ನಿಮ್ಮ ಲವ್ ಪ್ರಪೋಸ್ ನ ಥಟ್ ಅಂತ ಒಪ್ಪಿಕೊಳ್ಳುವ ರಾಶಿಯವರು

Featured Article

ನಿಮ್ಮ ಲವ್ ಪ್ರಪೋಸ್ ನ ಥಟ್ ಅಂತ ಒಪ್ಪಿಕೊಳ್ಳುವ ರಾಶಿಯವರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಜ್ಯೋತಿಷ್ಯದ ಪ್ರಕಾರ ರಾಶಿಗಳ ಗುಣ ಸ್ವಭಾವ ಭಿನ್ನ ವಾಗಿರುವುದರಿಂದ ಒಂದೊಂದು ರಾಶಿಯ ಜನರು ಭಿನ್ನವ್ಯಕ್ತಿತ್ವವನ್ನು ಹೊಂದಿರುತ್ತಾರೆ ಕೆಲವರು ಆಸ್ಚಕ್ರ ಚಿನ್ನೆಗಳು ಅತ್ಯುತ್ತಮ ಜೋಡಿ ಯಾದರೆ ಕೆಲವು ರಾಶಿಯವರು ವೈ ಮನಸೇ ಹೊಂದಿರುತ್ತಾರೆ ಹಾಗಾಗಿನೆ ನೈಸರ್ಗಿಕವಾಗಿ ಇತರರನ್ನು ಆಕರ್ಷಿಸುವ

ನಿಮ್ಮ ರಾಶಿಗಳಿಗೆ ಹೊಂದಾಣಿಕೆ ಆಗುವ ರಾಶಿಗಳು ಯಾವುವು ಅಂತ ತಿಳಿದುಕೊಳ್ಳೋಣ ಜ್ಯೋತಿಷ್ಯದ ಪ್ರಕಾರ 9 ಗ್ರಹಗಳು 27 ನಕ್ಷತ್ರ ಪುಂಜಗಳು ಮತ್ತು ಹನ್ನೆರಡು ರಾಶಿಚಕ್ರ ಚಿಹ್ನೆಗಳನ್ನು ವಿವರಿಸಲಾಗಿದೆ ಈ ರಾಶಿಚಕ್ರದ ಚಿನ್ನೆಯ ಆಧಾರಿತ ಮೇಲೆ ಯಾವುದೇ ವ್ಯಕ್ತಿಯ ಸ್ವಭಾವವನ್ನ ಸುಲಭವಾಗಿ ತಿಳಿಯಬಹುದು ವ್ಯಕ್ತಿಯ ಸ್ವಭಾವದ ಜೊತೆಗೆ ಯಾವ ರಾಶಿಯ ಚಕ್ರದ ವ್ಯಕ್ತಿಯು ಯಾವ ರಾಶಿಯ ವ್ಯಕ್ತಿಯ ಕಡೆಗೆ ಒಲವು ತೋರಬಹುದೆಂದು ಎಂಬುದನ್ನು ಕುರಿತು

ನೀವು ರಾಶಿ ಚಕ್ರದ ಮೂಲಕ ಕಂಡುಹಿಡಿಯಬಹುದು ಹಾಗಾಗಿ ರಾಶಿ ಚಕ್ರದ ಆಧಾರದ ಮೇಲೆ ರಾಶಿಗಳ ಗುಣ ಸ್ವಭಾವ ಭಿನ್ನವಾಗಿರುವುದರಿಂದ ಒಂದೊಂದು ರಾಶಿ ಕೆಲವೊಂದು ರಾಶಿಗಳ ಕಡೆಗೆ ಹೊಂದಾಣಿಕೆ ಆಗುವುದಿಲ್ಲಾ ಕೆಲವೇ ಕೆಲವು ರಾಶಿಗಳು ಹೊಂದಾಣಿಕೆಯ ಜೋಡಿ ಆಗಬಲ್ಲವೂ ಅದರಂತೆ 12 ರಾಶಿಗಳಿಗೂ ಹೊಂದಾಣಿಕೆ ಆಗುವ ರಾಶಿಗಳು ಯಾವುವು ಮೇಷದಿಂದ ಮೀನಾದವರೆಗೆ ಎಲ್ಲ ರಾಶಿಯ ಚಕ್ರದ ಚಿನ್ನೆಗಳ ಜೋಡಿಯು ಯಾರೊಂದಿಗೆ ಹೆಚ್ಚು ಹೊಂದಾಣಿಕೆಯಾಗುತ್ತದೆ

ಎಂಬುವುದರ ಮಾಹಿತಿ ತಿಳಿದುಕೊಳ್ಳಿ ಮೊದಲನೇದಾಗಿ ಮೇಷ ರಾಶಿಯ ಜನರ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ ಈ ರಾಶಿಯ ವ್ಯಕ್ತಿಗಳು ಕರ್ಕಾಟಕ ರಾಶಿಯ ವ್ಯಕ್ತಿಯ ಕಡೆಗೆ ಆಕರ್ಷಿತ ರಾಗುತ್ತಾರೆ ಕರ್ಕಾಟಕ ರಾಶಿಯ ಭಾವನಾತ್ಮಕ ಸ್ವಭಾವವು ಮೇಷ ರಾಶಿಯ ವ್ಯಕ್ತಿಗಳಿಗೆ ಹೆಚ್ಚು ಇಷ್ಟವಾಗುತ್ತದೆ ಇನ್ನು ಎರಡನೇದಾಗಿ ವೃಷಭ ರಾಶಿಯ ಜನರು ಸ್ವಭಾವವಂತಹ ಸ್ವಲ್ಪ ಗಂಭೀರವಾಗಿರುತ್ತಾರೆ ಈ ಜನರ ವಲವು ಸಿಂಹ ರಾಶಿಯ ಕಡೆಗೆ ಹೆಚ್ಚಾಗಿರುತ್ತದೆ

ಸಿಂಹ ರಾಶಿಯ ಸ್ವತಂತ್ರವಾಗಿ ಬದುಕುವ ಗುಣವು ಈ ರಾಶಿ ಚಕ್ರದ ಜನರನ್ನ ಹೆಚ್ಚು ಆಕರ್ಷಿಸುತ್ತದೆ ಮಿಥುನ ರಾಶಿ ಜನರು ಮೀನ ರಾಶಿಯ ಜನರ ವ್ಯಕ್ತಿಯ ಕಡೆಗೆ ಆಕರ್ಷಿಕರಾಗುತ್ತಾರೆ ಮೀನ ರಾಶಿಯ ಜನರು ಮಾತನಾಡುವ ರೀತಿ ಮಿಥುನ ರಾಶಿಯವರಿಗೆ ತುಂಬಾ ಇಷ್ಟವಾಗುತ್ತದೆ ಆದಾಗಿಯೂ ಮಿಥುನ ರಾಶಿಯ ಜನರು ಸ್ವತಹ ಸಾಕಷ್ಟು ಮಾತನಾಡುವ ಸ್ವಭಾವವಾರಾಗಿರುತ್ತಾರೆ ನಾಲ್ಕನೆಯದಾಗಿ ಕರ್ಕಟಕ ರಾಶಿಯವರಿಗೆ ಸುಲಭವಾಗಿ ಏನನ್ನು ಮಾಡಬೇಕು ಎಂದು ಅನಿಸುವುದಿಲ್ಲ ಸ್ವಭಾವಂತಹ ಸ್ವಲ್ಪ ಚಂಚಲರು

ಈ ಜನರು ಕುಂಭ ರಾಶಿಯತ ಬಹುಬೇಗ ಆಕರ್ಷಿಕರಾಗುತ್ತಾರೆ ಏಕಾಗ್ರತೆಯಿಂದ ಕೆಲಸ ಮಾಡುವ ಕುಂಭ ರಾಶಿಯವರಿಗೆ ತುಂಬಾ ಇಷ್ಟವಾಗುತ್ತದೆ ಇನ್ನು ಐದನೇದಾಗಿ ಸಿಂಹ ರಾಶಿಯವರು ಏಕಾಗ್ರತೆ ಮನಸ್ಸು ಒಂದಿರುತ್ತಾರೆ ಈ ರಾಶಿಯ ಜನರು ಕನ್ಯಾ ರಾಶಿಯ ಕಡೆಗೆ ಆಕರ್ಷಿತರಾಗುತ್ತಾರೆ ಏಕೆಂದರೆ ಈ ರಾಶಿ ಚಕ್ರದ ಜನರು ಇತರ ರಾಶಿ ಚಕ್ರದ ಚಿನ್ನೆಗಳನ್ನು ಹೆಚ್ಚು ಬುದ್ಧಿವಂತರು ಎಂದು ಪರಿಗಣಿಸುತ್ತಾರೆ ಕನ್ಯಾ ರಾಶಿಯ ಜನರು ತುಲಾ ರಾಶಿಯವರಿಗೆ ಹೆಚ್ಚು ಒಲವು ತೋರುತ್ತಾರೆ ವಾಸ್ತವವಾಗಿ ಎಲ್ಲವನ್ನು ಮೃದುವಾಗಿ ನೋಡುವ ತುಲಾ ರಾಶಿಯವರ ಅಭ್ಯಾಸವನ್ನು ಇಷ್ಟಪಡುತ್ತಾರೆ

ಇನ್ನು ಆರನೇದಾಗಿ ತುಲಾ ರಾಶಿಯವರಿಗೆ ಮಕರ ರಾಶಿಯಂತಹ ಕಡೆಗೆ ಆಕರ್ಷಣೆ ಇರುತ್ತದೆ ವಾಸ್ತವವಾಗಿ ಮಕರ ರಾಶಿಯವರು ಪರಿಪೂರ್ಣರು ಪ್ರತಿಯೊಂದು ಕೆಲಸವನ್ನು ಸಂಪೂರ್ಣ ಪರಿಪೂರ್ಣತೆ ಇಂದ ಮಾಡುತ್ತಾರೆ ಈ ಕಾರಣದಿಂದಲೇ ಈ ಜನರು ಮಕರ ರಾಶಿಯವರನ್ನ ಹೆಚ್ಚು ಇಷ್ಟಪಡುತ್ತಾರೆ ಏಳನೆಯದಾಗಿ ವೃಶ್ಚಿಕ ರಾಶಿಯ ಜನರು ಬಲವಾದ ಇಚ್ಛಾ ಶಕ್ತಿ ಉಳ್ಳವರು ಈ ರಾಶಿಯವರಿಗೆ ಮಿಥುನ ರಾಶಿಯ ವ್ಯಕ್ತಿಗಳ ಸ್ಟೈಲ್ ತುಂಬಾ ಇಷ್ಟವಾಗುತ್ತದೆ ಆದ್ದರಿಂದ ಮಿಥುನ ರಾಶಿಯವರಿಗೆ ಬಹುಬೇಗ ಆಕರ್ಷಿತರಾಗುತ್ತಾರೆ ಮತ್ತು ಅವರ ಸಂಬಂಧವು ದೀರ್ಘಕಾಲದವರೆಗೂ ಇರುತ್ತದೆ ಎಂಟನೆಯದಾಗಿ ಧನಸ್ಸು ರಾಶಿಯವರು ವೃಶ್ಚಿಕ ರಾಶಿಯವರಿಗೆ ಹೆಚ್ಚು ಆಕರ್ಷಿತರಾಗುತ್ತಾರೆ

ವೃಶ್ಚಿಕ ರಾಶಿಯವರು ತಮ್ಮ ಕೆಲಸದ ಬಗ್ಗೆ ತುಂಬಾ ಪ್ರಾಮಾಣಿಕರಾಗಿರುತ್ತಾರೆ ಈ ಜನರು ತಮ್ಮ ಕೆಲಸವನ್ನ ಸಂಪೂರ್ಣ ಸಮರ್ಪಣೆ ಹೊಂದಿಗೆ ಮಾಡುತ್ತಾರೆ ಇವರ ಅಭ್ಯಾಸವು ಧನಸ್ಸು ರಾಶಿಯವರಿಗೆ ತುಂಬಾ ಇಷ್ಟವಾಗುತ್ತದೆ ಇನ್ನು ಹತ್ತನೆಯದಾಗಿ ಮಕರ ರಾಶಿಯ ಜನರು ಧನಸ್ಸು ರಾಶಿಯವರಿಗೆ ಹೆಚ್ಚು ಒಲವು ತೋರಿಸುತ್ತಾರೆ ಧನಸ್ಸು ರಾಶಿಯ ಜನರ ತಮಾಷೆಯ ಶೈಲಿಯೂ ಇವರಿಗೆ ತುಂಬಾ ಇಷ್ಟವಾಗುತ್ತದೆ ಅವರು ಯಾವಾಗಲೂ ನಗುತ್ತಾ ಇರುವ ಸ್ವಭಾವವನ್ನ ಅಭ್ಯಾಸವನ್ನು ಇಷ್ಟಪಡುತ್ತಾರೆ

ಇನ್ನು 11ನೇದಾಗಿ ಕುಂಭ ರಾಶಿಯವರು ಮುಗ್ಧ ಮನಸ್ಸಿನವರು ಈ ಕಾರಣಕ್ಕಾಗಿ ಈ ಜನರು ವೃಷಭ ರಾಶಿಯ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ ಅವರು ತಮ್ಮ ಹೆಚ್ಚಿನ ಸಮಯವನ್ನು ಪರಸ್ಪರ ಕಳೆಯಲು ಇಷ್ಟಪಡುತ್ತಾರೆ ಇನ್ನು ಕೊನೆಯದಾಗಿ ಮೀನ ರಾಶಿಯ ಜನರು ಮೇಷ ರಾಶಿಯ ಜನರ ಕಡೆಗೆ ಆಕರ್ಷಿತರಾಗುತ್ತಾರೆ ವಾಸ್ತವವಾಗಿ ಅವರು ಮೇಷ ರಾಶಿಯ ಜನರ ಆಕರ್ಷಿತ ವ್ಯಕ್ತಿತ್ವವನ್ನ ತುಂಬಾ ಇಷ್ಟಪಡುತ್ತಾರೆ ಅದಕ್ಕೆ ಇವರಿಬ್ಬರ ಜೋಡಿ ಚೆನ್ನಾಗಿರುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *