ಮಂಗಳವಾರವೇ ನಿಮ್ಮಲ್ಲಿ ಎಷ್ಟಿದೆಯೋ ಅಷ್ಟು ಸಾಲ ತೀರಿಸಿ ಆಮೇಲೆ ನೋಡಿ!

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ
ಸಾಲದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ ಸಾಲ ಯಾಕಾಗುತ್ತದೆ ಎಂದರೆ ನಮ್ಮ ಜನ್ಮ ಜಾತಕದಲ್ಲಿ ಸಾಲವನ್ನು ನಾವು ಆರನೇ ಮನೆಯಲ್ಲಿ ನೋಡುತ್ತೇವೆ ಆರನೇ ಮನೆಯ ಅಧಿಪತಿ ಏನಾದರೂ ತೊಂದರೆಗೆ ಒಳಗಾಗಿದ್ದರೆ ಯಾವುದಾದರೂ ಸಮಸ್ಯೆಯಲ್ಲಿ ಸಿಲುಕ್ಕಿಕೊಂಡಿದ್ದರೆ ಮತ್ತೆ ಧನ ಸ್ಥಾನ ಚೆನ್ನಾಗಿಲ್ಲ ಎಂದರೆ ಆಮೇಲೆ ಅಷ್ಟಕವರ್ಗದ ಬಿಂದುಗಳು ನಮಗೆ ತುಂಬಾ ಮುಖ್ಯವಾಗಿರುತ್ತದೆ .

ಆರನೇ ಮನೆ ಅಧಿಪತಿ ಸಮಸ್ಯೆ ಏನಾದರೂ ಇದ್ದರೆ ನಮಗೆ ಸಾಲಗಳು ತುಂಬಾ ಆಗುತ್ತವೆ ಸಾಲ ಯಾಕಾಗುತ್ತದೆ ಎಂದರೆ ಖರ್ಚನ್ನು ತುಂಬಾ ಮಾಡುವುದರಿಂದ ಸಾಲವಾಗುತ್ತದೆ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ಹೇಳುತ್ತಾರೆ ಆದರೆ ಯಾರು ಇವತ್ತಿನ ಕಾಲದಲ್ಲಿ ಆ ಪರಿಸ್ಥಿತಿಯಲ್ಲಿ ಇರುವುದಿಲ್ಲ

ಬ್ಯಾಂಕುಗಳು ಕರೆದು ಕರೆದು ಸಾಲ ಕೊಡುತ್ತಾರೆ ಅದನ್ನು ತೆಗೆದುಕೊಂಡು ಮಜಾ ಮಾಡುವುದು ಅದನ್ನು ಕಟ್ಟುವುದಕ್ಕೆ ಆಗದೆ ಒದ್ದಾಡುವುದು ಇತರ ಪರಿಸ್ಥಿತಿಯಲ್ಲಿ ತುಂಬಾ ಜನರು ಈ ರೀತಿಯಾಗಿ ಸಾಲದ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಾರೆ ಇದಕ್ಕೆ ಜನ್ಮ ಜಾತಕದಲ್ಲಿ ತುಂಬಾ ಕಾರಣಗಳಿರುತ್ತವೆ ಸುಮ್ಮನೆ ಯಾರಿಗೂ ಸಾಲದ ಬಾಧೆಯು ಬರುವುದಿಲ್ಲ

ಎರಡನೇ ಮನೆಯನ್ನು ನಾವು ಧನ ಸ್ಥಾನ ಎಂದು ಹೇಳುತ್ತೇವೆ ಎರಡನೆ ಮನೆಗೆ ಸಂಬಂಧಿಸಿದಂತೆ ತುಂಬಾ ತೊಂದರೆಗಳು ಇದ್ದಾಗ ಕೂಡ ಆ ಮನೆಯ ಅಧಿಪತಿ ಚೆನ್ನಾಗಿಲ್ಲದೆ ಇದ್ದಾಗ ಆ ಮನೆಗೆ ಅಷ್ಟಕ ವರ್ಗದ ಬಿಂದುಗಳು ಸರಿಯಾಗಿ ಇಲ್ಲದೇ ಇರುವಾಗ ಈ ತರಹ ಸಮಯದಲ್ಲೆಲ್ಲ ನಿಮಗೆ ಸಾಲ ಆಗಿ ಆ ಸಾಲದಿಂದ ತುಂಬಾ ತೊಂದರೆ ಉಂಟಾಗುವಂತಹ ಪರಿಸ್ಥಿತಿ ನಿಮಗೆ ಬರಬಹುದು ಇದಕ್ಕೆ ಕೆಲವೊಂದು ಪರಿಹಾರಗಳಿವೆ.

ಆ ಪರಿಹಾರ ಏನೆಂದರೆ ನೀವು ಮಂಗಳವಾರ ದಿನ ಒಂದು ರೂಪಾಯಿ ನಿಮ್ಮ ಬಳಿ ಇದ್ದರೂ ಸಹ ಅದನ್ನು ಸಾಲಕ್ಕೆ ಅಂತ ಕಟ್ಟಿದರೆ ಅದರಿಂದ ಖಂಡಿತವಾಗಿಯೂ ನಿಮಗೆ ಉಪಯೋಗವಾಗುತ್ತದೆ ಸಣ್ಣ ಪುಟ್ಟ ಕೈಸಾಲಗಳಿರಬಹುದು ಬ್ಯಾಂಕಿನ ಲೋನುಗಳು ಇರಬಹುದು ಮಂಗಳವಾರ ದಿನ ತಿಳಿಸುವುದಕ್ಕೆ ಪ್ರಾರಂಭ ಮಾಡಿದರೆ ಆದಷ್ಟು ಬೇಗ ತೀರುತ್ತದೆ ಇದಕ್ಕೆ ಮಂಗಳವಾರ ದಿನ ತುಂಬಾ ಒಳ್ಳೆಯ ದಿನವಾಗಿದೆ ಎಂದು ಹೇಳಬಹುದು.

ಸಾಲ ಎಂದು ಬಂದ ತಕ್ಷಣ ನಿಮ್ಮ ಜನ್ಮ ಜಾತಕಕ್ಕೆ ಸಂಬಂಧಿಸಿದಂತೆ ಬೇಕಾದಷ್ಟು ಕಾರಣಗಳಿರುತ್ತವೆ ಅದಕ್ಕೆ ಸರಿಯಾಗಿ ಪರಿಹಾರವನ್ನು ಮಾಡಿಕೊಳ್ಳಬೇಕಾಗುತ್ತದೆ ಜನ್ಮ ಜಾತಕಕ್ಕೆ ಸರಿಯಾಗಿN ಸಾಲ ತರುವಂತ ಕೆಲವೊಂದು ಪೂಜೆ ಪುನಸ್ಕಾರಗಳನ್ನು ಮಾಡಬೇಕಾಗುತ್ತದೆ ಕೊಟ್ಟಂತಹ ಸಾಲಗಳನ್ನು ವಾಪಸ್ಸು ಬರುವುದಕ್ಕೆ ಕೂಡ ಬೇರೆ ಬೇರೆ ರೀತಿಯ ಮಾರ್ಗಗಳಿರುತ್ತವೆ ಸಾಮಾನ್ಯವಾಗಿ ಮಂಗಳವಾರ ದಿನ ಸಾಲವನ್ನು ಕಟ್ಟುವುದಕ್ಕೆ ಪ್ರಾರಂಭ ಮಾಡಿದರೆ ನಿಮ್ಮ ಸಾಲವು ಬೇಗ ತೀರುತ್ತದೆ ಎಂದು ಹೇಳಬಹುದಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *