ಈ 4 ರಾಶಿಯವರು ಎಷ್ಟು ಜಾಗರೂಕರಾದರು ಸಾಲಲ್ಲ ನಿರ್ಲಕ್ಷ ಮಾಡಬೇಡಿ ಎಚ್ಚರ

ಈ 4 ರಾಶಿಯವರು ಎಷ್ಟು ಜಾಗರೂಕರಾದರು ಸಾಲಲ್ಲ ನಿರ್ಲಕ್ಷ ಮಾಡಬೇಡಿ ಎಚ್ಚರ

ನಮಸ್ಕಾರ ಸ್ನೇಹಿತರೇ, ಮಕರ ರಾಶಿಯಲ್ಲಿ ಶುಕ್ರ ಶನಿ ಸಂಯೋಗವಾಗುತ್ತಿದೆ ಯಾವೆಲ್ಲ ರಾಶಿಗಳಿಗೆ ಈ ಒಂದು ಸಂಯೋಗ ಸಂಕಷ್ಟವನ್ನು ತರುತ್ತದೆ ಎಂಬುದನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಇದೇ ಡಿಸೆಂಬರ್ 29 ರಂದು ಶುಕ್ರ ಮಕರ ಸಂಕ್ರಾಂತಿಯಲ್ಲಿ ಸಾಗುತ್ತಾನೆ ಶುಕ್ರನು ಮಕರ ರಾಶಿಯನ್ನು ಪ್ರವೇಶ ಮಾಡಿದಾಗ ಶುಕ್ರನು ಶನಿಯೊಂದಿಗೆ ಸಂಯೋಜನೆ ಆಗುತ್ತಾನೆ ಮಕರ ರಾಶಿಯಲ್ಲಿ ಶುಕ್ರ ಮತ್ತು ಶನಿಯ ಸಂಯೋಗ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ಸೇರಿದಂತೆ ಇನ್ನು ನಾಲ್ಕು ರಾಶಿಗಳಿಗೆ ಪ್ರತಿಕೂಲವಾಗಿದೆ ಎಂದು ಹೇಳಬಹುದು ಈ ಜನವರಿ ತಿಂಗಳು ಈ ರಾಶಿ ಚಕ್ರದ ಚಿಹ್ನೆಗಳ ಜೀವನದಲ್ಲಿ ಏರುಪೇರುಗಳನ್ನು ದೈಹಿಕ ಸಂತೋಷವಿರಬಹುದು ಪ್ರೀತಿಯ ಅಂಶವಾಗಿರುವಂತಹ ಶುಕ್ರ ಪ್ರತಿಕೂಲವಾಗಿರುತ್ತಾನೆ ಮಕರ ರಾಶಿಯಲ್ಲಿ ಶುಕ್ರ ಬರುವುದರಿಂದ ಯಾವೆಲ್ಲ ಸಮಸ್ಯೆಗಳನ್ನು ಜೀವನದಲ್ಲಿ ಎದುರಿಸಬೇಕಾಗುತ್ತದೆ ಎಂಬುದನ್ನು

ಈ ದಿನ ತಿಳಿಸಿಕೊಡುತ್ತೇವೆ
ಮೊದಲನೆಯ ರಾಶಿ ಮಿಥುನ ರಾಶಿ :- ಮಕರ ರಾಶಿಯಲ್ಲಿ ಶುಕ್ರನ ಸಂಚಾರದಿಂದಾಗಿ ಮಿಥುನ ರಾಶಿಯವರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬಿರುತ್ತದೆ ಇನ್ನು ನಿಮ್ಮ ಖರ್ಚುಗಳು ಹೆಚ್ಚಾಗುತ್ತದೆ ನೆಮ್ಮದಿಯಿಂದ ನಿದ್ದೆ ಮಾಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ ಮಿಥುನ ರಾಶಿಯವರಿಗೆ ಪ್ರೇಮ ಸಂಬಂಧದಲ್ಲಿ ಇರುವಂತಹವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆರೋಗ್ಯದ ದೃಷ್ಟಿಯಿಂದಲೂ ಕೂಡ ನಿಮಗೆ ತೊಂದರೆ ಆಗುತ್ತದೆ ಸಂಚಾರದಿಂದಲೂ ಕೂಡ ನಿಮಗೆ ತೊಂದರೆ ಆಗಬಹುದು ಹಲ್ಲಿಗೆ ಸಂಬಂಧಪಟ್ಟಂತಹ ನೋವಿನ ಸಮಸ್ಯೆಗಳು ಎದುರಾಗಬಹುದು ಇನ್ನು ಹಣಕಾಸು ಖಂಡಿತವಾಗಲು ಉಳಿಸುವುದಕ್ಕೆ ಸಾಧ್ಯವಾಗುವುದಿಲ್ಲ ಸಾಧ್ಯವಾದಷ್ಟು ದೇವರ ಆರಾಧನೆ ಮಾಡುವುದು ಮಿಥುನ ರಾಶಿಯವರಿಗೆ ಬಹಳಷ್ಟು ಒಳ್ಳೆಯದು

ಎರಡನೆಯ ರಾಶಿ ಕಟಕ ರಾಶಿ :- ಕಟಕ ರಾಶಿಯಿಂದ 7ನೇ ಮನೆಯಲ್ಲಿ ಮಕರ ರಾಶಿಯಲ್ಲಿ ಶುಕ್ರನ ಸಂಚಾರ ನಡೆಯುವಂತದ್ದು ಇನ್ನು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಕಟಕ ರಾಶಿಯವರು ಪ್ರಯಾಣಕ್ಕೆ ಹೋದರೆ ನೀವು ಹೆಚ್ಚು ಜಾಗರೂಕರಾಗಿರಬೇಕು ಅದರಲ್ಲೂ ನೀವೇ ಏನಾದರೂ ವಾಹನ ಚಾಲನೆ ಮಾಡುತ್ತಿದ್ದೀರಿ ಎಂದರೆ ಮತ್ತಷ್ಟು ಜಾಗರೂಕತೆಯ ಅವಶ್ಯಕತೆ ಇದೆ ವೃತ್ತಿ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಕಡಿಮೆ ಲಾಭವನ್ನು ಪಡೆಯುತ್ತೀರಿ ವ್ಯಾಪಾರ ವ್ಯವಹಾರಗಳಲ್ಲಿ ಕೌಟುಂಬಿಕ ಜೀವನವು ಕೂಡ ದೊಡ್ಡ ಪ್ರಮಾಣದಲ್ಲಿ ಪರಿಣಾಮವನ್ನು ಬೀರಬಹುದು ಕಟಕ ರಾಶಿಯವರಿಗೆ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಕೂಡ ಸಮಸ್ಯೆಗಳು ಬರಬಹುದು ಜಗಳ ಮನಸ್ತಾಪಗಳು ಬರಬಹುದು ಮತ್ತು ಆರೋಗ್ಯದ ಮೇಲೂ ಕೂಡ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಆರೋಗ್ಯದ ಮೇಲೆ ಖಂಡಿತವಾಗಿಯೂ ನಿಗಾ ಇಟ್ಟುಕೊಳ್ಳಬೇಕು ಕಟಕ ರಾಶಿಯವರು

ಮೂರನೆಯದಾಗಿ ವೃಶ್ಚಿಕ ರಾಶಿ :- ವೃಶ್ಚಿಕ ರಾಶಿ ಅವರಿಗೆ ಮಕರ ರಾಶಿಯಲ್ಲಿ ಶುಕ್ರನ ಸಂಚಾರದಿಂದಾಗಿ ವೃಶ್ಚಿಕ ರಾಶಿಯ ಜನರು ತಮ್ಮ ಕೆಲಸದ ಬಗ್ಗೆ ಸಾಕಷ್ಟು ಅತೃಪ್ತಿಯನ್ನು ತೋರಬಹುದು ನಿಮ್ಮ ಕೆಲಸವನ್ನು ಬದಲಾವಣೆ ಮಾಡುವುದಕ್ಕೆ ಪ್ರಯತ್ನ ಪಡಬಹುದು ಆದರೆ ಸಮಯ ಸರಿಯಿಲ್ಲದ ಕಾರಣ ಕೆಲಸವನ್ನು ಬದಲಾಯಿಸುವಂತಹ ಪ್ರಯತ್ನವನ್ನು ಮಾಡುವುದಕ್ಕೆ ಹೋಗಬೇಡಿ ಆರ್ಥಿಕ ಸ್ಥಿತಿಯ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಆರ್ಥಿಕ ಮುಂಭಾಗದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಕೆಲಸದ ವಿಧಾನವನ್ನು ಸಹ ನೀವು ಬದಲಿಸಬೇಕಾಗುತ್ತದೆ ಕುಟುಂಬ ಜೀವನ ತುಂಬಾ ಕಾರ್ಯನಿರತವಾಗಿ ಹೋಗಿಬಿಡುತ್ತದೆ ಆರೋಗ್ಯವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಸಣ್ಣದೊಂದು ಜ್ವರ ಬಂದರೂ ಕೂಡ ವೈದ್ಯರ ಬಳಿ ತೋರಿಸಿಕೊಳ್ಳುವುದನ್ನು ಮರೆಯಬೇಡಿ

ನಾಲ್ಕನೆಯದಾಗಿ ಧನು ರಾಶಿ :- ಧನು ರಾಶಿಯವರಿಗೆ ಮಕರ ರಾಶಿಯಲ್ಲಿ ಶುಕ್ರನ ಸಂಚಾರದಿಂದಾಗಿ ಧನು ರಾಶಿಯವರು ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಯಾರೊಂದಿಗಾದರೂ ಹಣಕಾಸಿನ ವೈವಾಟು ನಡೆಸಿದರೆ ಬಹಳ ಜಾಗರೂಕರಾಗಿರಬೇಕು ಕಾರ್ಮಿಕ ವರ್ಗ ಸ್ಥಳದಲ್ಲಿ ಹೆಚ್ಚಿನ ಒತ್ತಡಕ್ಕೆ ಒಳಗಾಗಬಹುದು ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ಹಿರಿಯ ಅಧಿಕಾರಿಗಳಿಂದ ಯಾವುದೇ ರೀತಿಯ ಸಹಕಾರ ಸಿಗದೇ ಇರುವಂತಹ ಕಾರಣ ತೊಂದರೆಗಳನ್ನು ಅನುಭವಿಸಬಹುದು ಧನುರಾಶಿಯವರು ವ್ಯಾಪಾರ ವರ್ಗದ ಜನ ನಿರೀಕ್ಷಿಸುವುದಕ್ಕಿಂತ ಕಡಿಮೆ ಲಾಭವನ್ನು ಪಡೆಯುತ್ತೀರಿ ಅಷ್ಟೆ ಅಲ್ಲ ಹೆಚ್ಚಿನ ಒತ್ತಡ ಕೂಡ ಅನುಭವಿಸಬೇಕಾಗಬಹುದು

ಧನು ರಾಶಿಯವರು
ಈ ಇಷ್ಟು ರಾಶಿಯವರಿಗೆ ಈ ಶುಕ್ರ ಮತ್ತು ಶನಿ ಸಂಯೋಗದಿಂದ ಇಷ್ಟೆಲ್ಲ ಸಂಕಷ್ಟಗಳು ಎದುರಾಗುತ್ತಿದೆ ಹಾಗಿದ್ದರೆ ಇದಕ್ಕೆ ಪರಿಹಾರವೇನೆಂದರೆ ಹನುಮಾನ್ ಚಾಲೀಸ್ ಪಠಣೆ ಮಾಡುವಂತದ್ದು ಗಣಪತಿಯ ಸ್ತೋತ್ರ ಮಾಡುವಂಥದ್ದು ಬಹಳಷ್ಟು ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.