ಫೆಬ್ರವರಿ 27ರಿಂದ ಗ್ರಹಗಳ ರಾಜಕುಮಾರನ ವಿಶೇಷ ಕೃಪೆಯಿಂದ ಈ ಮೂರು ರಾಶಿಗಳಿಗೆ ರಾಜಯೋಗ

ಫೆಬ್ರವರಿ 27ರಿಂದ ಗ್ರಹಗಳ ರಾಜಕುಮಾರನ ವಿಶೇಷ ಕೃಪೆಯಿಂದ ಈ ಮೂರು ರಾಶಿಗಳಿಗೆ ರಾಜಯೋಗ

ಗ್ರಹಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲನೆ ಮಾಡುತ್ತಿರುತ್ತವೆ ಈ ಚಲನೆ ಕೆಲವೊಬ್ಬರಿಗೆ ಅವರ ಜೀವನದಲ್ಲಿ ಪರಿವರ್ತನೆಯನ್ನು ಮಾಡುತ್ತದೆ ಕೆಲವರಿಗೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳು ಬೀರುತ್ತದೆ ಈ ಗ್ರಹಗಳು ಹಾಗೂ ನಕ್ಷತ್ರಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಬದಲಾಯಿಸುತ್ತದೆ ಫೆಬ್ರವರಿ 27ರಂದು ಬುಧ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸುತ್ತಿದೆ ಬುದ್ಧನ ಈ ಕುಂಭ ರಾಶಿಯ ಗೋಚರ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ ಅದರಲ್ಲೂ ಈ ಮೂರು ರಾಶಿಗಳಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ

ಮೊದಲನೆಯದಾಗಿ ಮಕರ ರಾಶಿ: ಬುಧನ ಸಂಚಾರವು ನಿಮಗೆ ತುಂಬಾ ಪ್ರಯೋಜನಕಾರಿಯಾಗಲಿದೆ ಏಕೆಂದರೆ ಈ ಒಂದು ಸಂಚಾರವು ನಿಮ್ಮ ರಾಶಿಯಿಂದ ದ್ವಿತೀಯ ಭಾಗದಲ್ಲಿ ಸಂಭವಿಸುತ್ತದೆ ಇದನ್ನು ಹಣ ಮತ್ತು ಮಾತಿನ ಸ್ಥಾನ ಎಂದು ಪರಿಗಣಿಸಲಾಗುತ್ತದೆ ಹೀಗಾಗಿ ಈ ಒಂದು ಅವಧಿಯಲ್ಲಿ ನೀವು ಹಣವನ್ನು ಪಡೆಯುತ್ತೀರಿ ಅದಲ್ಲದೆ ಈ ಸಮಯದಲ್ಲಿ ಹಣದ ಬಗ್ಗೆ ನೀವು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡರು ಅದು ನಿಮ್ಮ ಪರವಾಗಿರಲಿದೆ ಈ ಒಂದು ಅವಯ್ದಿ ಯಾವುದೇ ವ್ಯಾಪಾರ ವರ್ಗದ ಜನರಿಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ ಇನ್ನು ಈ ಹಿಂದೆ ಮಾಡಿರುವ ಹೂಡಿಕೆಗಳಿಂದ ಲಾಭವನ್ನು ಪಡೆಯುತ್ತೀರಿ.

ಆದರೆ ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಜಾಗೃತರಾಗಿರಬೇಕು ಎರಡನೆಯದಾಗಿ ಸಿಂಹ ರಾಶಿ: ಬುಧನ ಕುಂಭ ಗೋಚಾರ ನಿಮಗೆ ಮಂಗಳಕರವಾಗಿ ಮತ್ತು ಫಲಪ್ರದವಾಗಿ ಸಾಬೀತಾಗಲಿದೆ ಏಕೆಂದರೆ ಈ ಒಂದು ಸಂಚಾರವು ನಿಮ್ಮ ರಾಶಿಯಿಂದ ಸಪ್ತಮಭಾಗದಲ್ಲಿ ಸಂಭವಿಸಲಿದೆ ಇದನ್ನು ವೈವಾಹಿಕ ಜೀವನ ಮತ್ತು ಪಾಲುಗಾರಿಕೆಯ ಸ್ಥಳವೆಂದು ಕರೆಯಲಾಗುತ್ತದೆ ಆದ್ದರಿಂದ ನೀವು ಈ ಒಂದು ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆಯನ್ನು ಹೊಂದುತ್ತೀರಿ ಮತ್ತು ಈ ಒಂದು ಅವಧಿಯು

ನಿಮ್ಮ ವಿಷಯದಲ್ಲಿ ತುಂಬಾ ಉತ್ತಮವಾಗಿರುತ್ತದೆ ತಮ್ಮ ಸಂಗಾತಿಯ ಹೆಸರಿನಲ್ಲಿ ವ್ಯಾಪಾರ ಮಾಡುವವರಿಗೆ ಈ ಒಂದು ಅವಧಿಯು ತುಂಬಾ ಉತ್ತಮವಾಗಿರುತ್ತದೆ ಈ ಅವಧಿಯಲ್ಲಿ ನೀವು ಪಾರ್ಟ್ನರ್ಶಿಪ್ ಕೆಲಸವನ್ನು ಸಹ ಪ್ರಾರಂಭಿಸಬಹುದು

ವೃಷಭ ರಾಶಿ: ವೃಷಭ ರಾಶಿಯವರಿಗೆ ವೃತ್ತಿ ಮತ್ತು ಉದ್ಯೋಗದ ವಿಷಯದಲ್ಲಿ ಬುಧಸಂಕ್ರಮಣವು ಮಂಗಳಕರ ಎಂದು ಸಾಬೀತಾಗಿದೆ ಏಕೆಂದರೆ ಇದು ನಿಮ್ಮ ಸಂಕ್ರಮಣದ ಜಾತಕದ ದಶಮಾಂಶದಲ್ಲಿ ಇದೆ ಹಾಗಾಗಿ ಈ ಒಂದು ಸಂದರ್ಭದಲ್ಲಿ ನೀವು ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬಹುದು ಈ ಒಂದು ಅವಧಿಯು ವ್ಯಾಪಾರ ವರ್ಗದ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿರಲಿದೆ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave A Reply

Your email address will not be published.