ಕಟಕ ರಾಶಿ ಕೇತು ಪರಿವರ್ತನೆ ಫಲ
ಆತ್ಮೀಯ ಕಟಕ ರಾಶಿಯ ವೀಕ್ಷಕರೇ ಅಕ್ಟೋಬರ್ ಮೂವತ್ತಕ್ಕೆ ರಾಹು ಪರಿವರ್ತನೆ ಆಗಿದೆ ಅನ್ನೋ ವಿಚಾರ ನಿಮಗೆ ಈಗಾಗಲೇ ಗೊತ್ತಾಗಿದೆ ಅಂತ ಅಂದ್ಕೋತೀನಿ.ಅದರ ಜೊತೆ ಗೆ ಅದೇ ಅಕ್ಟೋಬರ್ ಮೂವತ್ತಕ್ಕೆ ಇನ್ನೊಂದು ಗ್ರಹದ ಪರಿವರ್ತನೆ ಕೂಡ ಆಗಿದೆ.ರಾಹುವಿನಿಂದ ಅಷ್ಟೇನೂ ಶುಭ ನಿರೀಕ್ಷೆ ಮಾಡುವ ಆಗಿಲ್ಲ.
ಹಾಗಾದ್ರೆ ಈ ಕೇತುವಿನಿಂದನು ಜಾಸ್ತಿ ಶುಭ ಫಲ ಇದ್ಯ ಅಂತ ನೀವು ಕೇಳಿದ್ರೆ.ನಿಮ್ಮ ಮಟ್ಟಿಗೆ ಕೇತು ಲಾಭ ತರೋದ್ರ ಜೊತೆಗೆ ಆ ಲಾಭವನ್ನ ಕಾಪಾಡಿಕೊಳ್ಳೋದು ಶಕ್ತಿಯನ್ನು ಕೂಡ ಕೊಂಡಿದ್ದಾನೆ.ಬಹಳಷ್ಟು ಜನ ಕುಟುಂಬಿಕ ಜೀವನ ದಲ್ಲಿ ಖುಷಿಯಾಗಿ ರೋ ಹಾಗೆ ಆಗಿದೆ. ಹೀಗೆ ಬಿರು ಬಿಸಿಲಿನಲ್ಲಿ ತುಂತುರು ಮಳೆ ಬಂದ್ರೆ ಯಾವ ರೀತಿ ಸಂತೋಷ ಆಗುತ್ತೋ ಅದೇ ರೀತಿಯಲ್ಲಿ ಒಳ್ಳೆಯ ಘಟನೆಗಳು ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.

ರಾಹು ಕೇತು ಅನ್ನೋ ರು ಒಂದೇ ದೇಹ ದಿಂದ ಎರಡು ಭಾಗವಾಗಿದ್ರು ಅಷ್ಟು ಕ್ರೂರ ದೃಷ್ಟಿ ಕೇತುವಿಗೆಲ್ಲ ಅಂತಾನೆ ಜ್ಯೋತಿಷ್ಯದಲ್ಲಿ ಹೇಳ್ತಾರೆ.
ಅಂದ್ರೆ ಕೇತು ಹೆಚ್ಚಿನ ಶುಭ ಫಲಗಳನ್ನು ಕೊಡುವ ಮನಸ್ಸು ಮಾಡುತ್ತಾನೆ.ಅದರಲ್ಲೂ ಈ ವರ್ಷ ಅಕ್ಟೋಬರ್ 30 ರಲ್ಲಿ ಹಾಗೂ ಕೇತು ಪರಿವರ್ತನೆ ಕನ್ಯಾ ರಾಶಿಯಲ್ಲಿ ಆಗ್ತಾ ಇದೆ.ನಿಮ್ಮ ಅಣ್ಣ ತಂಗಿ ಅಕ್ಕ ತಮ್ಮ ಅಥವಾ ಸಹೋದರ ಸಮಾನರು ಯಾರಾದರೂ ಇದ್ದರೆ ಅವರಿಗೆ ಸಂಬಂಧಪಟ್ಟ ಹಾಗೆ ಒಂದಷ್ಟು ದಿನ ನೀವು ಕೇಳಬಹುದು.
ನಿಮ್ಮ ಸಂಬಂಧ ಹಳಸಿ ದರೆ ಅಂದ್ರೆ ಈಗ ಆಸ್ತಿ ವಿಚಾರ ವಾಗಿರಬಹುದು. ಮನೆ ಭಾಗ ಮಾಡುವ ಸಲುವಾಗಿ ಇಲ್ಲ ಪಿತ್ರಾರ್ಜಿತ ಆಸ್ತಿ ಜಮೀನು ಹೀಗೆ ಏನಾದ್ರೂ ಇದ್ರೆ ಅಥವಾ ಸಣ್ಣ ಪುಟ್ಟ ಕಿರಿಕಿರಿ ಮನಸ್ತಾಪ ಇದ್ದೇ ಇರುತ್ತೆ ಅಲ್ವಾ?
ಹಾಗೆ ಯಾವುದಾದರೂ ಕಾರಣಕ್ಕೆ ಸಹೋದರ ಸಹೋದರಿಯರ ಮಧ್ಯೆ ಭಿನ್ನಾಭಿಪ್ರಾಯಗಳು ಇದ್ದರೆ ಇಲ್ಲ ಯಾರಾದ್ರೂ ತಂದಿಟ್ಟು ತಮಾಷೆ ನೋಡ್ತಾರೆ.ಇಂತದೆಲ್ಲಾ ಈ ಅಕ್ಟೋಬರ್ ಮೂವತ್ತಕ್ಕಿಂತ ಇಂದಿನ ಅವಧಿಯಲ್ಲಿ ಆಗಿರುವ ಸಾಧ್ಯತೆ ಇರುತ್ತೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544