ಜೂನ್ ತಿಂಗಳ ಧನಸ್ಸು ರಾಶಿ ಭವಿಷ್ಯ,

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಧನಸ್ಸು ರಾಶಿಯ ಜೂನ್ ತಿಂಗಳ ಮಾಸ ಫಲ ಈ ಒಂದು ತಿಂಗಳ ಪೂರ್ಣವಾಗಿ ನಿಮಗೆ ಏನೇನು ಫಲಗಳು ಸಿಗುತ್ತವೆ ಲಾಭ ನಷ್ಟ ನಿಮಗೆ ಧನಪ್ರಾಪ್ತಿ ಯೋಗ ಇದೆಯಾ ನಿಮಗೆ ಇರತಕ್ಕಂತಹ ಅಡೆತಡೆಗಳು ಯಾವು ಆ ಅಡೆತಡೆಗಳಿಗೆ ಪರಿಹಾರಗಳು ಏನು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ.

ಧನಸು ರಾಶಿಯವರ ಜನ್ಮ ನಕ್ಷತ್ರಗಳು ಮೂಲ ನಕ್ಷತ್ರದ ನಾಲ್ಕು ಚರಣ ಪೂರ್ವಾಷಾಡ ನಕ್ಷತ್ರದ ನಾಲ್ಕು ಚರಣ ಉತ್ತರಾಡ ನಕ್ಷತ್ರದ ಮೊದಲನೇ ಚರಣ ಸೇರಿರುತಕ್ಕಂತಹ ಧನಸ್ಸು ರಾಶಿ ಧನಸ್ಸು ರಾಶಿಯವರ ಅದೃಷ್ಟ ಬಣ್ಣ ಕೆಂಪು ಮತ್ತು ಹಳದಿಯಾಗಿದೆ ಅದೃಷ್ಟದೇವತೆ ಮಹಾವಿಷ್ಣು ಆಗಿರುತ್ತಾರೆ ಮಿಥುನ ರಾಶಿ ಮೇಷ ಮತ್ತು ಸಿಂಹ ಆದರೆ ಶತ್ರು ರಾಶಿ ಕಟಕ ವೃಶ್ಚಿಕ ಮತ್ತು ಮೀನ ರಾಶಿ ಆಗಿರುತ್ತದೆ.

ಇನ್ನು ವಿಶೇಷವಾದ ಗುಣ ಏನು ಅಂತ ಅಂದರೆ ಧನಸ್ಸು ರಾಶಿಯವರಿಗೆ ಯಾವುದೇ ಒಂದು ಕೆಲಸ ಹಿಡಿದರು ಅಂದರೆ ಅದರ ಆಳ ಅಗಲ ಸಾಧಕ ಬಾದಕಗಳನ್ನು ಅರ್ಥ ಮಾಡಿಕೊಂಡು ಆ ಕೆಲಸಕ್ಕೆ ಇಳಿದಿರುತ್ತಾರೆ ಹಾಗಾಗಿ ಆ ಕೆಲಸದಲ್ಲಿ ವಿಜಯರಾಗುತ್ತಾರೆ ಇನ್ನು ಇವರು ವಿದ್ವಾಂಸರು ಕೂಡ ಯಾಕಂತಂದರೆ ಪ್ರತಿಯೊಂದು ವಿಷಯದ ಬಗ್ಗೆ ತಿಳಿದುಕೊಂಡಿರುತ್ತಾರೆ ತಿಳಿದುಕೊಳ್ಳುವ ಕುತೂಹಲ ಕೂಡ ಇವರಲ್ಲಿ ಇರುತ್ತದೆ .

ವಿದ್ವಾಂಸರಾಗಿರ್ತಕ್ಕಂತದ್ದು ಧನಸ್ಸು ರಾಶಿಯವರ ಸ್ಟ್ರೆಂತ್ ಅಂತ ಹೇಳಬಹುದು ಹಾಗಿದ್ದರೆ ಜೂನ್ ತಿಂಗಳಿನಲ್ಲಿ ಯಾವ ಯಾವ ದಿನ ಇವರಿಗೆ ಲಾಭಕಾರಕವಾಗಿ ಇದೆ ಅಂತ ನೋಡಿದರೆ 6,10,17,21,27 ಹಾಗೂ 29ನೆ ತಾರೀಕು ತುಂಬಾ ಅನುಕೂಲಕರವಾಗಿ ಇರತಕ್ಕಂತಹ ಉಪಯುಕ್ತವಾದ ದಿನಗಳು ಅಂತ ಹೇಳಬಹುದು.

ಇನ್ನು ಈ ಒಂದು ತಿಂಗಳಲ್ಲಿ ನಿಧಾನವಾಗಿ ಆದರೂ ಪರವಾಗಿಲ್ಲ ನಿಮ್ಮ ಕೈಹಿಡಿದಿರುವಂತಹ ಕೆಲಸಗಳೇನಿದೆಯಲ್ಲ ಖಂಡಿತವಾಗಿಯೂ ಪೂರ್ಣಗೊಳ್ಳುತಕ್ಕಂತಹ ಸಾಧ್ಯತೆ ಇದೆ ಬಹಳ ತಾಳ್ಮೆಯಿಂದ ಮತ್ತು ಯೋಜನೆಯನ್ನು ಸರಿಯಾಗಿ ರೂಪಿಸಿ ಕೆಲಸವನ್ನು ಮಾಡಿದ್ದೆ ಆದರೆ ಖಂಡಿತವಾಗಿ ನೀವು ಅಂದುಕೊಂಡಂತಹ ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಪಡೆಯಬಹುದು.

ನಿಧಾನ ಆಗಬಹುದು ಆದರೆ ಕೆಲಸ ಆಗುವಂತದ್ದು ಖಚಿತ ಇನ್ನು ನೀವು ಯಾವುದೇ ಒಂದು ನಿರ್ಧಾರ ತೆಗೆದುಕೊಂಡರು ಕೂಡ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಇನ್ನು ಈ ನೀರಿನ ವ್ಯಾಪಾರದಲ್ಲಿ ನೀವೇನಾದರೂ ಹಾಲು ನೀರು ಅಥವಾ ತಂಪು ಪಾನಿಯಗಳು ಯಾವುದೇ ಒಂದು ಪಾನೀಯ ವ್ಯವಹಾರ ವ್ಯಾಪಾರಕ್ಕೆ ಸಂಬಂಧಪಟ್ಟಂತಹ ಕೆಲಸವನ್ನು ನೀವು ಮಾಡುತ್ತಾ ಇದ್ದರೆ ಲಾಭವನ್ನು ಗಳಿಸುವಂತಹ ಸಾಧ್ಯತೆಗಳು ಕಂಡು ಬರುತ್ತದೆ.

ಪಾಲುದಾರಿಕೆ ವ್ಯಾಪಾರವನ್ನು ಆರಂಭಿಸುವುದಕ್ಕೆ ಪ್ರಯತ್ನ ಮಾಡ್ತಿರ್ತಕ್ಕಂತ ಸಾಧ್ಯತೆ ಕೆಲವೊಂದು ಜನರಿಗೆ ಕಂಡು ಬರ್ತಾಇರ್ತಕ್ಕಂತದು ಇನ್ನು ಶುಭ ಸಮಾರಂಭಗಳಿಗೆ ತೆರಳುವಂತ ಸಾಧ್ಯತೆಗಳು ಕಂಡುಬರುತ್ತೆ ಈ ಒಂದು ತಿಂಗಳಿನಲ್ಲಿ ನೀವು ಯಾವುದೇ ಶುಭ ಸಮಾರಂಭಕ್ಕೆ ಹೋಗಬಹುದು ಅಥವಾ ನಿಮ್ಮ ಮನೆಗೆ ಅತಿಥಿಗಳು ಬರಬಹುದು ಚಿಕ್ಕದಾಗಿರುವಂತಹ ಒಂದು ಸಮಾರಂಭ ನಿಮ್ಮ ಮನೆಯಲ್ಲಿ ಕೂಡ ನಡೆಯುವಂತಹ ಸಾಧ್ಯತೆ ಕಂಡು ಬರುತ್ತದೆ.

ಇನ್ನು ನೀವು ಹೆಚ್ಚಿನ ಪರಿಶ್ರಮ ಪಟ್ಟರೆ ವ್ಯಾಪಾರದಲ್ಲಿ ಇರಬಹುದು ಅಥವಾ ನೀವು ಕೆಲಸ ಹುಡುಕುವ ವಿಚಾರದ ಬಗ್ಗೆ ಆಗಿರಬಹುದು ಅಥವಾ ಏನೇ ನಿಮ್ಮ ಪ್ರಾಬ್ಲಮ್ ಗಳ ಬಗ್ಗೆ ನೀವು ಪ್ರಯತ್ನ ಮಾಡುತ್ತಿರಲ್ಲ ಅದು ಸಾಲದು ಇದಕ್ಕಿಂತ ನೀವು ಹೆಚ್ಚು ಪ್ರಯತ್ನವನ್ನು ಮಾಡಬೇಕು ಅಯ್ಯೋ ನಮಗೆ ಸಾಕು ಸಾಕಾಗಿದೆ ಹಣಕಾಸು ಹೊಂದಿಸುವುದಕ್ಕೆ ಸಾಕಾಗಿದೆ ಕೆಲಸ ಹುಡುಕುವುದಕ್ಕೆ ಸಾಕಾಗಿದೆ ಇರುವಂತ ಕೆಲಸ ನಿಭಾಯಿಸುವುದಕ್ಕೆ ಸಾಕಾಗಿದೆ ಅನ್ನುವಂತಹ ಗೊಂದಲ ನಿಮ್ಮಲ್ಲಿ ಇರಬಹುದು ಆದರು ತೊಂದರೆ ಇಲ್ಲ ಖಂಡಿತವಾಗಿಯೂ ನಿಮಗೂ ಕೂಡ ಒಳ್ಳೆ ಒಂದು ಫಲ ಸಿಗುವಂತಹ ಸಾಧ್ಯತೆ ಇದೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಆದರೆ ಹೆಚ್ಚಿನ ಪ್ರಯತ್ನ ಬಹಳ ಮುಖ್ಯವಾಗಿ ಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *