ನಿಮ್ಮ ಜೀವನದಲ್ಲಿ ಈ ಆರು ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. 

Featured Article

ಜೀವನದಲ್ಲಿ ನಾವು ಕೆಲವು ವಿಷಯಗಳನ್ನು ನಿಮ್ಮ ಕುಟುಂಬ ಸದಸ್ಯರು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ. ಜೊತೆ ಗೆ ಸಂತೋಷದ ಕ್ಷಣಗಳನ್ನು ಅವರೊಂದಿಗೆ ಶೇರ್ ಮಾಡಿಕೊಂಡು ಇನ್ನಷ್ಟು ಖುಷಿ ಪಡುತ್ತೇವೆ. ಆದರೆ ಕೆಲವು ವಿಷಯಗಳಿವೆ. ಅವುಗಳನ್ನು 10 ಮಂದಿಗೆ ಆಗಲಿ ಅಥವಾ ಯಾರೊಂದಿಗೂ ಹೇಳಿಕೊಳ್ಳುವುದು ಉತ್ತಮವಲ್ಲ.

ಅದು ಯಾವ ವಿಚಾರಗಳು ಎಂಬುದನ್ನು ನೋಡೋಣ ಬನ್ನಿ. ಮೊದಲನೆಯದಾಗಿ ನಿಮ್ಮ ಜೀವನದ ಮುಂದಿನ ಪ್ಲಾನ್ ಏನು ಅಂತ.ಯಾರಿಗೂ ಹೇಳ್ಬೇಡಿ ಬೇಕೆಂದು ಬೇಕೆಂದು ಜನರು ನಿಮ್ಮಪ್ಲಾನ್ ಗಳನ್ನು ಹಾಳು ಮಾಡೋಕೆ ಅಂತಾನೆ ಕಾಯುತ್ತಿರುತ್ತಾರೆ. ಜೊತೆಗೆ ನೀವು ಜೀವನದಲ್ಲಿ ಉನ್ನತ ಮಟ್ಟಕ್ಕೆ ಇಳಿದಿದೆ ಅಂದರೆ ಕಾಲೆಳೆಯುವ ಜನರೇ ಜಾಸ್ತಿ ಇರುತ್ತಾರೆ.

ಎರಡನೆಯದಾಗಿ ನಿಮ್ಮ ವೀಕ್ನೆಸ್ ಯಾರೊಂದಿಗೂ ಹಂಚಿಕೊಳ್ಳಬೇಡಿ ನಿಮ್ಮ ವೀಕ್‌ನೆಸ್ ಅವರಿಗೆ ಬಲವಾದ ಅಯುಕ್ತ ಆಗ ಬಹುದು. ನಿಮ್ಮ ವೀಕ್ನೆಸ್ ಉಪಯೋಗಿಸಿಕೊಂಡು ನಿಮ್ಮನ್ನು ಭೇಟಿ ಮಾಡಬಹುದು. ನಿಮ್ಮನ್ನು ಅಸಹ್ಯವಾಗಿ ಕಾಣಬಹುದು .

ಅಕಸ್ಮಾತ್ ನೀವು ಹೇಳಿದರೆ ಅವರು ನಿಮ್ಮನ್ನು ನೋಡುವ ದೃಷ್ಟಿ ಬೇರೆ ಯಾಗಿರುತ್ತದೆ. ನೀವು ಯಾವುದರಲ್ಲಿ ಯಶಸ್ಸು ಸಾಧಿಸುವುದಿಲ್ಲ ಎಂದು ಅಂದುಕೊಂಡಿರುತ್ತಾರೆ. 1 ಮಾತ್ರ ನೆನಪಿಟ್ಟು ಕೊಳ್ಳಿ, ಜೀವನ ಅನ್ನೋದು ಸೂಲು ಗೆಲುವಿನಾಟ ಅವರಿಗೆ ಸೋಲಿನ ಭಯವಿದ್ದರೆ ಸೂತವನಿಗೆ ಗೆಲ್ಲ ಬೇಕೆಂಬ ಛಲವಿರುತ್ತದೆ. ನಿಮ್ಮ ಜೊತೆ ಯಾರು ಎಷ್ಟೇ ಆಪ್ತವಾಗಿದ್ದರು ಸಹ ನಿಮ್ಮ ಗುಟ್ಟುಗಳನ್ನು ಅವರೊಂದಿಗೆ ಹೇಳಬೇಡಿ.

ಅವರ ಗೆಲುವು ಸಾಧ್ಯತೆ ಹೆಚ್ಚಾಗಿರುತ್ತದೆ. ನಿಮ್ಮ ಆದಾಯದ ಬಗ್ಗೆ ಹೇಳಬೇಡಿ ನಿಮಗೆ ಎಲ್ಲಿಂದ ಬರುತ್ತೆ, ಎಷ್ಟು ಬರುತ್ತೆ, ಯಾವ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಬಿಡಿ. ಅದನ್ನು ಕೇಳಿಸುವುದು ನಿಮ್ಮ ಮುಂದಿನ ನಡೆ ಏನು ಎಂಬುದನ್ನು ಹೇಳ ಬೇಡಿ. ಯಾವಾಗಲೂ ಸೈಲೆಂಟ್ ಆಗಿ ಕೆಲಸ ಮಾಡಿ.

ಯಶಸ್ಸು ಸಿಗುವವರೆಗೂ ಕೂಡ ಸಂಭ್ರಮಿಸಬಾರದು. ಈ ಜಗತ್ತಿನಲ್ಲಿ ಕೆಟ್ಟ ಕನಸುಗಳು ಕೆಟ್ಟ ದೃಷ್ಟಿ ಜಾಸ್ತಿ ಇರುವುದರಿಂದ ನೀವು ಕೆಳಗಡೆ ಇಳಿಸುವುದಕ್ಕೆ ಕಾಯುತ್ತಿರುತ್ತಾರೆ.ನಿಮ್ಮ ಲವ್ ಲೈಫ್ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಬೇಡಿ. ಇದು ಅತಿ ಮುಖ್ಯವಾದ ವಿಷಯ. ನೀವು ನಿಮ್ಮ ಸಂಗಾತಿಯೊಂದಿಗೆ ಎಷ್ಟು ಚೆನ್ನಾಗಿರುತ್ತಿರಾ ಎಂದು ಯಾರಿಗೂ ಹೇಳಬೇಡಿ. ಯಾಕಂದ್ರೆ ಇದು ಜನರು ಬಾಂಧವ್ಯವನ್ನು ಹಾಳು ಮಾಡುವ ಪ್ಲಾನ್ ನಲ್ಲಿ ಇರ್ತಾರೆ. 

Leave a Reply

Your email address will not be published. Required fields are marked *