ಕೊಟ್ಟ ಹಣ ವಾಪಸ್ಸು ಬರುತ್ತಿಲ್ಲವೇ ಈ ಪರಿಹಾರ ಮಾಡಿ

Featured Article

ತುಂಬಾ ಜನರಿಗೆ ಒಂದು ಪ್ರಾಬ್ಲಮ್ ಇದೆ. ಆದ್ರೆ ಕೊಟ್ಟ ಹಣ ವಾಪಸ್ ಬರ್ತಿಲ್ಲ. ಸಾಲ ಕೊಟ್ಟಿದ್ದ ಇನ್ನೊಬ್ಬರಿಗೆ ಬರ್ತಾ ಇಲ್ಲ. ಕೆಲಸ ಆಗ ಬೇಕು ಅಂದುಕೊಂಡಿದ್ದೀನಿ. ಬರ್ತಾ ಇಲ್ಲ ಫ್ರೆಂಡ್‌ಶಿಪ್‌ನಲ್ಲಿ ಕೊಟ್ಟಿದೀನಿ ಮದುವೆಗೆ ಕೊಟ್ಟಿದ್ದೇನೆ. ಬರ್ತಾ ಇಲ್ಲ ಸಾವಿರಾರು ಸಮಸ್ಯೆಗಳು ಕೊಟ್ಟ ಹಣ ವಾಪಾಸ್ ಬರ್ತಿಲ್ಲ ತುಂಬಾ ಜನ ಬಂದು ಲಕ್ಷ ಕೋಟಿ ಕೋಟಿ ಹಣ ಕೊಟ್ಟಿದೆ,

ಬರುತ್ತಿಲ್ಲ ಅದಕ್ಕೆ ಇನ್ನೊಂದಿಷ್ಟು ಪೂಜೆ ಮಾಡಿಸೋಣ ಎಂಬ ಯೋಚನೆ ಬರುತ್ತೆ ಹಾಗಾದ್ರೆ ಇಬ್ಬರ ಜಾತಕದಲ್ಲಿ ಯಾವ ತರದ ಕಾಂಬಿನೇಷನ್ ಇರುತ್ತೆ ಇದರ ಮೇಲು ಕೂಡ ಕೆಲವೊಮ್ಮೆ ನಿಮ್ಮ ಬರುವ ಹಣ ಕೆಲವೊಮ್ಮೆ ತಡವಾಗಬಹುದು ಅದರ ಆಳವಾದ ಮಾಹಿತಿಯನ್ನು ನಾವು ಇಂದು ನೋಡೋಣ.

ಮೊದಲಿನ ಮಾಹಿತಿಗೆ ನೀವು ಎಷ್ಟೇ ಗೆಳೆತನ ಇದ್ದರೂ ಕೂಡ ಹಣವನ್ನು ಎಂದಿಗೂ ಯಾರಿಗೂ ಕೊಡಬೇಡಿ ಆದರೂ ಕೂಡ ಕೆಲವೊಮ್ಮೆ ನಿಮ್ಮ ಮನಸ್ಸು ಕರಗಿ ಹಣವನ್ನು ಕೊಟ್ಟರೆ ನೀವು ಬಹಳಷ್ಟು ಪರಿಚಯ ಪಶ್ಚತ್ತಾಪ ಪಡಬೇಕಾಗುತ್ತದೆ.

ನಿಮ್ಮ ಹತ್ರ ದುಡ್ಡು ತಗೋತ್ತಾರೆ ಅಲ್ವಾ ನಿಮ್ಮ ಜಾತಕದಲ್ಲಿ ಎರಡನೇ ಮನೆ ನಡೀತಾ ಇದೆ ಆರನೇ ನಡಿತಾ ಇದೆ ಹನ್ನೊಂದನೇ ಮನೆ ಲಾಭದ ಮನೆ ಎರಡನೇ ಮನೆಯಲ್ಲಿ ಧನ ಸ್ಥಾನ ಆರನೇ ಮನೆ.ಸಂಸ್ಥಾನ ಪುಣ್ಯ ಸ್ಥಾನ ಇದೇ ಮನೆಯಲ್ಲಿ ಇದ್ದೇನೆ. ಇದು ಬೇಕು ಅಂತ ಅದು ಬೇಕು. ಇದು ಐದನೇ ಮನೆ.

ಪಂಚಮ ಸ್ಥಾನ ಸಂಸ್ಥಾನದ ಅಷ್ಟೇ ಮೊತ್ತದ ಸೇರಿಕೊಂಡಾಗಲ್ಲಿ ಲೋಡು ಆಗುತ್ತೆ. ಸ್ನಾಚಿಂಗ್ ತುಂಬಾ ಜನ ಇದ್ದಾರೆ. ಇಂತಹ ಸಮಸ್ಯೆ ಬಂದಿದೆ. ಅದಕ್ಕೆ ನಾವು ಒಂದು ಪರಿಹಾರ ಕೊಡಿ ಅಂತ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ ಸಂಪೂರ್ಣವಾದ ಮಾಹಿತಿಯ ಕೆಳಗಿರುವ ತಪ್ಪದೇ ವಿಕ್ಷಣೆ ಮಾಡಿ

Leave a Reply

Your email address will not be published. Required fields are marked *