಹೊಸದಾಗಿ ನಿಮ್ಮ ಜೀವನವನ್ನು ಅಂದರೆ ವೃತ್ತಿ ಜೀವನವನ್ನು ಆರಂಭಣೆ ಮಾಡಬೇಕು ಅಂದುಕೊಂಡಿದ್ದರೆ ನಿಮಗೆ ಈ ಆರಂಭ ಶುಭಾರಂಭ ವಾಗಲಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *