ಹಲ್ಲಿ ನಿಮ್ಮ ದೇಹದ ಇದೊಂದು ಭಾಗದ ಮೇಲೆ ಬಿದ್ದರೆ ನೀವು ಕೋಟ್ಯಾಧಿಪತಿ ಆಗುತ್ತೀರ

Featured Article

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಹಲ್ಲಿ ನಮಗೆ ಸದಾಕಾಲ ಮನೆಯಲ್ಲಿ ಕಾಣ್ತಾ ಇರುತ್ತೆ ಯಾಕಂದ್ರೆ ಕಾಲ ಕಾಲದಿಂದಲೂ ಹಲ್ಲಿಗಳಿಗೆ ಮನೆ ಆಸರೆ ಆಗುತ್ತದೆ ಯಾವ ಜಾಗದಲ್ಲಿ ಹೆಚ್ಚು ಅಶುದ್ಧತೆ ಇದಿಯೋ ಯಾವ ಜಾಗದಲ್ಲಿ ಹೆಚ್ಚು ಪೂಜೆ ಹಾಗೂ ಮಂತ್ರದ ಶಬ್ದ ಕೇಳುವುದಿಲ್ಲವೋ ಅಲ್ಲಿ ಹಲ್ಲಿಗಳು ಜಾಸ್ತಿ ಇರುತ್ತದೆ ಅದೆಲ್ಲ ಇರಲಿ ಗುರುಗಳೇ ನನ್ನ ತಲೆ ಮೇಲೆ ಹಲ್ಲಿ ಬಿತ್ತು ಕೈ ಮೇಲೆ ಬಿತ್ತು, ಕಾಲ್ ಮೇಲೆ ಬಿತ್ತು ಹಲ್ಲಿ ಬಿದ್ದಿದ್ದರಿಂದ ನಮಗೇನಾದರೂ ತೊಂದರೆನಾ ಅಂತ ಸುಮಾರು ಜನ ಹೋಗಿ ಕೇಳ್ತೀರಾ.

ಜ್ಯೋತಿಷ್ಯರನ್ನ ಕೇಳುವಂಥದ್ದು ದೇವಸ್ಥಾನದ ಅರ್ಚಕರನ್ನು ಕೇಳುವಂತದ್ದು ಅದರಿಂದ ಒಳ್ಳೆಯದ ಕೆಟ್ಟದ ಅಂದ್ರೆ ಅದರಿಂದ ಖಂಡಿತವಾಗಲೂ ಫಲ ಇದ್ದೆ ಅದನ್ನ ನಾನು ಸುಳ್ಳು ಅಥವಾ ಮೂಡನಂಬಿಕೆ ಅಂತ ನಾನು ಹೇಳೋದಿಲ್ಲ ಅದೊಂದು ಸತ್ಯವಾಗಿರುವಂತಹ ವಿಚಾರ ನೀವು ಏನ್ ಮಾಡಬೇಕು ಅಂದ್ರೆ ಅಲ್ಲಿ ಎಲ್ಲಿ ಬಿತ್ತು ಅನ್ನೋದಕ್ಕಿಂತ ಯಾವ ಸಮಯದಲ್ಲಿ ಬಿತ್ತ ರಾಹುಕಾಲದಲ್ಲಿ ಬಿತ್ತ ಯಮಗಂಡ ಕಾಲದಲ್ಲಿ ಬಿತ್ತ ಯಾವ ಸಮಯದಲ್ಲಿ ಬಿದ್ದು ಯಾರ ಜೊತೆ ಇದ್ದಾಗ ಬಿತ್ತು ಎಷ್ಟೊಂದ್ ವಿಚಾರ ಇದೆ .

ಹಾಗಾದ್ರೆ ನಾನು ಇವತ್ತು ನಿನಗೆ ಅಲ್ಲಿ ದೇಹದಲ್ಲಿ ಯಾವ ಭಾಗದ ಮೇಲೆ ಬಿದ್ದರೆ ಯಾವ ರೀತಿ ಅಂತಹ ಕೆಟ್ಟ ಫಲ ಹಾಗೂ ಯಾವ ರೀತಿ ಅಂತ ಶುಭಫಲ ಅನ್ನುವ ವಿಚಾರವನ್ನು ತಿಳಿಸಿಕೊಡುತ್ತೇನೆ ಮೊದಲನೇದಾಗಿ ಹಲ್ಲಿ ಬಂದು ಹಲ್ಲಿಯನ್ನ ಬ್ರಹ್ಮ ರಂದ್ರ ಅಂತ ಹೇಳ್ತೀವಿ ತಲೆಯ ನೆತ್ತಿಯಭಾಗ ಅಂದರೆ ಈ ಮಕ್ಕಳೆಲ್ಲ ಹುಟ್ಟಾಗ ಅವರಿಗೆ ಸ್ನಾನ ಮಾಡಿಸಿದಾಗ ತಲೆ ಮೇಲೆ ಪೌಡ್ರು ಹಾಕ್ತಾರಲ್ಲ ಆ ನೆತ್ತಿ ಬ್ರಹ್ಮ ರಂದ್ರ ಇದರ ಮೇಲೆ ಸರಿಯಾಗಿ ಬಿದ್ದರೆ ಅದನ್ನು ಮರಣ ಅಂತ ಹೇಳುತ್ತೇವೆ.

ಆಯುಷ್ ಅಲ್ಲಿ ತೊಂದರೆ ಇದೆ ಅಂತ ಅರ್ಥ ಇನ್ನು ತಲೆಯಲ್ಲಿ ಯಾವುದೇ ಭಾಗದಲ್ಲಿ ಬಿದ್ದರೂ ಕಲಹ ಅಥವಾ ಜಗಳ ಅಂತ ಅರ್ಥ ಅರ್ಥಮಾಡಿಕೊಳ್ಳಿ ಎರಡನೆಯದಾಗಿ ಮುಖದ ಮೇಲೆ ಬಿದ್ದರೆ ಧನ ಆಗಮನ ಕಣ್ಣಿನ ಮೇಲೆ ಬಿದ್ದರೆ ಅದೇನಾದ್ರೂ ಕಣ್ಣಿನ ಮೇಲೆ ಬಿದ್ದರೆ ಮುಖ ಇನ್ನಷ್ಟು ತೇಜ ಸಾಗುತ್ತದೆ ತುಂಬ ತೇಜಸ್ವಿಯಾಗಿ ಇರ್ತೀರಾ ಕಣ್ಣಿನ ಮಧ್ಯಭಾಗವಿದ್ದರೆ ರಾಜನ ಅನುಗ್ರಹ ಸಿಗುತ್ತದೆ ಬ್ರು ಮಧ್ಯ ಅಂತ ಹೇಳ್ತೀವಿ ಅದನ್ನು ಕುಂಕುಮ ಇಡುವಂತಹ ಭಾಗವನ್ನು ಬ್ರು ಮಧ್ಯ ಅಂತ ಕರೆಯುತ್ತೇವೆ .

ಅಂದ್ರೆ ರಾಜ ನಾನು ಗ್ರಹ ನಿಮಗೆ ಸಿಗುತ್ತೆ ಅಂತ ಮೂಗಿನ ಮೇಲೆ ಬಿದ್ದರೆ ಸುಗಂಧ ವಸ್ತು ಪ್ರಾಪ್ತಿ ನಿಮ್ಮ ಮೂಗಿನ ಮೇಲೆ ಏನಾದರೂ ಹಲ್ಲಿ ಬಿತ್ತು ಅಂದ್ರೆ ನಿಮಗೆ ಒಳ್ಳೆ ಒಳ್ಳೆ ಸುಗಂಧದ ವಸ್ತುಗಳನ್ನು ಖರೀದಿ ಮಾಡ್ತೀರಾ ಒಂದು ಸ್ವಲ್ಪ ಫ್ಯಾಶನ್ ಹಾಗೆ ಇರುತ್ತೀರ ಹಾಗೆ ಶುದ್ದಿ ಕಡೆ ಹೆಚ್ಚು ಗಮನವನ್ನು ಕೊಡುತ್ತೀರ ಮೇಲಿನ ತುಟಿಯ ಮೇಲೆ ಬಿದ್ದರೆ ದನದ ವ್ಯಯ ಆಗುತ್ತದೆ ಕೆಳಗಿನ ತುಟಿಯ ಮೇಲೆ ಬಿದ್ದರೆ ಧನ ಲಾಭ ಆಗುತ್ತದೆ ಇನ್ನು ಮೂಗಿನ ಕೊನೆಯಲ್ಲಿ ಬಿದ್ದರೆ ಯಾವುದಾದರೂ ವ್ಯಾಧಿ ಸಂಭವಾಗುತ್ತದೆ ನಿಮಗೆ ಆರೋಗ್ಯ ಸಮಸ್ಯೆ ಆಗುವಂತಹ ಸಾಧ್ಯತೆ ಇದೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *