ಸ್ತ್ರೀ ನಕ್ಷತ್ರ ರಹಸ್ಯಗಳು

Featured Article

ಆತ್ಮೀಯ ವೀಕ್ಷಕರೆ ಇವತ್ತು ಸ್ತ್ರೀ ನಕ್ಷತ್ರ ರಹಸ್ಯ ಗಳ ಬಗ್ಗೆ ತಿಳಿದುಕೊಳ್ಳೋಣ.ನಕ್ಷತ್ರ ಗಳಲ್ಲಿ ಮೊದಲ ನೇ ನಕ್ಷತ್ರ ವಾದ. ಅಶ್ವಿನಿ ಸ್ತ್ರೀಯರ ಬಗ್ಗೆ ಇವತ್ತು ನೋಡೋಣ.ಈ ನಕ್ಷತ್ರದ ಮೇಷ ರಾಶಿಗೆ ಸೇರುವುದರಿಂದ ಮೇಷ ರಾಶಿಯ ಹೆಣ್ಣುಮಕ್ಕಳು ಕೂಡ ಈ ಮಾಹಿತಿಯನ್ನು ಮಿಸ್ ಮಾಡದೆ ನೋಡಿ.ನಿಮಗೆಲ್ಲ ಗೊತ್ತಿದೆ ಈ ನಕ್ಷತ್ರ ಅಶ್ವಿನಿ ದೇವತೆಗಳು.ಅವರು ದೇವತೆಗಳ ವೈದ್ಯರು ಅಸ್ತು ದೇವತೆಗಳು ಅಂತ.

ಇವರ ಇದೊಂದು ಸಿಕ್ರೇಟ್ ನಾವು ಹೇಳೋಕೆ ಮುಂಚೆ ನಮಗೆ ಗೊತ್ತಿರೋಕೆ ಚಾನ್ಸ್ ಇಲ್ಲ.ಅಶ್ವ ಅಂದ್ರೆ ಕುದುರೆ ಈ ಅಶ್ವಿನಿ ನಕ್ಷತ್ರದ ಸಂಕೇತ. ಚಿನ್ನದ ಬಾಹು ಗಳಿರುವ ಎರಡು ಹೆಣ್ಣು ಕುದುರೆಗಳು.ಕೂದಲು ಶಕ್ತಿ ಗತ್ತು ಅವರು ಕಾಂಪಿ ಟೇಶನ್ ಕೊಡ ಸ್ಟಾರ್ಟ್ ಹಾಗೆ ಧೈರ್ಯ ಈ ಎಲ್ಲಾ ಕ್ವಾಲಿಟಿ ಹೆಣ್ಣು ಮಕ್ಕಳಲ್ಲಿ ನೋಡಬಹುದು.ಈ ನಕ್ಷತ್ರದ ಸ್ತ್ರೀಯರ ಬಗ್ಗೆ ಎರಡು ಮಾತಿಲ್ಲ. ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ತರಾನೆ.ಯಾವಾಗ್ಲೂ ಫರ್ಸ್ಟ ಇರಬೇಕು ಅನ್ನೋ ಪೈಕಿ ನೋಡೋಕೆ ತುಂಬಾ ಅಟ್ರಾ ಕ್ಟಿವ್ ಆಗಿರ್ತಾರೆ. ದೊಡ್ಡದಾದ ಹೊಳೆಯುವ ಕಣ್ಣುಗಳು ಸ್ವಲ್ಪ ಸಪೂರವಾದ ಹುಬ್ಬುಗಳು ಅಗಲವಾದ ಹಣೆ.

ಒಟ್ಟಿನಲ್ಲಿ ಸುಂದರವಾಗಿ ಕಾಣ ಬೇಕು ಅಷ್ಟೇ. ಜನ ನೋಡಿದಾಗ ಯಪ್ಪಾ ಎಂತ ಸುಂದರಿ ಅಂತ ಅಂತಾರೆ. ಆದರೆ ಇವರು ಇನ್ನೊಂದು ಖರ್ಚು ಎಷ್ಟೇ ಆಗಲಿ ಡೋಂಟ್ ಕೇರ್ ಇವರ ಭಾವಗಳು.ಈಗ ಅಡುಗೆ ಮಾಡ್ತಾ ಇದ್ದಾರೆ. ಒಳ್ಳೆ ದೇಹದ ಆಕಾರದ ಜೊತೆಗೆ ಹೆಲ್ದಿಯಾಗಿರುತ್ತೆ. ಏನೇನು ಬೇಕೋ ಅದೆಲ್ಲ ಮಾಡೋ ಜನ ಇವರು ಅನ್ಕೋಳ್ಳಿ ಸಹಾಯಕ್ಕೆ ಯಾರು ಬೇಡ ಜೊತೆಗೆ ಸ್ವಂತ ತಂಗಿ ಆಗಲಿ ಯಾರೇ ಆಗಲಿ ಇವರು ಬಳಸಿದ ವಸ್ತು ಮುಟ್ಟೋಕು ಬಿಡಲ್ಲ.

ಮನೆಯವರಿಗೆ ಆರಾಮ ಇಲ್ಲದಿದ್ದರೆ ವಯಸ್ಸಾದವರು ಇದ್ದರೆ ಉಪಚಾರ ಮಾಡುತ್ತಾರೆ. ಸ್ಟ್ರೋಕ್ ಪರ್ಸನಾಲಿಟಿ ಕೂಡ ಹೌದು.ಕೆಲವೊಮ್ಮೆ ಮೊಂಡುತನ ಜಾಸ್ತಿ ನಾನು ಹೇಳಿದೆ ಆಗ ಬೇಕು ಅನ್ನೋದು ಸ್ವಲ್ಪ ಜಾಸ್ತಿನೆ ಇದೆ ಅಂತ ಹೇಳಬಹುದು.ತಾಳ್ಮೆ ಇದ್ರೆ 110 ಜನರಲ್ಲಿ ಇವರು ಒಬ್ಬರು ಅಂತಾನೇ ಹೇಳ ಬಹುದು.ಇನ್ನು ಕೆಲಸದ ವಿಚಾರದಲ್ಲಿ ರಾಜಿ ಇಲ್ಲ. ನಿಂತ ಲ್ಲಿ ನಿಲ್ಲಲ್ಲ. ಒಂದೇ ಕೆಲಸ ಕ್ಕೆ ಸೀಮಿತವಾಗಿರುವುದಿಲ್ಲ.

ಹರಿಯುವ ನೀರಿನ ಹಾಗೆ ಒಳ್ಳೆ ಆಪರ್ಚುನಿಟೀಸ್ ಇದ್ರೆ ಬಿಟ್ಟು ಕೊಡು ಅಲ್ಲ.ಕೆಟ್ಟವರಲ್ಲ ಕೆಟ್ಟವರು ಅಂತ ಆದ್ರೆ ವಾಪಸ್ ಇವರನ್ನು ಸೈಲೆಂಟ್ ಮಾಡೋಕೆ ತುಂಬಾನೆ ಕಷ್ಟ.ಫ್ಯಾಮಿಲಿ ಮನೆ ಎರಡ ನ್ನು ಸಮಾನ ವಾಗಿ ಬ್ಯಾಲೆನ್ಸ್ ಮಾಡಿ ನಿಭಾಯಿಸಿಕೊಂಡು ಹೋಗ್ತಾರೆ.ತುಂಬಾ ಬೇಗ ಮದುವೆಗಳಲ್ಲಿ ಹಾಗೂ ಮದುವೆಗಳ ಒಂದು ಅಂದ್ರೆ 23 ರಿಂದ 26 ವರ್ಷದೊಳಗೆ ಮದುವೆಯಾಗುವ ಮನಸ್ಸು ಮಾಡ್ತಾರೆ.

ಹೆಣ್ಮಕ್ಕಳು ಮದುವೆಯಾದ ಮೇಲೂ ಇವರು ಹಾರಾಟ ಬ್ರೆಕ್ ಇಲ್ಲವೇ ಇಲ್ಲ. ಮ್ಯಾರೀಡ್ ಲೈಫ್ ಸೂಪರ್ ಆಗಿರುತ್ತೆ.ಒಂದು ಕೆಲಸ ಮಾಡೋಕೆ ಜಾಸ್ತಿ ಎನರ್ಜಿ ಬೇಕು. ಕಾನ್ಸಂಟ್ರೇಶನ್ ಇದ್ದರೆ ಮಾತ್ರ ಕೆಲಸ ಮಾಡಬಹುದು ಅಂತಲ್ಲ.ಆ ರೀತಿ ಶ್ರಮವಹಿಸಿ ದುಡಿಯುವ ಕೆಲಸ ಗಳಲ್ಲಿ ಸಕ್ಸೆಸ್ ಅನ್ನೋದು ಕಟ್ಟಿಟ್ಟ ಬುತ್ತಿ.ಯಾರಾದ್ರು ಇವರಿಗೆ ಆಗಿರೋ ಜನರ ಜೊತೆ ಗೆ ಇವರ ಹೆಸರನ್ನು ಹೇಳಿ ಕಂಪೇರ್ ಮಾಡಿ ಮಾತಾಡಿದ್ರೆ ಅಥವಾ ಕೀಳಾಗಿ ತೋರಿಸೋಕೆ ಟ್ರೈ ಮಾಡಿದ್ರೆ. ಗೊತ್ತಾಗದೆ ಮುಚ್ಚಿಟ್ಟ ವಿಚಾರಗಳು ಇದ್ದರು. ಆ ವಿಷಯದಲ್ಲಿ ಹೊರಹಾಕುವ ಸಾಧ್ಯತೆ ಇರುತ್ತೆ.ಈ ಅಶ್ವಿನಿ ನಕ್ಷತ್ರದ ಸ್ತ್ರೀಯರಿಗೆ ಹೆಚ್ಚಾಗಿ ಹುಟ್ಟಿದ್ದು ಹೆಣ್ಣು ಮಕ್ಕಳಂತೆ.ಮಹಾರಾಣಿ ಆಗಿರುವ ಇವರ ಸ್ಕಿಲ್ ನೋಡಿ ಜಗತ್ತೆ ಕೊಂಡಾಡುತ್ತದೆ. 

Leave a Reply

Your email address will not be published. Required fields are marked *