ವರಮಹಾಲಕ್ಷ್ಮಿ ಪೂಜೆಯಲ್ಲಿ ಈ ತಪ್ಪುಗಳಾದರೆ ನಿಮಗೆ ಹಣದ ಸಮಸ್ಯೆ ಬೆನ್ನು ಬಿಡದೆ ಕಾಡುತ್ತೆ…

Featured Article

ವರ ಮಹಾಲಕ್ಷ್ಮಿ ಹಬ್ಬವನ್ನು ಮಾಡುವರು ಯಾವ ಯಾವ ತಪ್ಪುಗಳನ್ನು ಮನೆಯಲ್ಲಿ ಮಾಡಬಾರದು ಅಂತ ಇವತ್ತಿನ ಈ ಮಾಹಿತಿಯಲ್ಲಿ ತಿಳಿಸ ಕೊಡ್ತಾ ಇದೀನಿ. ಹಾಗಾದ್ರೆ ಬನ್ನಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯನ್ನು ವರವನ್ನು ಬೇಡಿ ಕೊಂಡು ನಾವು ಈ ವ್ರತವನ್ನ ಆಚರಣೆ ಮಾಡ್ತಾ ಇರೋದ್ರಿಂದ ಮನೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಇಂತಹ ತಪ್ಪುಗಳನ್ನ ಮಾಡೋದರಿಂದ ಬಹಳಷ್ಟು ನಷ್ಟವನ್ನ ಅನುಭವಿಸಬೇಕಾಗುತ್ತೆ.

ಹಾಗಾದ್ರೆ ವರ ಲಕ್ಷ್ಮಿ ಹಬ್ಬದ ದಿನ ಯಾವ ಯಾವ ತಪ್ಪುಗಳನ್ನು ನಾವು ಮನೇಲಿ ಮಾಡಬಾರದು ಅಂತ ಇವಾಗ ನೋಡೋಣ ಬನ್ನಿ ವರ ಮಹಾಲಕ್ಷ್ಮಿ ಹಬ್ಬವನ್ನು ನಾವು ಬಹಳಷ್ಟು ವಿಶೇಷತೆಯಿಂದ ಆಚರಣೆ ಮಾಡ್ತೀವಿ.

ಹಾಗೆ ಹಬ್ಬವನ್ನ ಬಹಳಷ್ಟು ವಿಶಿಷ್ಟ ರೀತಿಯಲ್ಲೂ ಕೂಡ ಆಚರಣೆ ಮಾಡ್ತಾರೆ. ಕೆಲವರು ಮನೆಯಲ್ಲಿ ಕಲಶವನ್ನು ಇಟ್ಟು ಲಕ್ಷ್ಮಿ ಆವಾಹನೆ ಮಾಡಿ ಪೂಜೆಯನ್ನು ಮಾಡಲಾಗುತ್ತೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿದ್ದ ಅಂತಹ ವ್ಯಕ್ತಿಗಳು, ಜನಗಳು ಯಾವುದೇ ಕಾರಣಕ್ಕೂ ಎಂಥ ದ್ದೇ ಪರಿಸ್ಥಿತಿಯಲ್ಲೂ ಕೂಡ ಮನೆಯಲ್ಲಿ ಜಗಳವನ್ನೂ ಆಡಬಾರದು. ಈ ರೀತಿಯಾಗಿ ಜಗಳವನ್ನು ಮನೆಯಲ್ಲಿ ಆಡುವುದರಿಂದ ಮಹಾ ಲಕ್ಷ್ಮಿ ದೇವಿಗೆ ಕೋಪ ಬಂದು ನಿಮ್ಮ ಮನೆಯಿಂದ ಹೊರಟು ಹೋಗ್ತಾರೆ ಅನ್ನೋದು ನಂಬಿಕೆ ಇದೆ.

ಹಾಗಾಗಿ ಯಾವುದೇ ಕಾರಣಕ್ಕೂ ಹಬ್ಬದ ದಿನ ಮನೆಯಲ್ಲಿ ಎಂಥದ್ದೇ ಪರಿಸ್ಥಿತಿಯಲ್ಲೂ ಕೂಡ ಜಗಳವನ್ನೂ ಆಡಬೇಡಿ. ಇನ್ನು ಎರಡನೇದಾಗಿ ಹಬ್ಬದ ದಿನ ಯಾವುದೇ ಕಾರಣಕ್ಕೂ ಮನೆಯ ಮುಖ್ಯ ದ್ವಾರದ ಬಾಗಿಲನ್ನು ಹಾಕಬಾರದು.ಈ ರೀತಿಯಾಗಿ ಮುಖ್ಯದ್ವಾರದ ಆ ಬಾಗಿಲನ್ನು ಹಾಕೋದ ಮರಿಂದ ಮನೆಗೆ ಬರುವಂತಹ ಲಕ್ಷ್ಮಿಗೆ ಅವಮಾನವಾಗುತ್ತೆ. ನಿಮ್ಮ ಮನೆ ತನಕ ಬಂದು ಕೂಡ ಬಾಗಿಲು ಹಾಕಿರುವುದನ್ನು ನೋಡಿ ವಾಪಸ್ ಹೋಗ್ತಾಳೆ ಅನ್ನೋ ಒಂದು ನಂಬಿಕೆ ಇದೆ.

ಹಾಗಾಗಿ ಇನ್ನು ಮೂರನೆಯದಾಗಿ ಮನೆಯಲ್ಲಿ ಲಕ್ಷ್ಮಿಯ ಪ್ರತಿಷ್ಠಾಪನೆ ಆದ ಮೇಲೆ ಯಾವುದೇ ಕಾರಣಕ್ಕೂ ಪೊರಕೆಯಲ್ಲಿ ಕಸವನ್ನು ಗುಡಿಸಬಾರದು. ಪೂರಕೆಯನ್ನು ದೇವರಿಗೆ ತಾಗಿಸುವುದು ಕೂಡ ಬಹಳಷ್ಟು ಕೆಟ್ಟದು. ಹಾಗಾಗಿ ನೀವು ಯಾವುದೇ ಕಾರಣ ಕ್ಕೂ ಮನೆ ಯನ್ನು ಗುಡಿಸಬೇಡಿ. ಒಂದು ಬಟ್ಟೆಯಿಂದ ಕಸವನ್ನ ತಗೊಂಡು ಅದನ್ನ ಎತ್ತಿ ಹಾಕಬಹುದು.ಇನ್ನು ವರ ಮಹಾಲಕ್ಷ್ಮಿ ಹಬ್ಬದ ದಿನ ಯಾರೇ ಮನೆಗೆ ಬಂದರೂ ಕೂಡ ಅವನ ಖಾಲಿ ಕೈಯಲ್ಲಿ ಕಳುಹಿಸಬಾರದು.

ಬರೀ ಕೈಯಲ್ಲಿ ಕಳುಹಿಸಬಾರದು. ಒಂದು ಹಣ್ಣನ್ನು ಆಗಲಿ ಅಥವಾ ಒಂದು ಯಾವುದಾದರೂ ಸಿಹಿನಾಗಿ ಕೊಟ್ಟು ಕಳಿಸಬೇಕು. ಯಾವುದೇ ಒಂದು ಚಿಕ್ಕಮಗು ಬರಲಿ ಅಥವಾ ದೊಡ್ಡವರ ಬಳಿ ಮುತ್ತೈದೆ ಬಂದು ಹಾಗೆ ಅವರನ್ನ ಕಳಸಬಾದು. ಏನಾದ್ರು ಅವರಿಗೆ ತಾಂಬೂಲ ಕುಂಕುಮ ಕೊಟ್ಟು ಅಥವಾ ಯಾವುದಾದರೂ ಒಂದು ಹಣ್ಣನ್ನು ಕೊಟ್ಟು ಕಳಿಸಬೇಕು.

ಯಾಕಂದ್ರೆ ಅವತ್ತಿನ ದಿನ ಯಾರದೇ ಯಾವುದೇ ಒಂದು ರೂಪದಲ್ಲಿ ಇದು ಲಕ್ಷ್ಮಿ ನಮ್ಮ ಮನೆಗೆ ಬರಬಹುದು. ಹಾಗಾಗಿ ಖಾಲಿ ಕೈಯಲ್ಲಿ ಯಾರನ್ನು ಕೂಡ ಹಬ್ಬದ ದಿನ ಕಳಿಸಬಾರದು. ಇನ್ನು ಹಬ್ಬದ ದಿನ ಯಾವುದೇ ಕಾರಣಕ್ಕೂ ಮಾಂಸಾಹಾರ ಸೇವನೆಯನ್ನು ಮಾಡ ಬಾರದು. ಹಾಗೆ ಮದ್ಯಪಾನ, ಧೂಮಪಾನ ವು ಕೂಡ ಮಾಡ ಬಾರದು ಅಂತ ಹೇಳಿ

ಇನ್ನು ಮುಖ್ಯವಾಗಿ ವರ ಮಹಾಲಕ್ಷ್ಮಿ ಹಬ್ಬದ ದಿನ ಯಾರಿಗಾದರು ಕೂಡ ನೀವು ಸಾಲ ವನ್ನು ಕೊಡುವುದಾಗಲಿ ಅಥವಾ ಬೇರೆಯವರಿಂದ ಹ ವನ್ನು ಪಡೆಯುವುದು ಅಥವಾ ಸಾಲವನ್ನು ಪಡೆಯುವುದಾಗಿ ‌ಲ್ಲಿ ಮಾಡಲೇಬಾರದು. ಇದು ದೊಡ್ಡ ಒಂದು ತಪ್ಪು ಅಂತ ಹೇಳಬಹುದು. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *