ಜನವರಿ ತಿಂಗಳು ಕನ್ಯಾ ರಾಶಿಯವರ ಭವಿಷ್ಯ ಹೇಗಿದೆ?

Featured Article

ಜನವರಿ ತಿಂಗಳು ಕನ್ಯಾ ರಾಶಿಯವರ ಭವಿಷ್ಯ ಹೇಗಿದೆ? ಈ ಸಂಪೂರ್ಣವಾದ ಮಾಹಿತಿ ನೋಡಿ ಕನ್ಯಾ ರಾಶಿಯವರು ಜನವರಿ ತಿಂಗಳು ಏರಿಳಿತದಿಂದ ಕೂಡಿರುತ್ತೆ. ಶನಿ ಆರನೇ ಮನೆಯಲ್ಲಿ ಇದ್ದಾನೆ. ಅವನು ನಿಮ್ಮನ್ನ ಕಷ್ಟಪಟ್ಟು ಕೆಲಸ ಮಾಡುವಂತೆ ಮಾಡುತ್ತಾನೆ. ಆ ಕಷ್ಟಪಟ್ಟು ಮಾಡುವಂತಹ ಕೆಲಸದಲ್ಲಿ ಕನ್ಯಾ ರಾಶಿಯವರು ಜನವರಿ ತಿಂಗಳು ಅತ್ಯದ್ಭುತ ವಾದಂತಹ ಫಲಿತಾಂಶವನ್ನ ಕೊಡುತ್ತೆ.

ಕಾರಣ ಎಲ್ಲ ವನ್ನ ಕೂಡ ಮಾಡೊದು ಶನಿ ಆರನೇ ಮನೆಯಲ್ಲಿ ಇರುವುದರಿಂದ ನೋಡಿ ಆರನೇ ಮನೆಯಲ್ಲಿ ಶನಿಯ ಸ್ಥಾನ ನಿಮಗೆ ಧೈರ್ಯ ಹೋರಾಟದ ಕೌಶಲ್ಯ.ಹೆಚ್ಚಿಸುತ್ತೆ. ಕೆಲಸದಲ್ಲಿ ನಿಮ್ಮನ್ನ ಬಲಪಡಿಸುತ್ತದೆ. ಶನಿಯ ಅನುಗ್ರಹ ಕನ್ಯಾರಾಶಿಯವರ ಮೇಲಿದೆ.

ಕೆಲಸದ ಕ್ಷೇತ್ರದಲ್ಲಿ ಮುನ್ನುಡಿಯನ್ನ ಪಡೆಯುತ್ತೀರಾ? ಮುನ್ನಡೆಯನ್ನು ಸಾಧಿಸುತ್ತಿರುವ ಕನ್ಯಾ ರಾಶಿಯವರು ಎಲ್ಲಿ ಮನೆಯಲ್ಲಿ ಮೀನ ರಾಶಿಯಲ್ಲಿರುವ ರಾಹು ನಿಮ್ಮ ವ್ಯವಹಾರದಲ್ಲಿ ಏರಿಳಿತವನ್ನ ಸೂಚಿಸುತ್ತೆ. ಆದರೆ ನೀವು ಕೆಲವೊಂದಿಷ್ಟು ಆಶ್ಚರ್ಯಕರ ನಿರ್ಧಾರವನ್ನು ತಗೆದು ಕೊಳ್ಳುತ್ತೀರಾ.

ಹಾಗಾಗಿ ಇದರಿಂದ ಪ್ರಯೋಜನವನ್ನು ಕೂಡ ಪಡುತ್ತೀರಾ. ಆದರೆ ಕೆಲವೊಂದಿಷ್ಟು ನಷ್ಟಗಳನ್ನು ಕೂಡ ಅನುಭವಿಸಬಹುದು.ನೀವು ತೆಗೆದುಕೊಳ್ಳುವಂತಹ ಆಶ್ಚರ್ಯಕರ ನಿರ್ಧಾರ ನಿಮಗೆ ಪೊಸಿಶನ್ ಕೂಡ ಆಗುತ್ತೆ. ಅದರ ಜೊತೆಗೆ ನೆಗೆಟಿವ್ ಕೂಡ ಆಗುತ್ತೆ. ಮತ್ತೊಂದು ಕಡೆ ಕನ್ಯಾ ರಾಶಿಯವರ ಶಿಕ್ಷಣ ಕ್ಷೇತ್ರ ಬಹಳಷ್ಟು ಲಾಭದಾಯಕವಾಗುತ್ತೆ ಅಂದ್ರೆ

ವಿದ್ಯಾರ್ಥಿಗಳ ಬಗ್ಗೆ ಲಾಭದಾಯಕವಾದಂತ ತಿಂಗಳು ಸಂಶೋಧನೆ ನಡೆಸುವ ವಿದ್ಯಾರ್ಥಿಗಳು ಸಕಾರಾತ್ಮಕ ವಾಗಿ ಫಲಿತಾಂಶ ವನ್ನು ಪಡೆಯುತ್ತೀರಾ .ಪ್ರಯತ್ನಗಳಿಗೆ ತಕ್ಕಂತೆ ಪ್ರತಿ ಫಲ ಕೊಡುತ್ತಾನೆ. ಶನಿ ಇರೋ ವಿಚಾರಕ್ಕೆ ಬರೋಣ ಜೀವನದ ವಿಚಾರಕ್ಕೆ ಕೌಟುಂಬಿಕ ವಿಚಾರಕ್ಕೆ ಏರಳಿತದಿಂದ ಕೂಡಿರುವಂತಹ ತಿಂಗಳು ಕನ್ಯಾ ರಾಶಿಯವರಿಗೆ ತಿಂಗಳ ಆರಂಭ ಬುಧ ಮತ್ತು ಶುಕ್ರ ಮೂರನೇ ಮನೆಯಲ್ಲಿದ್ದಾನೆ.

ಒಡಹುಟ್ಟಿದವರೊಂದಿಗಿನ ಪ್ರೀತಿ ಸಂಬಂಧ ಸುಧಾರಿಸುತ್ತದೆ ಅಂದ್ರೆ ಸ್ವಲ್ಪ ಮಟ್ಟಿಗೆ ಜಗಳ ಆ ರೀತಿ ಏನಾದ್ರೂ ಮಿಕ್ಸ್ ಮಾಡಿದ್ರೆ ಜನವರಿ ತಿಂಗಳಿನಿಂದ ಅದು ಸುಧಾರಿಸುತ್ತೆ. ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಆಗುತ್ತೆ. ಒಬ್ಬರಿಗೊಬ್ಬರು ಸಹಾಯ ಮಾಡೋದನ್ನ ಕಾಣ್ತೀರಾ.

ಇದರ ಪರಿಣಾಮ ಹೆಚ್ಚು ಪ್ರಬುದ್ಧ ಗಟ್ಟಿಯಾದ ಸಂಬಂಧ ಉಂಟಾಗುತ್ತೆ ನೋಡಿ. ನಾಲ್ಕನೇ ಮನೆಯಲ್ಲಿ ಸೂರ್ಯ ಮಂಗಳನ ಉಪಸ್ಥಿತಿ ಕನ್ಯಾ ರಾಶಿಯವರ ತಾಯಿಯ ಆರೋಗ್ಯದಲ್ಲಿ ತೊಂದರೆಗಳು ಆಗಬಹುದು. ಕುಟುಂಬ ಜೀವನದಲ್ಲಿ ಘರ್ಷಣೆಗಳಾಗಬಹುದು.ಹಾಗಾಗಿ ಬಹಳ ಹುಷಾರಾಗಿರಿ ಪ್ರೀತಿ ಮತ್ತು ಮದ್ಯ ಮದುವೆಯ ವಿಚಾರಕ್ಕೆ ಬಂದಾಗ ಕನ್ಯಾ ರಾಶಿಯ ಚಿಹ್ನೆಯಡಿಯಲ್ಲಿ ಜನಿಸಿದ ವ್ಯಕ್ತಿಗಳು ತಿಂಗಳ ಆರಂಭ ಬಹಳ ಚೆನ್ನಾಗಿದೆ.

ಮತ್ತೊಂದು ಕಡೆ ಮೊದಲಾದ ಧನಾತ್ಮಕವಾಗಿರುತ್ತೆ. ತಿಂಗಳ ಅರ್ಧದ ನಂತರ ಅಂದರೆ ಹದಿನೈದನೇ ತಾರೀಖಿನ ಒಳಗಡೆ ಬಹಳ ಚೆನ್ನಾಗಿದೆ ಕನ್ಯಾ ರಾಶಿಯವರಿಗೆ ಜನವರಿ ಹದಿನೈದರ ನಂತರ ಸೂರ್ಯ ಐದನೇ ಮನೆಗೆ ಪ್ರವೇಶ ಮಾಡುತ್ತಾನೆ.

ಒಂದು ಕಡೆ ಕುಟುಂಬದಲ್ಲಿ ಸ್ವಲ್ಪ ಮಟ್ಟಿಗೆ ಘರ್ಷಣೆಗಳು ಉಂಟಾಗಬಹುದು. ಹಾಗಾಗಿ ನೋಡಿ ಜನವರಿ ಅರ್ಧ ಭಾಗ ಚೆನ್ನಾಗಿದೆ ಇನ್ನರ್ಧ ಭಾಗ ಸ್ವಲ್ಪ ಮಟ್ಟಿಗೆ ಘರ್ಷಣೆಗಳು ಆಗ ಬಹುದು. ಮತ್ತೊಂದು ಕಡೆ ಆ ಒಂದು ರೀತಿಯಲ್ಲಿ ವಿವಾಹಿತ ದಂಪತಿಗಳ ಜೀವನ ಅಷ್ಟೊಂದು ಚೆನ್ನಾಗಿಲ್ಲ. ಸಂಪೂರ್ಣವಾದ ಮಾಹಿತಿಗಾಗಿ ಕೇಳಿಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *