ಧನಸ್ಸು ರಾಶಿ ಮೂಲ ನಕ್ಷತ್ರದ ಗುಣ ಸ್ವಭಾವಗಳು

ಧನಸ್ಸು ರಾಶಿ ಮೂಲ ನಕ್ಷತ್ರದ ಗುಣ ಸ್ವಭಾವಗಳು

ನಮಸ್ಕಾರ ವೀಕ್ಷಕರೆ ಜ್ಯೋತಿಷ್ಯ ಬೆಳಕು ವಿಶೇಷ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತವನ್ನು ಕೊಡುತ್ತಾ ನಾನು ಇವತ್ತು ಮೂಲ ನಕ್ಷತ್ರದಲ್ಲಿ ಜನಿಸಿರುವಂತಹ ವ್ಯಕ್ತಿಗಳ ಒಂದು ಇಷ್ಟಾರ್ಥಕ ಫಲ ಯಾವ ರೀತಿ ಇರುತ್ತದೆ ಸ್ತ್ರೀಯರು ಇರಬಹುದು ಅಥವಾ ಪುರುಷರು ಇರಬಹುದು ಈ ಮೂಲ ನಕ್ಷತ್ರ ಬರುವಂತದ್ದು ಧನಸ್ಸು ರಾಶಿಯಲ್ಲಿ ಬರುವಂತಹದ್ದು ಈ ಮೂಲ ನಕ್ಷತ್ರದ ಒಂದು ನಾಲ್ಕು ಚರಣಗಳು ನಾಲ್ಕು ಚರಣಗಳಲ್ಲಿ ಜನಿಸಿರುವಂತಹ ವ್ಯಕ್ತಿಗಳ ಗುಣ ಸ್ವಭಾವ ಯಾವುದು?

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅವರ ಆರೋಗ್ಯ ಇರುತ್ತದೆ ಮತ್ತು ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇದ್ದಾರೆ ಮತ್ತು ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಅವರಿಗೆ ಯೋಗ್ಯ ಆಗುತ್ತದೆ ಮತ್ತು ಈ ಮೂಲ ನಕ್ಷತ್ರದಲ್ಲಿ ಜನಿಸಿರುವಂತಹ ವ್ಯಕ್ತಿಗಳಿಗೆ ಯಾವ ನಕ್ಷತ್ರದಲ್ಲಿ ಜನಿಸಿರುವಂತಹ ವಧು-ವರರು ಸೂಟ್ ಆಗುತ್ತಾರೆ ಎನ್ನುವಂಥದ್ದು ಕೂಡ ನಾನು ಈ ಮಾಹಿತಿಯಲ್ಲಿ ತಿಳಿಸಿ ಕೊಡುತ್ತಾ ಇದ್ದೇನೆ. ಹಾಗಾಗಿ ಮಾಹಿತಿ ಕೊನೆಯವರೆಗೂ ಓದಿ.

ಈ ಮೂಲ ನಕ್ಷತ್ರದಲ್ಲಿ ಜನಿಸಿರುವಂತಹ ವ್ಯಕ್ತಿಗಳು ಗುಣ ಸ್ವಭಾವ ಯಾವ ರೀತಿ ಇರುತ್ತದೆ ಅಂತ ನೋಡಿದಾಗ ಇವರು ಅತ್ಯಂತ ವಸ್ತ್ರಾಲಂಕಾರ ಪ್ರಿಯರು ಆಗಿರುತ್ತಾರೆ. ಯಾವತ್ತಿಗೂ ಇವರು ಮೈಮೇಲೆ ಇರುವಂತಹ ಬಟ್ಟೆಗಳು ಶುಭ್ರವಾಗಿರಬೇಕು ಸ್ವಚ್ಛವಾಗಿರಬೇಕು ಮತ್ತು ಅವು ಯಾವತ್ತಿಗೂ ಪ್ರಕಾಶಿಸುವ ಹಾಗೆ ಇರಬೇಕು. ಅಂದರೆ ವಸ್ತ್ರದ ಅಲಂಕಾರದ ಕಡೆ ಜಾಸ್ತಿ ಗಮನವನ್ನು ಹರಿಸುತ್ತಾರೆ. ಹಾಗೂ ಇವರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಾರೆ ಯಾಕೆಂದರೆ ಇವರು ಜನರ ಪ್ರೀತಿಯನ್ನು ಗಳಿಸುವಂತಹದ್ದು

ಜನಗಳಿಗೆ ಕಷ್ಟ ಅಂತ ಹೇಳಿದ್ದಾರೆ ಇವರು ಯಾವತ್ತಿಗೂ ಹಿಂದೆ ಮುಂದೆ ನೋಡುವವರು ಅಲ್ಲ ಸಡನ್ ಆಗಿ ಬಂದು ಅವರ ಸಹಾಯಕ್ಕೆ ಇಳಿದುಬಿಡುತ್ತಾರೆ.ಇವರ ಒಳ್ಳೆಯ ಗುಣಗಳು ಹೇಳಬೇಕು ಎಂದರೆ ಇವರಿಗೆ ಯಾವುದೇ ರೀತಿಯಾದಂತಹ ಕಷ್ಟಗಳು ಎದರಾದರೆ ಕೆಲವೊಬ್ಬರು ಹಿಂದೆ ಸರಿಯುತ್ತಾರೆ ಆದರೆ ಧನುಸ್ಸು ರಾಶಿಯವರು ಮಾತ್ರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ

ಎಂಥಾ ಕಷ್ಟಗಳ ಎದುರಾದರೂ ಕೂಡ ಬೇರೆ ದಿನ ಎದುರು ಮಾಡುತ್ತಾರೆ ಇಂತಹ ಸನ್ನಿವೇಶವನ್ನ ಕೂಡ ಯಾರಿಗೂ ಹೇಳದೆ ತಮ್ಮ ಕಷ್ಟಗಳನ್ನು ತಾವೇ ಅರಿತುಕೊಂಡು ಸಂಪೂರ್ಣವಾಗಿ ಕಷ್ಟಗಳನ್ನು ದ್ವಂಸ ಮಾಡುತ್ತಾರೆ. ಅಷ್ಟೇ ಅಲ್ಲದೆ ಬೇರೆಯವರ ಕಷ್ಟಗಳು ಇವರ ಕಿವಿಗೆ ಬಿದ್ದರೆ ಅವರ ಪರವಾಗಿ ಇವರು ನಿಂತುಕೊಂಡು ಅವರ ಕಷ್ಟಗಳನ್ನು ಇವರ ಕಷ್ಟಗಳ ಅಂದುಕೊಂಡು ಎದುರು ಮಾಡುತ್ತಾರೆ. ಇವರ ಸಂಪೂರ್ಣವಾಗಿ ಸಂಪ್ರದಾಯಕ್ಕೆ ಹೆಚ್ಚಿಗೆ ಒತ್ತನ್ನು ಕೊಡುತ್ತಾರೆ

ಇವರ ಕುಟುಂಬದವರು ಹೇಗೆ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಾರೆ ಅದೇ ರೀತಿ ಇವರು ಕೂಡ ಮುಂದೆ ಆ ಸಂಪ್ರದಾಯವನ್ನು ತಮ್ಮ ಮಕ್ಕಳಿಗೂ ಕೂಡ ಕಲಿಸುತ್ತಾರೆ. ಇನ್ನು ಇವರು ಜನರಿಗೆ ಯಾವ ರೀತಿಯಾಗಿ ಸೌಲಭ್ಯಗಳು ಬೇಕು ಅದಕ್ಕಾಗಿ ಇವರು ಹೋರಾಟವನ್ನು ನಡೆಸುತ್ತಾರೆ. ಜನರಿಗೆ ಬೇಕಾದಂತ ಸೌಲಭ್ಯಗಳು ಅವರಿಗೆ ಮುಟ್ಟುವ ತನಕ ಇವರು ಹೋರಾಟವನ್ನು ಮಾಡುತ್ತಾರೆ. ಅದೇ ಇವರ ಒಳ್ಳೆಯ ಗುಣ ಎಲ್ಲರೊಂದಿಗೆ ಪ್ರೀತಿಯಿಂದ ಇದ್ದುಕೊಂಡು ಜನರನ್ನು ಹೆಚ್ಚು ಪ್ರೀತಿ ಮಾಡುತ್ತಾರೆ. ಸಂಪೂರ್ಣ ಮಾಹಿತಿಗಾಗಿ ಕಳೆದಿರುವ ವಿಡಿಯೋ ಅನ್ನು ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.