ಕನ್ಯಾ ರಾಶಿ ಸ್ತ್ರೀ ರಹಸ್ಯ

Featured Article

ಕನ್ಯಾ ರಾಶಿ ಸ್ತ್ರೀ ರಹಸ್ಯ

ಕನ್ಯಾ ರಾಶಿಯ ಹುಡುಗಿಯರು ನಡೆಯುತ್ತಿದ್ದರೆ ನವಿಲುಗರಿ ಬಿಚ್ಚಿ ನಡೆಯುತ್ತಿರುವ ಹಾಗೆ ಮಾತನಾಡಿದರೆ ಮುತ್ತುಗಳು ಉದುರಿದ ಹಾಗೆ ನಕ್ಕರೆ ಗುಳಿಕೆನ್ನೆ ಮೂಡುವ ಹಾಗೆ ಇರುವ ಇವರ ಮನಸ್ಸು ಕವಿಯಂತೆ ಪ್ರಶಾಂತ ಎಲ್ಲರನ್ನೂ ಬೇಗನೆ ಆಕರ್ಷಣೀಯವಾಗಿ ಮಾಡುವಂತಹ ಗುಣ ಮಾತು ನಡವಳಿಕೆ ಎಲ್ಲವನ್ನು ಒಪ್ಪಿಕೊಳ್ಳೋಣ ನೋಡುವುದಕ್ಕೆ ಸಾಧಾರಣ ಈಜಿಯಾಗಿ ಸುಲಭವಾಗಿ ಯಾಮರಿಸಬಹುದು ಎಂದುಕೊಂಡರೆ ನಿಮಗೆ ಕಂಟಕ ಉಂಟು ಆಗುವುದು

ನಿಜ ಸೆಕೆಂಡ್ಗಳಲ್ಲಿ ನಿಮಿಷಗಳಲ್ಲಿಯೇ ಗೇಮ್ ಬದಲಾಯಿಸುವ ಚಾತುರ್ಯತೆ ಇದೆ ಇವರ ಬಗ್ಗೆ ಇರುವ ಕೆಲವು ಸೀಕ್ರೆಟ್ ಅಸಹಜ ಗುಣಗಳನ್ನು ತಿಳಿದುಕೊಂಡರೆ ನಿಮಗೆ ಗಾಬರಿಯಾಗುವುದು ಗ್ಯಾರಂಟಿ ಕನ್ಯಾ ರಾಶಿಯ ಚಿನ್ಹೆ ಹುಡುಗಿಯರದು ಎಂದರೆ ಅವರ ಸಾಮಾನ್ಯ ಗುಣಗಳು, ಮಾತು,ನಗು,ಸ್ವಲ್ಪ, ನಾಚಿಕೆ, ಸಿಟ್ಟು ಮಾಡುವಂತಹ ಗುಣಗಳು ಇರಬೇಕಲ್ಲವೇ ಈಗ ಹೇಳುವುದನ್ನು ನಿಮಗೆ ನೀವೇ ಅನ್ವಯಿಸಿಕೊಂಡು ನೋಡಿ ಫಲಿತಾಂಶ ಏನು ಎಂದು ನಿಮಗೆ ತಿಳಿಯುತ್ತದೆ ಇವರಿಗೆ ಇವರ ಬಳಿ ಯಾರಾದರೂ ಸುಳ್ಳು ಹೇಳುತ್ತಿದ್ದರೆ ತಕ್ಷಣ ಗೊತ್ತಾಗಿಬಿಡುತ್ತದೆ ಆ ಸುಳ್ಳು ಬಯಲಾದ ಮೇಲೆ ಇವರನ್ನು ಕಂಡಾಗಲೆಲ್ಲ ಗೂಢಚಾರಿಗಳು, ಸುಳ್ಳು ಹೇಳುವುದನ್ನು

ಕಂಡುಹಿಡಿಯುವ ಮಿಷಿನ್ ಇಟ್ಟುಕೊಂಡಿದ್ದಾರೆ ಎಂದು ಯೋಚನೆಗಳು ಬರುತ್ತದೆ ಸರಿಯಾಗಿ ಮತ್ತು ವೇಗವಾಗಿ ಯೋಚನೆ ಆಲೋಚನೆ ಮಾಡುವ ಜಾದೂ ಇವರಿಗೆ ಇದೆ ಫನ್ನಿಯಾಗಿ ಎಲ್ಲರನ್ನು ನಗಿಸುತ್ತಿರುತ್ತಾರೆ ನೀವು ನಿಮ್ಮ ತಪ್ಪುಗಳು ಸರಿಯಾ ತಪ್ಪು ಎಂದು ನಿರ್ಧಾರ ಮಾಡುವ ಗುಣ ಇವರಿಗೆ ಇದೆ ಇವರ ಮೆಂಟಾಲಿಟಿ ಹೇಗೆ ಎಂದರೆ ಏನೇ ತಪ್ಪುಗಳು ಇರಲಿ ಅದನ್ನು ಸರಿ ಮಾಡುತ್ತೇನೆ ಯಾರೇ ಕೂಗಾಡಲಿ ಊರೆ ಹೋರಾಡಲಿ ಎನ್ನುವ ಇವರಿಗೆ ತಮ್ಮ ಮೇಲೆ ವಿಶ್ವಾಸ ಹೆಚ್ಚಾಗಿನೇ ಇದೆ ಏನೇ ಇದ್ದರೂ ನೇರ,ದಿಟ್ಟ,ನಿರಂತರ ಮನಸ್ಸಿನಲ್ಲಿ ಒಂದು ಹೊರಗಡೆ ಒಂದು ಎನ್ನುವ ಭಾವನೆಗಳು ಇವರಿಗೆ ಇಲ್ಲ ತಲೆಯಲ್ಲಿ ಏನು ಇರುತ್ತದೆ ಅದನ್ನೇ ಮಾತನಾಡುತ್ತಾರೆ ಯಾರು ಒಪ್ಪಲಿ ಬಿಡಲಿ ಮನಸ್ಸಿನಲ್ಲಿ ಕೊರೆಯುತ್ತಿರುವ ವಿಷಯವನ್ನು ಹೇಳೇ ಹೇಳುತ್ತಾರೆ ಇವರಿಗೆ ಸ್ವಲ್ಪ ನಾಚಿಕೆ,ನಯ ನಾಜೂಕು ಹೆಚ್ಚಾಗಿ ಇರುತ್ತದೆ ಸಣ್ಣಪುಟ್ಟ ವಿಷಯಗಳನ್ನು ತಲೆಯಲ್ಲಿ ಹಚ್ಚಿಟ್ಟುಕೊಂಡು

ಸರಿಯಾಗಿ ಮಾಡುವ ಜನ ಯಾವುದೇ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಅದು ಪೂರ್ಣಗೊಳ್ಳಬೇಕು ಇಲ್ಲದಿದ್ದರೆ ಕೈ ಹಾಕುವುದೇ ಇಲ್ಲ ಮೊದಲ ಬಾರಿ ಭೇಟಿಯಾದಗ ಇವರಿಗೆ ಸೊಕ್ಕು ಜಾಸ್ತಿ ಎಂದು ಕಾಣುತ್ತದೆ ಹತ್ತಿರದಿಂದ ನೋಡಿ ತಿಳಿದುಕೊಂಡರೆ ಅವರ ಸ್ನೇಹವನ್ನು ಬೆಳೆಸಿದರೆ ಅವರ ಬಗ್ಗೆ ಅವರ ಮೃದುವಾದ ಮನಸ್ಸಿನ ಬಗ್ಗೆ ತಿಳಿಯುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *