ಒಳ್ಳೆ ಸಮಯ ಬರುವ ಮುನ್ನ 6 ಸಂಕೇತಗಳು ಸಿಗುತ್ತದೆ ನಿಮಗೂ ಸಿಕ್ಕಿದೆಯಾ

Featured Article

ನಮಸ್ಕಾರ ಸ್ನೇಹಿತರೆ ಒಳ್ಳೆ ಸಮಯ ಬರುವ ಮೊದಲು ಈ ಶುಭ ಸಂಕೇತಗಳು ಕಂಡು ಬರುತ್ತವೆ.ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಅವನ ಎಲ್ಲಾ ವಿಷಯ ದಲ್ಲೂ ನಿರಾಶೆ ಪಡುವ ಸಮಯ ಬರುತ್ತದೆ. ಆದರೆ ಸಮಯವು ಯಾವಾಗಲೂ ಒಂದೇ ಆಗಿರುವುದಿಲ್ಲ ಮತ್ತು ಕೆಟ್ಟ ಸಮಯ ಇರುವವರಿಗೆ ಅವರ ಒಳ್ಳೆ ಸಮಯವು ಖಂಡಿತ ವಾಗಿಯೂ ಬರುತ್ತದೆ.

ಒಳ್ಳೆ ಸಮಯ ಬರುವ ಮೊದಲು ನಿಮಗೆ ಸಿಗುವ ಸಂಕೇತ ಯಾವುದು ಎಂದು ಹೇಳುತ್ತೇನೆ ಕೇಳಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಏರಿಳಿತ ಇದ್ದೇ ಇರುತ್ತವೆ.ಇದೆಲ್ಲ ವೂ ಕಾಲಚಕ್ರ ದಂತೆ ಸಂಭವಿಸುತ್ತದೆ.ಸಮಯ ಕ್ಕಿಂತ ಬಲ ವಾದದ್ದು ಯಾವುದೂ ಇಲ್ಲ. ನಿಮ್ಮ ಜೀವನದಲ್ಲಿ ಒಬ್ಬ ವ್ಯಕ್ತಿಯು ಬಡವನಿಂದ ಶ್ರೀಮಂತನಾಗಿರುತ್ತಾನೆ ಹಾಗು ಶ್ರೀಮಂತನೂ ಬಡವನಾಗಿರುತ್ತಾನೆ.

ಇದನ್ನು ಸಾಮಾನ್ಯವಾಗಿ ನಾವು ನೋಡಿರುತ್ತೇವೆ.ನಿಮ್ಮ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯು ಸಂಭವಿಸಿದಾಗ ಅಥವಾ ಒಳ್ಳೆ ಸಮಯ ಬರುವ ಮೊದಲು ದೇವರು ನೀಡುವ ವಿಶೇಷ ಶುಭ ಸಂಕೇತಗಳ ಬಗ್ಗೆ ತಿಳಿಯೋಣ. ಮೊದಲನೆ ಎದ್ದು ಬ್ರಹ್ಮ ಮುಹೂರ್ತ ದಲ್ಲಿ ನಿದ್ರೆಯಿಂದ ಎಚ್ಚರವಾಗುವುದು. ಎದ್ದೇಳುವ ಮೊದಲು ನಿದ್ರೆಯಿಂದ ಎಚ್ಚರ ಗೊಳ್ಳುವ ಅನೇಕ ಜನರಿದ್ದಾರೆ. ನಿಮ್ಮ ನಿದ್ರೆಯು ಬ್ರಹ್ಮ ಮುಹೂರ್ತ ದಲ್ಲಿ ಅಂದ ರೆ ಮುಂಜಾನೆ ಮೂರರಿಂದ ಐದರವರೆಗೆ.

ಎಚ್ಚರವಾದರೆ ಆಗ ನಿಮ್ಮ ಜೀವನ ದಲ್ಲಿ ದೊಡ್ಡ ಬದಲಾವಣೆಯು ಬರಲಿದೆ ಎಂದು ಅರ್ಥ. ನೀವು ಜೀವನದ ಸರಿಯಾದ ಮಾರ್ಗ ವನ್ನು ಪಡೆಯಲಿ ದ್ದೀರಿ. ಅದಕ್ಕಾಗಿ ನಿಮ್ಮ ಜೀವನ ದಲ್ಲಿ ಏನಾದರೂ ಒಳ್ಳೆಯದು ಸಂಭವಿಸುತ್ತದೆ ಎಂದು ನೀವು ಮುಂಚಿತವಾಗಿ ಭಾವಿಸಬೇಕು. ಎರಡನೆಯದ್ದು ಇದ್ದಕ್ಕಿದ್ದಂತೆ ಸಂತೋಷ ನೀವು ಇದ್ದಕ್ಕಿದ್ದಂತೆ ಸಂತೋಷವಾಗಿ ರುವಿರಿ ಎಂದು ನೀವು ಅನೇಕ ಬಾರಿ ಗಮನಿಸಿರಬಹುದು.ಇದರರ್ಥ ದೇವರು ನಿಮಗೆ ಕೆಲವು ಒಳ್ಳೆಯ ಸಂಕೇತ ನೀಡುತ್ತಿದ್ದಾನೆ ಎಂದು ದೇವರು ಶೀಘ್ರದಲ್ಲಿ ನಿಮ್ಮ ಜೀವನ ದಲ್ಲಿ ಸಂತೋಷ ಕ್ಷಣ ಗಳನ್ನು ತರಲಿ ದ್ದಾನೆ. ಸುಖವು ಅನುಭವ ಕ್ಕೆ ಬರಲಿದೆ.

ನಿಮ್ಮ ಜೀವನದಲ್ಲಿ ನೀವು ಯಾವ ದುಃಖ ವನ್ನು ನೋಡಿದ್ದೀರಿ. ಅದು ಶೀಘ್ರ ದಲ್ಲೇ ಕೊನೆಗೊಳ್ಳುತ್ತದೆ. ಅಂತಹ ಸಮಯದಲ್ಲಿ ನಿಮ್ಮ ಮನಸ್ಸು ಉಲ್ಲಾಸಗೊಳ್ಳುತ್ತದೆ.ಮೂರನೆಯ ದಾಗಿ ತಾಯಿ ಹಸುವಿನ ಆಗಮನ ತಾಯಿ ಹಸು ಪ್ರತಿದಿನ ನಿಮ್ಮ ಮನೆಗೆ ಬರುತ್ತಿದ್ದರೆ ಅಥವಾ ಆಹಾರ ಕ್ಕಾಗಿ ನಿಮ್ಮನ್ನು ಬೇಡಿ ಕೊಂಡರೆ ಅದು ತುಂಬಾ ಶುಭ ಸಂಕೇತವಾಗಿದೆ. ನಿಮ್ಮ ಮನೆಯಲ್ಲಿ ಪಕ್ಷಿಗಳು ಮತ್ತು ಪ್ರಾಣಿಗಳು ಗೂಡು ಗಳನ್ನು ನಿರ್ಮಿಸುತ್ತಿದ್ದರೆ ಅದನ್ನು ಅತ್ಯಂತ ಮಂಗಳಕರ ಸಂಕೇತ ಎಂದು ಪರಿಗಣಿಸಲಾಗುತ್ತದೆ. 

ಇದಲ್ಲದೆ ನಿಮ್ಮ ಮನೆಯ ಸುತ್ತಲು ಪಕ್ಷಿಗಳ ಚಿಲಿಪಿಲಿ.ದಿನ ದಿಂದ ದಿನ ಕ್ಕೆ ಹೆಚ್ಚಾಗುತ್ತಿದ್ದರೆ ಈ ಸಂಕೇತ ವು ಶೀಘ್ರ ದಲ್ಲಿ ಸಾಕರಾತ್ಮಕ ಬದಲಾವಣೆಗಳನ್ನು ತರಲಿದೆ ಎಂದರ್ಥ.

ನಾಲ್ಕನೆಯದು ಮನೆಯಲ್ಲಿ ಮಕ್ಕಳನ್ನು ಹೊಂದಿರುವುದು ಮಕ್ಕಳ ಲ್ಲಿ ದೇವರು ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಚಿಕ್ಕ ಮಕ್ಕಳು ಅಥವಾ ಶಿಶುಗಳು ಇದ್ದಕ್ಕಿದ್ದಂತೆ ನಿಮ್ಮನ್ನು ನೋಡಿ ನಗುತ್ತಿದ್ದರೆ ಅಥವಾ ನಿಮ್ಮೊಂದಿಗೆ ಏನಾದರು ಧನಾತ್ಮಕವಾಗಿ ಮಾತನಾಡಿದ ರೆ ಜೀವನದಲ್ಲಿ ಧನಾತ್ಮಕ ಸಂಗತಿಗಳು ನಡೆಯಲಿವೆ ಎಂದು ಸಂಕೇತವಾಗಿದೆ.

ಐದನೇ ಎಂದು ಕನಸಿನಲ್ಲಿ ಮಂತ್ರಗಳನ್ನು ಕೇಳುವುದು ನಿಮ್ಮ ಕನಸಿನಲ್ಲಿ ದೇವರ ಮಂತ್ರಗಳನ್ನು ನೀವು ಕೇಳಿದರೆ ಅದು ತುಂಬಾ ಒಳ್ಳೆಯದು. ಓಂ ಮಂತ್ರದ ಪ್ರತಿಧ್ವನಿ ಕೇಳಿದರೆ ಅದು ಸಕಾರಾತ್ಮಕ ವಿಷಯವೂ ಹೌದು. ಕನಸಿನ ಮಲ್ಲಿ ಮಂತ್ರ ಗಳು, ಗಂಟೆಗಳು, ಶಂಕ ಗಳ ಶಬ್ದ ವನ್ನು ಕೇಳುವುದು ಅತ್ಯಂತ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆರ ನೇದು ದೇಹದ ಭಾಗಗಳ ಸೆಳೆತ.ಪುರುಷರಲ್ಲಿ ಬಲ ಅಂಗವು ಬಡಿದು ಕೊಳ್ಳುವಂತೆ ಆಗುವುದು ಬಲಗಣ್ಣು ಅಥವಾ ಬಲಗೈ ಬಡಿದು ಕೊಳ್ಳುವಂತೆ ಆದಲ್ಲಿ ಅದು ಒಳ್ಳೆಯ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಇದರ ವಿರುದ್ಧವಾಗಿ ಮಹಿಳೆಯರಲ್ಲಿ ಎಡರಂಗ ವು ಬಡಿದರೆ ಅದು ಒಳ್ಳೆಯ ಸಂಕೇತವಾಗಿದೆ. ಮಹಿಳೆಯರಲ್ಲಿ ಎಡಗಣ್ಣು ಅಥವಾ ಎಡಗೈ ಬಡಿದು ಕೊಳ್ಳುವಂತೆ ಆದರೆ ಅದು ಅತ್ಯಂತ ಶುಭಕರ ಎಂದು ಪರಿಗಣಿಸಲಾಗುತ್ತದೆ. 

Leave a Reply

Your email address will not be published. Required fields are marked *