ನವೆಂಬರ್ 26ಭಯಂಕರ ಶನಿವಾರ ಇಂದಿನ ಮಧ್ಯರಾತ್ರಿಯಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ದುಡ್ಡಿನ ಮೂಟೆ ದೊರೆಯುತ್ತದೆ

Featured Article

ಭಯಂಕರ‌ವಾದ ಶನಿವಾರ ಇಂದಿನ ಮಧ್ಯರಾತ್ರಿಯಿಂದ ನಾಳೆಯ ಸೂರ್ಯಾಸ್ತ ಆಗೋವರೆಗೆ ಈ ರಾಶಿಯವರಿಗೆ ಅದೃಷ್ಟ ಅನ್ನೋದು ದೊರೆಯುತ್ತೆ. ಜೀವನ ದಲ್ಲಿ ಎಲ್ಲ ಕೆಲಸದಲ್ಲಿ ಇವರಿಗೆ ಯಶಸ್ಸು ಅನ್ನೋದು ಅವರ ಕತೆ ಜೀವನದಲ್ಲಿ ಬರುವಂತಹ ಪ್ರತಿಯೊಂದು ಸಂದರ್ಭಕ್ಕೆ ನಾವು ಸಿದ್ಧವಾಗಿರಬೇಕು.

ಎಂತಹ ಸಂದರ್ಭವಾದರೂ ನಾವು ಎದುರಿಸುವ ಸಾಮರ್ಥ್ಯ ಹೊಂದಿರಬೇಕು. ಜೀವನದಲ್ಲಿ ಕೆಲವೊಮ್ಮೆ ದುಃಖ ಬರುತ್ತೆ. ಇನ್ನು ಕೆಲವೊಮ್ಮೆ ಸುಖ ಬರುತ್ತೆ, ಎರಡನ್ನೂ ಒಂದೇ ರೀತಿಯಾಗಿ ಸ್ವೀಕರಿಸಬೇಕು.ರಾಶಿಚಕ್ರದಲ್ಲಿ ಕಾಣುವ ಬದಲಾವಣೆಗಳಿಂದ ರಾಶಿ ಗಳಲ್ಲಿ ವಿಶೇಷವಾದಂತಹ ಬದಲಾವಣೆಯೊಂದು ಆಗುತ್ತೆ.

ಇದರಿಂದ ಈ ರಾಶಿ ಗಳಲ್ಲಿ ನೆಮ್ಮದಿ, ಸುಖ, ಸಂತೋಷ ಮನೆ ಮಾಡುತ್ತೆ. ಹಾಗಾದರೆ ಆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಆಂಜನೇಯ ಸ್ವಾಮಿಯ ಕೃಪೆಯಿಂದ ಯಾವ ಅದೃಷ್ಟ ಸಿಗ್ತಾ ಇದೆ ಅಂತ ನೋಡೋಣ ಬನ್ನಿ. ಆಂಜನೇಯ ಸ್ವಾಮಿಯ ಕೃಪೆ, ಪ್ರತಿಯೊಬ್ಬರ ಮೇಲೆ ಇದ್ದರೆ ಇವರ ಜೀವನ ಸುಖಮಯವಾಗಿ ನಡೆದುಕೊಂಡು ಹೋಗುತ್ತೆ. ಇನ್ನು ನೀವು ಅನುಭವಿಸಿದ ಕಷ್ಟಗಳು ಪರಿಹಾರ ವಾಗುತ್ತೆ.

ಬಹು ದಿನದಿಂದ ಎಷ್ಟೇ ಪ್ರಯತ್ನ ಪಟ್ಟರು ಮಾಡಲಾಗದಂತಹ ಕೆಲವು ಕೆಲಸಗಳು ಈ ಸಮಯದಲ್ಲಿ ತುಂಬಾ ಸರಾಗವಾಗಿ ನಡೆಯುತ್ತೆ. ಆರೋಗ್ಯದ ಸಮಸ್ಯೆಗಳು ಕ್ರಮೇಣ ವಾಗಿ ಸುಧಾರಿಸುತ್ತೆ. ಮಕ್ಕಳ ವಿದ್ಯಾಭ್ಯಾಸ ದಲ್ಲಿ ಆಸಕ್ತಿಯನ್ನು ತೋರಿಸಿದ್ದಾರೆ.

ಹಠಮಾರಿ ತನವನ್ನು ಬಿಡಬೇಕು, ಸಮಯದಲ್ಲಿ ಮದುವೆ ಆಗದಿರುವ ವರಿಗೆ ಮದುವೆ, ಯೋಗ ಕೂಡಿ ಬರುತ್ತೆ.ಇನ್ನು ಪ್ರೇಮಿಗಳಿಗೆ ಜೀವನ ನಡೆಸ ಲು ಅವಕಾಶ ಗಳು ದೊರೆಯುವಂತೆ ಆಸ್ತಿ ಸಂಬಂಧಿತ ಸಮಸ್ಯೆಗಳು ಬಗೆಹರಿದು ಸಹೋದರ ಮತ್ತು ನಿಮ್ಮ ಮಧ್ಯೆ ಇದ್ದ ಸಮಸ್ಯೆಗಳು ಬಗೆಹರಿಯುತ್ತವೆ. ಕುಟುಂಬದ ಮೇಲೆ ಬೇರೆಯವರ ಕೆಟ್ಟ ದೃಷ್ಟಿಯನ್ನು ಬೇಡುವುದಿಲ್ಲ.

ನಕಾರಾತ್ಮಕ ಶಕ್ತಿಗಳ ಪ್ರವೇಶ ಮನೆಯೊಳಗೆ ಆಗೋದಿಲ್ಲ. ಆಂಜನೇಯ ಸ್ವಾಮಿಯ ಕೃಪೆ, ನಿಮ್ಮ ಮೇಲೆ ಮತ್ತು ನಿಮ್ಮ ಮನೆಯ ಮೇಲೆ ಇರುವುದರಿಂದ ನಿಮಗಾಗಿ ಮತ್ತು ನಿಮ್ಮ ಮನೆಯವರಿಗಾಗಲಿ ಯಾವುದೇ ಸಮಸ್ಯೆಗಳು ಬರೋದಿಲ್ಲ. ಕುಟುಂಬದವರ ಜೊತೆ ನೀವು ಪ್ರವಾಸ ಹೋಗುತ್ತೀರಾ ಮತ್ತು ಇನ್ನು ಆಂಜನೇಯ ಸ್ವಾಮಿ ಗೆ ಪಾತ್ರರಾಗುತ್ತಿರುವ ಆ ರಾಶಿ ಗಳು ಯಾವುದು ಅಂದ್ರೆ ಕನ್ಯಾ ರಾಶಿ ಕಟಕರಾಶಿ ನೆಚ್ಚಿನ ರಾಶಿ ತುಲಾ ರಾಶಿ, ಸಿಂಹ ರಾಶಿ, ಮೇಷ ರಾಶಿ, ವೃಶ್ಚಿಕ ರಾಶಿ ಮತ್ತು ವೃಷಭ ರಾಶಿ 

Leave a Reply

Your email address will not be published. Required fields are marked *