ಜೀವನವೇ ಹೋರಾಟ ಆದರೆ ನೀನೇನು ಬಲಹೀನನಲ್ಲ….!

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ದಾರಿ ತಪ್ಪಿದರೂ ಬಾಯಿ ತಪ್ಪಬಾರದು ದಾರಿ ತಪ್ಪಿದರೆ ಮತ್ತೆ ಬಂದು ಸರಿದಾರಿಯಲ್ಲಿ ಹೋಗಬಹುದು ಬಾಯಿತಪ್ಪಿ ವಚನಭ್ರಷ್ಟರಾದರೆ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆಆಗುತ್ತದೆ ಬೆಂಕಿಯನ್ನು ಮತ್ತೊಂದು ಬೆಂಕಿಯಿಂದ ನಂದಿಸಲು ಸಾಧ್ಯವಿಲ್ಲ ನೀರು ಮಾತ್ರ ವ್ಯತ್ಯಾಸವನ್ನು ಉಂಟುಮಾಡುತ್ತದೆ .

ಕಷ್ಟಗಳಿಗೆ ಮತ್ತೊಂದು ದಾರಿಗಳನ್ನು ಹುಡುಕಿಕೊಳ್ಳಬೇಕು ನೀವು ಅಷ್ಟೊಂದು ಸೂಕ್ಷ್ಮವಾಗಿ ಇರಬಾರದು ಸೂಕ್ಷ್ಮಜನರು ಜೀವನದಲ್ಲಿ ಬಹಳಷ್ಟು ಬಳಲುತ್ತಿದ್ದಾರೆ ಸಾಮಾನ್ಯವಾಗಿ ಸೂಕ್ಷ್ಮವಾಗಿರುವ ಜನರಿಗೆ ನೈಜ ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ ಜೀವನದಲ್ಲಿ ನಾವೆಷ್ಟು ಅಂದವಾಗಿದ್ದೇವೆ ಅನ್ನುವುದಕ್ಕಿಂತ ನಾವೆಷ್ಟು ಆನಂದವಾಗಿದ್ದೇವೆ ಅನ್ನುವುದು ಮುಖ್ಯ ಒಂಟಿತನಕು ಏಕಾಂತಕ್ಕೂ ವ್ಯತ್ಯಾಸವಿದೆ.

ಒಂಟಿತನ ಬೇಸರ ತರಿಸುತ್ತದೆ ಆದರೆ ನಿಮ್ಮ ಏಕಾಂತವು ನಿಮ್ಮ ಆಲೋಚನೆಗಳನ್ನು ಮತ್ತು ಕಾರ್ಯಗಳನ್ನು ಪರಿಶೀಲಿಸಿಕೊಳ್ಳಲು ಸಹಾಯಮಾಡುತ್ತದೆ ಸಾಧನೆ ಮಾಡಬೇಕು ಎಂಬುದು ಏನು ಇಲ್ಲ ಸರಳತೆಯಿಂದ ಇದ್ದು ಒಳ್ಳೆಯದನ್ನು ಮಾಡುತ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ,

ಜೀವನವು ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಪಠ್ಯಕ್ರಮಗಳನ್ನು ಹೊಂದಿರದ ಪರೀಕ್ಷೆಯಾಗಿದೆ ಹಾಗೂ ಇದಕ್ಕೆ ಉತ್ತರ ಪತ್ರಿಕೆಗಳು ಕೂಡ ಇಲ್ಲವಾಗಿದೆ ಕಾಲಕ್ಕೆ ತಕ್ಕಂತೆ ನಾವೇ ಉತ್ತರಗಳನ್ನು ಹುಡುಕಿಕೊಳ್ಳಬೇಕು ಕ್ರಿಯೆ ಇಲ್ಲದ ದೃಷ್ಟಿಕೋನ ಬರೀ ಕನಸಾಗಿ ಉಳಿಯುತ್ತದೆ ದೃಷ್ಟಿಕೋನವಿಲ್ಲದ ಕ್ರಿಯೆಯಿಂದ ಸಮಯ ವ್ಯರ್ಥವಾಗುತ್ತದೆ .

ದೃಷ್ಟಿಕೋನ ಮತ್ತು ಕ್ರಿಯೆ ಒಟ್ಟಾದರೆ ಇಡೀ ಜಗತ್ತನ್ನೇ ಬದಲಾಯಿಸಬಹುದು ಬದುಕಲ್ಲಿ ಭರವಸೆ ಇದ್ದರೆ ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗಿ ಕಾಣಿಸುತ್ತದೆ ಜೀವನದಲ್ಲಿ ಉತ್ಸಾಹವಿದ್ದರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗೆ ತೆರೆಯುತ್ತದೆ ಹೋರಾಟವೇ ಜೀವನ ಈ ಹೋರಾಟದಲ್ಲಿ ಗೆಲ್ಲಬಹುದು ಅಥವಾ ಸೋಲಬಹುದು ಆದರೆ ಹೋರಾಟವನ್ನು ಮಾಡಲೇಬೇಕು ಹೋರಾಡದಿದ್ದರೆ ನಿನ್ನ ಜೀವನವೇ ವ್ಯರ್ಥ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *