ದಿನ ಭವಿಷ್ಯ 15-07-2023

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಇಂದಿನ ದಿನ ಭವಿಷ್ಯದ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ,
ಮೊದಲಿಗೆ ಮೇಷ ರಾಶಿ : ಈ ದಿನ ನೀವು ಉತ್ತಮ ಆರೋಗ್ಯವನ್ನು ಅನುಭವಿಸುವಿರಿ ಪೂರ್ಣ ದಿನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬಹುದು ಆದರೆ ಯಾವುದೇ ರೀತಿಯ ದೊಡ್ಡ ಸಮಸ್ಯೆಗಳು ಉಂಟಾಗುವುದಿಲ್ಲಾ.

ವೃಷಭ ರಾಶಿ: ವೈವಾಹಿಕ ಜೀವನಕ್ಕೂ ಈ ದಿನ ಒಂಟಿಯಾಗಿರುವವರು ಮದುವೆಯಾಗಬಹುದು ಪ್ರೀತಿಯಲ್ಲಿ ಇರುವವರು ತಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು
ಮಿಥುನ ರಾಶಿ : ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ ಕುಟುಂಬದಲ್ಲಿ ಯಾವುದೇ ವಿಷಯದಿಂದ ವಿವಾದ ಅಥವಾ ಜಗಳ ಆಗಬಹುದು ಆದ್ದರಿಂದ ತಾಳ್ಮೆಯಿಂದ ಎಲ್ಲವನ್ನು ಸರಿ ಮಾಡುವುದು ನಿಮ್ಮ ಜವಾಬ್ದಾರಿ ಮತ್ತು ನಿಮ್ಮ ಭಾಷೆಯನ್ನು ಬಳಸಿ ಮಾತನಾಡಬೇಕು

ಕಟಕ ರಾಶಿ : ಕುಟುಂಬದಲ್ಲಿ ಒಬ್ಬ ಹೊಸ ವ್ಯಕ್ತಿಯ ಆಗಮನವು ಸಂತೋಷವನ್ನು ತರುತ್ತದೆ ಆರ್ಥಿಕ ದೃಷ್ಟಿಕೋನದಿಂದ ಈ ದಿನ ಉತ್ತಮವಾಗಬಹುದು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ ಉದ್ಯೋಗದಲ್ಲಿ ಪ್ರಗತಿಯನ್ನು ಹೊಂದುವಿರಿ
ಸಿಂಹ ರಾಶಿ : ಹಣದ ವಿಷಯದಲ್ಲಿ ಮುಂದುವರೆಯುವುದಕ್ಕೆ ಅವಕಾಶಗಳನ್ನು ಪಡೆದುಕೊಳ್ಳುತ್ತೀರಿ ಈ ದಿನ ಹೊಸ ಕೆಲಸ ಆರಂಭಿಸಲು ಬಯಸಿದರೆ ನೀವು ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಬಹುದು

ಕನ್ಯಾ ರಾಶಿ : ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವಿರಿ ದಿನದ ಕೊನೆಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಬಹುದು ಈ ದಿನ ನೀವು ಯಾವುದೇ ಹೊಸ ವ್ಯವಹಾರದ ಮೇಲೆ ಹೂಡಿಕೆ ಮಾಡಬಹುದು
ತುಲಾ ರಾಶಿ : ನಿಮ್ಮ ಜೀವನ ಸಂಗಾತಿಯೊಂದಿಗೆ ನಿಮ್ಮ ಸಮಯವನ್ನು ಕಳೆಯುವಿರಿ ಮಕ್ಕಳ ಮೇಲೆ ಹೆಚ್ಚಾಗಿ ಹಣವನ್ನು ಖರ್ಚು ಮಾಡಬಹುದು ನಿಮ್ಮ ಮಕ್ಕಳು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಶ್ರಮಿಸಬೇಕಾಗುತ್ತದೆ

ವೃಶ್ಚಿಕ ರಾಶಿ : ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನವನ್ನು ಹರಿಸಬೇಕು ವ್ಯಾಪಾರದ ಬಗ್ಗೆ ಮಾತನಾಡಿದರೆ ಪಾಲುದಾರಿಕೆ ವಹಿಸುವಾಗ ಎಚ್ಚರಿಕೆಯಿಂದ ಇರಬೇಕು ಯಾಕೆಂದರೆ ಪಾಲುದಾರರು ನಿಮಗೆ ಮೋಸ ಮಾಡಬಹುದು ಪ್ರೀತಿಯ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗಿರುತ್ತದೆ
ಧನಸ್ಸು ರಾಶಿ : ಜನರು ಆರೋಗ್ಯದಲ್ಲಿ ಕೆಲವು ತೊಂದರೆಗಳನ್ನು ಹೊಂದಿದ್ದರೆ ಅಜೀರ್ಣ ವಾಯು ಕಾಯಿಲೆ ತಲೆನೋವು ಕೀಲು ನೋವು ಇಂತಹ ಮುಂತಾದ ಸಮಸ್ಯೆಗಳು ನಿಮಗೆ ಅಸಮಾಧಾನಗೊಳಿಸುತ್ತದೆ

ಮಕರ ರಾಶಿ : ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ ನಿಮ್ಮ ಸ್ನೇಹಿತರಿಂದ ನೀವು ಬೆನ್ನುಬನ್ನು ಪಡೆಯುವ ಸಾಧ್ಯತೆ ಇದೆ ಒಟ್ಟಾರೆಯಾಗಿ ಈ ದಿನ ಮಕರ ರಾಶಿಯ ಜನರಿಗೆ ಅತ್ಯುತ್ತಮವಾಗಲಿದೆ
ಕುಂಭ ರಾಶಿ : ನಿಮ್ಮ ಜೀವನ ಸಂಗಾತಿ ಕೆಲಸದ ಪ್ರದೇಶದಲ್ಲಿ ಉನ್ನತಿ ಪಡೆಯಬಹುದು ಇದು ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷವನ್ನು ತರುತ್ತದೆ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತನಾಡಿದರೆ ತುಂಬಾ ಅನುಕೂಲವಾಗಲಿದೆ ಹಣವು ನಿರಂತರವಾಗಿ ಮುಂದುವರೆಯುತ್ತದೆ
ಮೀನ ರಾಶಿ : ಮೀನ ರಾಶಿಗೆ ಈ ದಿನ ಅದೃಷ್ಟ ತರುತ್ತದೆ ಇದರಿಂದ ಈ ರಾಶಿ ಚಕ್ರದವರ ಆರೋಗ್ಯ ಕೂಡ ಉತ್ತಮವಾಗಿರಲಿದೆ ಅವರು ತಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರುವುದರಿಂದ ಪ್ರೀತಿಯ ಜೀವನವು ಸುಖ ಶಾಂತಿ ಸಂತೋಷ ಮತ್ತು ಪ್ರಣಯದಿಂದ ತುಂಬಿರುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *