ಈ ಎರಡು ರಾಶಿಯ ಗಂಡು – ಹೆಣ್ಣು ಜೋಡಿ ಚೆನ್ನಾಗಿರುತ್ತದೆ

ಈ ಎರಡು ರಾಶಿಯ ಗಂಡು – ಹೆಣ್ಣು ಜೋಡಿ ಚೆನ್ನಾಗಿರುತ್ತದೆ

ಸ್ನೇಹಿತರೆ ಜ್ಯೋತಿಸಿದ ಪ್ರಕಾರ ರಾಶಿಗಳ ಗುಣಗಳಿಗೆ ಅನುಗುಣವಾಗಿ ಹೊಂದಾಣಿಕೆ ಮಾಡಲಾಗುತ್ತದೆ. ಪ್ರೀತಿ ವೈವಾಹಿಕ ಜೀವನದಲ್ಲಿ ಈ ರಾಶಿ ಹೊಂದಾಣಿಕೆಯು ಮುಖ್ಯವಾಗಿರುತ್ತದೆ ಈ ಜ್ಯೋತಿಷ್ಯದ ಪ್ರಕಾರ ಈ ಜನುಮದ ರಾಶಿಗಳ ಆಧಾರಿತ ಮೇಲೆ ಪ್ರೀತಿ ಪ್ರೇಮ ಎಂಬ ಅತ್ಯಮೂಲ್ಯವಾದ ಬಾಂಧವ್ಯವನ್ನು ರಾಶಿ ಚಕ್ರ ಹೊಂದಾಣಿಕೆ ಮೂಲಕ ತಿಳಿಯಬಹುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಯಾವ ಎರಡು ರಾಶಿಯ ಗಂಡು ಹೆಣ್ಣು ಜೋಡಿ ಚೆನ್ನಾಗಿರುತ್ತದೆ. ಮತ್ತು ಅದರ ಹಿಂದೆ ಇರುವ ಕಾರಣಗಳೇನು ಎನ್ನುವುದನ್ನು ತಿಳಿದುಕೊಳ್ಳೋಣ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

ಮೇಷ ಹಾಗೂ ಧನಸ್ಸು ರಾಶಿಯಲ್ಲಿ ಜನಿಸಿದವರು ಒಂದಾದ್ರೆ ನಗು ಸಂತೋಷ ಮತ್ತು ಒಳ್ಳೆಯ ಸಮಯಗಳಿಂದ ಜೀವನವನ್ನು ಕಳೆಯುತ್ತಾರೆ ಇತರ ರಾಶಿಯವರಿಗೆ ಹೋಲಿಸಿದರೆ ಈ ರಾಶಿಯವರು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳವಲ್ಲಿ ನಿಪುಣರು ಇಬ್ಬರ ನಡುವೆ ಒಳ್ಳೆ ಕೆಮಿಸ್ಟ್ರಿ ಇರುವ ಕಾರಣ ಇಡೀ ವಿಶ್ವಕ್ಕೆ ತಮ್ಮ ನೈಜ ಪ್ರೀತಿಯ ಪರಿಚಯ ನೀಡಬಲ್ಲರು ಇವರ ಜೊತೆಗಾತಿಯಲ್ಲಿ ನಿರಾಶೆಗೆ ಆಸ್ಪದವಿಲ್ಲ ಹೇಗೆ ಇವೆರಡು ರಾಶಿಯವರು ಹೊಂದಾಣಿಕೆ ಜೋಡಿ ಚೆನ್ನಾಗಿರುತ್ತೆ ಅಂತ ನೋಡುವುದಾದರೆ ಮೊದಲನೇದಾಗಿ ಒಬ್ಬರನ್ನೊಬ್ಬರು ನಂಬುತ್ತಾರೆ ಮೇಷ ಮತ್ತು ಧನಸ್ಸು ರಾಶಿ ಇಬ್ಬರು ತಮ್ಮ ಜೀವನದಲ್ಲಿ ಪ್ರಾಮಾಣಿಕತೆ ತೀವ್ರ ಪ್ರಾಮುಖ್ಯತೆಯನ್ನು ಸಂಪೂರ್ಣವಾಗಿ ತಿಳಿದಿರುತ್ತಾರೆ ಅವರು ಸಾಮಾನ್ಯವಾಗಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು

ಹೆಚ್ಚು ಹೇಳೋ ಹಾಗಿಲ್ಲ ಇವರಿಬ್ಬರ ಮಧ್ಯೆ ಅಪನಂಬಿಕೆ ವಾತಾವರಣವನ್ನು ಸೃಷ್ಟಿಸುವುದು ಕಷ್ಟಕರವಾಗಿರುತ್ತದೆ ವಿಶೇಷವಾಗಿ ಮೇಷ ರಾಶಿಯ ಪಾಲುದಾರನು ಸೊಬಗು ಮತ್ತು ಶಾಂತತೆಯಿಂದ ಎಲ್ಲವನ್ನು ತೆಗೆದುಕೊಳ್ಳುವ ಮೂಲಕ ಧನಸ್ಸು ರಾಶಿಯ ಸಂಗತಿಗೆ ಸುರಕ್ಷತೆಯನ್ನ ಒದಗಿಸುತ್ತಾನೆ ಹೆಚ್ಚಿನ ಸಂದರ್ಭಗಳಲ್ಲಿ ಮೇಷ ರಾಶಿಯವರು ತಮ್ಮ ಧನಸ್ಸು ರಾಶಿ ಸಂಗಾತಿಯೊಂದಿಗೆ ಏನನ್ನಾದರೂ ಹಂಚಿಕೊಳ್ಳಬಹುದೆಂದು ನಂಬುತ್ತಾರೆ ಇನ್ನು ಎರಡನೇದಾಗಿ ಪರಸ್ಪರ ಸ್ವಾತಂತ್ರ್ಯವನ್ನ ಗೌರವಿಸುತ್ತಾರೆ

ಮೇಷ ಮತ್ತು ಧನಸ್ಸು ರಾಶಿ ಪರಸ್ಪರ ಸಾಮರ್ಥ್ಯಗಳು ಬಾವು ಮುದ್ರೆಕಗಳು ಮತ್ತು ಸ್ವಾತಂತ್ರ್ಯದ ಬಯಕೆಯನ್ನು ಬಯಸಬಹುದು ಮೇಷ ರಾಶಿಯ ಮಹಿಳೆ ಪ್ರೀತಿಯಲ್ಲಿ ಬೀಳಲು ಹಿಂಜರಿಯುವಂತೆಯೇ ಧನಸ್ಸು ರಾಶಿ ವ್ಯಕ್ತಿ ಸಂಬಂಧಕ್ಕೆ ಬದ್ಧರಾಗಲು ಹಿಂಜರಿಯಬಹುದು ಅವರು ಒಟ್ಟಿಗೆ ಸೇರಿದಾಗ ಅವರಿಬ್ಬರು ಶ್ರದ್ಧೆ ನಿರಾಳತೆ ಬಾವು ದೃಪ್ತರಾಗಿರುತ್ತಾರೆ ಎರಡು ರಾಶಿ ಉಳ್ಳ ಜೋಡಿಗಳು ಎಲ್ಲಾ ಕಾರ್ಯವನ್ನ ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗದೆ ಹೋದರು ತಮ್ಮ ಗುರಿಯನ್ನು ಸಾಧಿಸಲು ಯಶಸ್ವಿಯಾಗುತ್ತಾರೆ.

ಇವರ ನಡುವಿನ ಪ್ರೀತಿ ನಂಬಿಕೆ ಉತ್ತಮ ಜೀವನ ನಡೆಸಲು ಸಹಾಯ ಮಾಡಿಕೊಡುತ್ತದೆ. ಇನ್ನು ಮೂರನೇಯದಾಗಿ ಭೌತಿಕವಾಗಿ ಹತ್ತಿರವಾಗುತ್ತಾರೆ ಮೇಷ ಮತ್ತು ಧನಸ್ಸು ರಾಶಿ ಒಂದೇ ಮನಸ್ಥಿತಿ ಹೊಂದಿರುವುದರಿಂದ ಸಂತೋಷವಾಗಿರುತ್ತಾರೆ ಯಾವುದೇ ವಿಷಯದಲ್ಲಾದರೂ ಒಟ್ಟಿಗೆ ಪ್ರಯತ್ನಿಸುತ್ತಾರೆ ಸಣ್ಣ ವಿಷಯವಾದರೂ ಅವುಗಳ ಬಗ್ಗೆ ಯಾವಾಗಲೂ ಪರಸ್ಪರ ಅಭಿಪ್ರಾಯವನ್ನು ಕೇಳುತ್ತಾರೆ

ಅವರು ಒಂದೇ ಸಂಭಾಷಣೆಯಲ್ಲಿ ಭಿನ್ನ ವಿಷಯಗಳ ಬಗ್ಗೆ ಚರ್ಚಿಸಬಹುದು ತಮ್ಮ ಸಂಗಾತಿಯನ್ನು ದಿಗ್ಭ್ರಮಣೆಗೊಳಿಸದೆ ಅಥವಾ ವಿಷಯದ ಹಠ ಬದಲಾವಣೆಯಿಂದ ಬೇಸರಗೊಳಿಸದೆ ಒಂದು ವಿಷಯದಿಂದ ಇನ್ನೊಂದಕ್ಕೆ ಬದಲಾಯಿಸಬಹುದು ಇನ್ನು ನಾಲ್ಕನೇಯದಾಗಿ ಅತ್ಯುತ್ತಮ ಮಾತುಗಾರರು ಮೇಷ ಮತ್ತು ಧನಸ್ಸು ರಾಶಿಯವರು ಎಲ್ಲ ವಿಷಯಗಳ ಬಗ್ಗೆ ಮಾತನಾಡುವ ಹಾಗೂ ಪರಸ್ಪರ ಉತ್ತಮ ಸಮೂಹ ನಡೆಸುವ ಅದ್ಭುತ ಕಲೆಗಾರಿಕೆಯನ್ನು ಹೊಂದಿರುತ್ತಾರೆ

ಇವರು ಮಾತಿನ ಮೂಲಕವೇ ಮನವೊಲಿಸುತ್ತಾರೆ ಮಾತನಾಡಿದರೆ ಇವರ ಮನಸ್ಸು ನಿರಾಳವಾಗುತ್ತದೆ ತಮ್ಮ ರಹಸ್ಯಗಳನ್ನು ಹಂಚಿಕೊಳ್ಳಲು ನಾಚಿಕೆ ಪಡುವುದಿಲ್ಲ ಇವರು ಪರಸ್ಪರ ಸ್ನೇಹ ಬೆಳೆಸುವುದು ಹೀಗೆ ಮಾತಿನಿಂದಲೇ ಅವರ ನಂಬಿಕೆ ಗೆಲ್ಲುವುದನ್ನು ತಿಳಿದುಕೊಳ್ಳುತ್ತಾರೆ. ಅವರಿಬ್ಬರೂ ಸಾಹಸ ಸ್ವಭಾವ ಹೊಂದಿರುತ್ತಾರೆ ಮತ್ತು ಒಟ್ಟಿಗೆ ಜಗತ್ತನ್ನು ಪ್ರಯಾಣಿಸಲು ಬಯಸುತ್ತಾರೆ.

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave A Reply

Your email address will not be published.