ಮೀನ ರಾಶಿಯವರಿಗೆ ಎಪ್ರಿಲ್ ತಿಂಗಳಲ್ಲಿ ಬಹಳ ಯಶಸ್ಸು ನಿಮ್ಮದಾಗುತ್ತದೆ

ಮೀನ ರಾಶಿಯವರಿಗೆ ಎಪ್ರಿಲ್ ತಿಂಗಳಲ್ಲಿ ಆರ್ಥಿಕವಾಗಿ ತಕ್ಕಂತಹ ಅಭಿವೃದ್ಧಿ ಹೊಂದಲಿದೆ. ಈ ಒಂದು ವರ್ಷದಲ್ಲಿ ಮೊದಲೇ ಹೇಳಿದ ಹಾಗೆ ಮೀನ ರಾಶಿಯವರಿಗೆ ಏಪ್ರಿಲ್ ತಿಂಗಳ ಆರ್ಥಿಕವಾಗಿ ತಕ್ಕಂತಹ ಅಭಿವೃದ್ಧಿಯನ್ನ ಕೊಡುತ್ತೆ.ಹಾಗೆ ವಿದ್ಯಾರ್ಥಿಗಳು ಯಾರ್ಯಾರು ಇದ್ದೀರಿ ಅಂತವರಿಗೆ ವಿಶೇಷವಾಗಿ ಯಶಸ್ಸು ಏಪ್ರಿಲ್ ತಿಂಗಳಲ್ಲಿ ಕಂಡುಬರುತ್ತದೆ.

ಹಾಗೆ ಈ ಒಂದು ತಿಂಗಳಲ್ಲಿ ಅದೃಷ್ಟ ನನ್ನದು ಕೂಡ ಮೀನ ರಾಶಿಯವರಿಗೆ ನೀವು ಮಾಡುವಂತಹ ಕೆಲಸಗಳಲ್ಲಿ ಅಭಿವೃದ್ಧಿ ಆಗುತ್ತದೆ. ನೀವು ಈ ಒಂದು ತಿಂಗಳಲ್ಲಿ ಪ್ರಾರಂಭ ಮಾಡತಕ್ಕಂತಹ ಕೆಲಸಗಳಿಂದ ನಿಮಗೆ ಅಭಿವೃದ್ಧಿ ಆಗುತ್ತೆ.ಹಿಂದಿನಿಂದ ಬಂದ ವಿವಾದಗಳು, ವ್ಯಾಜ್ಯಗಳು, ಕೋರ್ಟ್ ಕೇಸ್ ಗಳಲ್ಲಿ ಕೂಡ ನಿವಾರಣೆ ಆಗುವಂತಹ ಸಾಧ್ಯತೆಗಳಿದ್ದಾವೆ.

ಜಯ ನಿಮಗೆ ಸಿಗುತ್ತೆ.ಹಾಗೆ ಈ ಒಂದು ತಿಂಗಳಲ್ಲಿ ಮೀನ ರಾಶಿಯವರ ಆರೋಗ್ಯದ ಪರಿಸ್ಥಿತಿಯನ್ನು ಸುಧಾರಣೆಗೊಳ್ಳುತ್ತದೆ. ಅನಾರೋಗ್ಯದ ಅಂತ ಯಾವುದೂ ಇಲ್ಲ. ನಿಮಗೆ ಒಂದು ತಿಂಗಳಲ್ಲಿ ಆರೋಗ್ಯ ದೃಷ್ಟಿಯಿಂದಲೂ ಸಹ ನಿಮಗೆ ಈ ಒಂದು ತಿಂಗಳ ನಂತರ ಒಳ್ಳೆಯದನ್ನೇ ಮಾಡುತ್ತಾ ಹೋಗುತ್ತೆ.ಅನಾರೋಗ್ಯ ಈ ಏಪ್ರಿಲ್ ತಿಂಗಳಲ್ಲಿ

ಆರೋಗ್ಯದಲ್ಲಿ ಅಭಿವೃದ್ಧಿಯನ್ನು ಕಂಡು ಬರುತ್ತಾ ಹೋಗುತ್ತೆ ಆರೋಗ್ಯದಲ್ಲಿ ಅಭಿವೃದ್ಧಿ ಆಗಬೇಕು ಅಂದ್ರೆ ನೀವು ಚಿಕಿತ್ಸೆಗಳನ್ನ ಪಡೆಯಬೇಕಾಗುತ್ತೆ. ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.ಈ ಒಂದು ತಿಂಗಳಲ್ಲಿ ನೀವು ಮಾಡುವಂತಹ ಪತ್ತೆಯಾಗಿರಬಹುದು ಅಥವಾ ತೆಗೆದುಕೊಳ್ಳುವಂತಹ ಔಷಧಿ ಆಗಿರಬಹುದು.

ನಿಮಗೆ ಒಳ್ಳೆಯ ಪ್ರತಿಫಲವನ್ನ ಕೊಟ್ಟು ನಿಮ್ಮ ಆರೋಗ್ಯದ ಅಭಿವೃದ್ಧಿಯನ್ನುಂಟು ಮಾಡುತ್ತಾ ಹೋಗುತ್ತೆ. ರೋಗ ಬಂತು ಅಂತ ತಕ್ಷಣ ನೀವು ಪ್ರಥಮವಾಗಿ ಅದಕ್ಕೆ ಚಿಕಿತ್ಸೆಯನ್ನು ಪಡೆಯಬೇಕು.ಅದಾದ ನಂತರ ದೋಷಗಳಿಗೆ ಪರಿಹಾರಗಳನ್ನು ಮಾಡಿಕೊಳ್ಳುವುದರ ಜೊತೆಗೆ ಕೆಲವೊಂದು ಚಿಕಿತ್ಸೆಗಳನ್ನು ಮಾಡಬೇಕಾಗುತ್ತದೆ.

ಅವರು ಚಿಕಿತ್ಸೆಗಳನ್ನು ಹಾಗೆ ದೋಷಕ್ಕೆ ಪರಿಹಾರಗಳನ್ನು ಈ ಎರಡನ್ನು ಮಾಡಿದಾಗ ಆ ರೋಗದ ನಿವಾರಣೆ ಆಗುತ್ತೆ.ರೋಗದ ಪ್ರಮಾಣ ಕಡಿಮೆ ಆಗುತ್ತಾ ಇಲ್ಲ ಅಂದಾಗ ಜ್ಯೋತಿಷ್ಯದ ಮೊರೆ ಹೋಗಬೇಕು. ಪ್ರಥಮವಾಗಿ ನೀವು ಜ್ಯೋತಿಶಾಸ್ತ್ರದ ಮುಖಾಂತರವಾಗಿ ರೋಗ ನಿವಾರಣೆಯ ಮಾಡಿಕೊಳ್ಳುತ್ತೇನೆ ಅಂತ ಆದ್ರೆ ಸ್ವಲ್ಪ ಕಷ್ಟವಾಗುತ್ತದೆ.

ಆ ರೋಗ ನಿವಾರಣೆ ಆಗುವವರೆಗೂ ಸಹ ನೀವು ಆ ನೋವನ್ನ ತೆಗೆದುಕೊಳ್ಳುತ್ತಾ ಇರಬೇಕಾಗುತ್ತೆ. ದೋಷವನ್ನು ಪರಿಹಾರ ಮಾಡಬಹುದೇ ಹೊರತು ನಾವು ಜ್ಯೋತಿಷ್ಯದಲ್ಲಿ ರೋಗವನ್ನ ಪರಿಹಾರ ಮಾಡಲಿಕ್ಕೆ ಆಗೋದಿಲ್ಲ. ಆರೋಗ್ಯದಿಂದ ಆಗತಕ್ಕಂತಹ ನೋವನ್ನ ಕಡಿಮೆ ಮಾಡಿಕೊಳ್ಳಬೇಕು.

ಅದಕ್ಕೆ ಬೇಕಾಗಿರುವಂತಹ ಔಷಧೋಪಚಾರಗಳನ್ನು ಮಾಡಬೇಕಾಗುತ್ತೆ. ಔಷಧೋಪಚಾರಗಳ ಜೊತೆಗೆ ನಿಮ್ಮ ಕುಂಡಲಿಯ ಪ್ರಕಾರವಾಗಿಯೋ ಅಥವಾ ಪ್ರಶ್ನೆ ಪ್ರಕಾರವಾಗಿ ಒಂದು ತಕ್ಕಂತಹ ಪರಿಹಾರಗಳನ್ನ ಮಾಡಿಕೊಂಡು ದೋಷ ನಿವಾರಣೆಗಳನ್ನು ಮಾಡಿಕೊಳ್ಳಬೇಕು. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave A Reply

Your email address will not be published.