ಕಂಕಣ ಭಾಗ್ಯ ಕೂಡಿ ಬಂದಿಲ್ಲ ವಿವಾಹ ಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗಿವೆ ಎನ್ನುವವರು ಸೋಮವಾರದ ದಿನ ಶಿವನನ್ನು ಈ ರೀತಿಯಾಗಿ ಪೂಜಿಸಿ

ಕಂಕಣ ಭಾಗ್ಯ ಕೂಡಿ ಬಂದಿಲ್ಲ ವಿವಾಹ ಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗಿವೆ ಎನ್ನುವವರು ಸೋಮವಾರದ ದಿನ ಶಿವನನ್ನು ಈ ರೀತಿಯಾಗಿ ಪೂಜಿಸಿ

ವಿವಾಹ ಎನ್ನುವುದು ತುಂಬಾನೇ ಮುಖ್ಯವಾಗಿರುತ್ತದೆ ಕಂಕಣ ಭಾಗ್ಯ ಕೂಡಿ ಬಂದಿಲ್ಲ. ಇತ್ತೀಚಿನ ದಿನಗಳಲ್ಲಿ ವಿವಾಹಕ್ಕೆ ಸಂಬಂಧಪಟ್ಟಂತಹ ಹಲವಾರು ಸಮಸ್ಯೆಗಳನ್ನು ನಮ್ಮ ದಂಪತಿಗಳು ಆಗುವ ಜೋಡಿಗಳು ಅನುಭವಿಸುತ್ತಿದ್ದಾರೆ. ಇವತ್ತಿನ ಮಾಹಿತಿಯಲ್ಲಿ ಈ ಸಮಸ್ಯೆಗಳಿಂದ ಹೇಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ನಾವು ತಿಳಿಯೋಣ.ವಿವಾಹ ಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗಿವೆ ದಾಂಪತ್ಯ ಜೀವನದಲ್ಲಿ ಸಮಸ್ಯೆ ಇದೆ ಎನ್ನುವವರು ಸೋಮವಾರದ ದಿನ ಶಿವನನ್ನು ಈ ರೀತಿಯಾಗಿ ಆರಾಧಿಸಬೇಕು

ಸ್ನೇಹಿತರೆ ವಿಷಯಕ್ಕೆ ಬರುವುದಾದರೆ ಸೋಮವಾರದ ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡುವ ನೀರಿಗೆ ಸ್ವಲ್ಪ ಗಂಗಾಜಲವನ್ನು ಬೆರೆಸಿ ಸ್ನಾನವನ್ನು ಮಾಡಿ ಓಂ ನಮಃ ಶಿವಾಯ ನಮಃ ಎಂದು ಪಠಣೆ ಮಾಡುವುದರಿಂದ ವಿವಾಹಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳು ಕೂಡ ದೂರವಾಗುತ್ತದೆ ಇನ್ನು ಕಂಕಣ ಭಾಗ್ಯದ ನಿರೀಕ್ಷೆಯಲ್ಲಿರುವಂತಹ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಸೋಮವಾರದ ದಿನ ಮನೆಯಿಂದ ಶಿವನ ದೇವಸ್ಥಾನಕ್ಕೆ ಬರಿ ಕಾಲಿನಲ್ಲಿ ನಡೆದುಕೊಂಡು ಹೋಗಿ ಶಿವನ ದರ್ಶನವನ್ನು ಮಾಡಿ ಶಿವನ ಜೊತೆಗೆ ಪಾರ್ವತಿ ಗಣೇಶ ಕಾಜಾಯಿನಿ ಸ್ಮರಣೆಯನ್ನು ಮಾಡುವುದಾದರೆ ಶೀಘ್ರವಾಗಿ ಕಂಕಣ ಭಾಗ್ಯ ಕೂಡಿ ಬರುತ್ತದೆ ಇನ್ನೂ ಉತ್ತಮವಾದ ವಧು-ವರರ ಅನ್ವೇಷಣೆಯಲ್ಲಿ ಇರುವವರು ಕಂಕಣ ಭಾಗ್ಯದ ನಿರೀಕ್ಷೆಯಲ್ಲಿ ಇರುವವರು ಸೋಮವಾರದ ದಿನ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

108 ಬಿಲ್ವಪತ್ರೆ ಎಲೆಗಳನ್ನು ತೆಗೆದುಕೊಂಡು ಅದರ ಮೇಲೆ ಶ್ರೀ ರಾಮ ಎಂದು ಬರೆದು ಶಿವಲಿಂಗಕ್ಕೆ ಅರ್ಪಿಸುವುದರಿಂದ ಉತ್ತಮವಾದ ವಧು-ವರರು ಸಿಗುತ್ತಾರೆ. ನಾವು ಹೇಳುವಂತಹ ಈ ಕಾರ್ಯಗಳನ್ನು ಮಾಡಿದ್ದೆ ಆದಲ್ಲಿ ಖಂಡಿತವಾಗಿಯೂ ನಿಮಗೆ ಯಶಸ್ಸು ಅನ್ನುವುದು ಸಿಗುತ್ತದೆ ಹಾಗೂ ಸ್ನೇಹಿತರೆ ನಿಮಗೆ ಉತ್ತಮವಾದ ದಾಂಪತ್ಯ ಜೀವನ ಸಿಗಬೇಕಾದರೆ ಅಥವಾ ಉತ್ತಮವಾದ ಸಂಗಾತಿ ನಿಮಗೆ ಸಿಗಬೇಕಾದರೆ ಯಾವ ರೀತಿಯಾದಂತಹ ಕೆಲಸಗಳು ಮಾಡಬೇಕು ಏನು ಮಾಡಬೇಕು ಎನ್ನುವ ವಿಚಾರಗಳನ್ನು ನಮ್ಮ ಪ್ರಧಾನ ತಾಂತ್ರಿಕರು ತುಳಸಿರಾಮ್ ಜೋಶಿ ಅವರು ನಿಮಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತಾರೆ

ನಿಮ್ಮ ಮದುವೆ ಜೀವನದಲ್ಲಿ ಎಲ್ಲಾ ರೀತಿ ಅಡೆತಡೆಗಳು ತೊಂದರೆಗಳು ಇದ್ದರೂ ಸಹ ಎಲ್ಲವೂ ಪರಿಹಾರವಾಗಿ ಬಗೆಹರಿಯುತ್ತದೆ ಎಂದು ಉತ್ತಮ ದಾಂಪತ್ಯ ಜೀವನ ನಿಮ್ಮದಾಗುತ್ತದೆ ಸ್ನೇಹಿತರೆ. ನಾವು ಹೇಳುವ ಈ ಎಲ್ಲ ಮಾರ್ಗಗಳು ಅನುಸರಿಸುತ್ತಾ ಬಂದಿದ್ದೆ ಆದರೆ ನಿಮ್ಮ ಮದುವೆ ಜೀವನ ತುಂಬಾ ಚೆನ್ನಾಗಿರುತ್ತೆ ಮದುವೆ ಇಷ್ಟ ಇಲ್ಲ ಅಂತ ಹೇಳಿದವರು ಕೂಡ ಮದುವೆಯಾಗಿ ತುಂಬಾ ಚೆನ್ನಾಗಿದ್ದಾರೆ ಅಂತ ಹೇಳಬಹುದು

Leave A Reply

Your email address will not be published.