ಮೃಗಶಿರ ನಕ್ಷತ್ರ ವಿಶೇಷಗಳು ಧೈರ್ಯವೇ ನಿಮಗೆ ಶಕ್ತಿ

Featured Article

ನಮಸ್ಕಾರ ಸ್ನೇಹಿತರೆ, ಇವತ್ತು ನಾನು ಮೃಗಶಿರ ನಕ್ಷತ್ರದ ಜನರ ರಹಸ್ಯಗಳು ಅವರ ವಿಶೇಷತೆಗಳು ಹಾಗೂ ವೃತ್ತಿ ಆರೋಗ್ಯದ ಬಗ್ಗೆ ತಿಳಿಸಿಕೊಡುತ್ತೇನೆ ಮೃಗಶಿರ ನಕ್ಷತ್ರ ನಕ್ಷತ್ರಗಳಲ್ಲಿ ಐದನೇ ನಕ್ಷತ್ರ ಈ ನಕ್ಷತ್ರದ ಗ್ರಹ ಅಧಿಪತಿ ಮಂಗಳ ಗ್ರಹ ದೇವತೆಗಳ ಸೇನಾ ನಾಯಕ ನಕ್ಷತ್ರದ ಅಧಿದೇವತೆ ಇಂದ್ರ ಮೂರು ನಕ್ಷತ್ರಗಳು ಒಟ್ಟಾಗಿ ಸೇರಿ ಮೃಗದ ತಲೆ ಆಕಾರವಾಗಿ ಕಾಣುತ್ತದೆ.

ಮೃಗಶಿರ ನಕ್ಷತ್ರದ ಒಂದು ಮತ್ತು ಎರಡನೇ ಪಾದದಲ್ಲಿ ಜನಿಸಿದವರು ವೃಷಭ ರಾಶಿಗೆ ಸೇರ್ತಾರೆ ಹಾಗೂ ಮೂರು ಮತ್ತು ನಾಲ್ಕನೇ ಪಾದದಲ್ಲಿ ಜನಿಸಿದವರು ಮಿಥುನ ರಾಶಿಗೆ ಸೇರ್ತಾರೆ ಇವರಿಗೆ ಹೆಸರು ಇಡಲು ವಿ ಓ ಕೈ ಹೆಸರುಗಳು ಸೂಕ್ತವಾಗಿವೆ ದೇವ ಗಣಕ್ಕೆ ಸೇರುತ್ತಾರೆ ಮಧ್ಯ ನಾಡಿ ಮಂದಲೋಚನ ಮೃದು ನಕ್ಷತ್ರ ಚಿರೋ ರಜ್ಜು ವೈಶ್ಯ ಜಾತಿಗೆ ಸೇರುತ್ತಾರೆ .

ಇದು ಹಾವು ಯೋನಿಯನ್ನು ಸೂಚಿಸುತ್ತದೆ ಮೃಗಶಿರ ನಕ್ಷತ್ರದಲ್ಲಿ ಜನಿಸಿದ ಪುರುಷನು ಧನವಂತನು ಬುದ್ಧಿವಂತನು ಯೋಗಿಯು ಸನ್ಮಾರ್ಗದಲ್ಲಿ ನಡೆಯುವವನು ಒಳ್ಳೆಯ ಮಾತುಗಾರನು ಆಗಿರುತ್ತಾನೆ ಮಾಧ್ಯಮವಾದ ಎತ್ತರದ ದುಂಡನೆಯ ಮುಖ ಅಗಲವಾದ ಕಣ್ಣುಗಳು ಸದೃಢ ದೇಹವನ್ನು ಹೊಂದಿರುತ್ತಾರೆ, ನೋಡಲು ಸುರದ್ರೂಪಿಗಳಾಗಿರುತ್ತಾರೆ .

ಏನ್ ಮೃಗಶಿರ ನಕ್ಷತ್ರದಲ್ಲಿ ಜನಿಸಿದಂತಹ ಸ್ತ್ರೀಯು ಧನವಂತಳು ಪುತ್ರವತಿಯು ದಾನ ಧರ್ಮಪರೋಪಕಾರಿಗಳಲ್ಲಿ ಆಸಕ್ತಿವುಳ್ಳವಳು ವಿನಯವಂತಳು ಆಗಿರುತ್ತಾಳೆ ಈ ನಕ್ಷತ್ರದಲ್ಲಿ ಜನಿಸಿದ ಸ್ತ್ರೀಯರು ಆಕರ್ಷಕ ಶರೀರ ಹೊಳೆಯುವ ಕಣ್ಣುಗಳು ಮಧ್ಯಮ ಶರೀರ ಹೊಂದಿರುತ್ತಾರೆ ನೋಡಲು ತುಂಬಾ ಆಕರ್ಷಕವಾಗಿರುತ್ತಾರೆ ಮೃಗಶಿರ ನಕ್ಷತ್ರದವರು ಉದ್ಯೋಗ ಮತ್ತು ವೃತ್ತಿ ವಿಶೇಷಗಳನ್ನು ನೋಡೋದಾದರೆ ನಾಯಕತ್ವ ಗುಣ ಜನ್ಮದತ್ತವಾಗಿ ಬಂದಿರುತ್ತದೆ .

ಇವರು ಭಾಷಣಕಾರರು ಲೇಖಕಕರು ವ್ಯಾಪಾರಿ ಅಧಿಕಾರಿ ಆಗುತ್ತಾರೆ ಯಂತ್ರ ಮತ್ತು ವಿದ್ಯುತ್ ಉಪಕರಣ ಶಸ್ತ್ರ ಚಿಕಿತ್ಸಾ ಉಪಕರಣ ತಯಾರಕರು ಇಂಜಿನಿಯರ್ ಸರ್ಜನ್ ಗಣಿತಜ್ಞ ಲೆಕ್ಕ ಪರಿಶೋಧಕ ರಾಜ ದೂತ ಸಿವಿಲ್ ಕೆಲಸಗಳು ಟೆಕ್ಸ್ಟೈಲ್ ಕೆಲಸಗಳು ಮುದ್ರಣ ಮತ್ತು ರೇಡಿಯೋ ಪ್ರಕಾಶನಗಳಲ್ಲಿ ಹೆಚ್ಚಾಗಿ ಮೃಗಶಿರ ನಕ್ಷತ್ರದವರು ಕೆಲಸ ಮಾಡುತ್ತಾರೆ ಇನ್ನು ಇವರ ಆರೋಗ್ಯದ ಬಗ್ಗೆ ಹೇಳೋದಾದ್ರೆ ಸದೃಢ ಶರೀರ ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ .

ಮೊಡವೆ ಮುಖ ಖಂಟದ ಬಗ್ಗೆ ಸ್ವಲ್ಪ ಜಾಗೃತೆ ವಹಿಸಬೇಕು ಹಾಗಾಗಿ ಇವರ ಮುಖದ ಮೇಲೆ ಸ್ವಲ್ಪ ಮೊಡವೆಗಳು ಕಾಣುತ್ತವೆ ಸೊಂಟದ ಭಾಗದಲ್ಲಿ ಮಧ್ಯವಯ್ಸಿನಲ್ಲಿ ಅವರಿಗೆ ತೊಂದರೆಗಳು ಕಾಣಿಸುವ ಸಾಧ್ಯತೆ ಇದೆ ನಿಯಮಿತ ವ್ಯಾಯಾಮ ನಡಿಗೆ ಆಹಾರ ಕ್ರಮ ಮತ್ತು ಯೋಗವನ್ನು ರೂಡಿಸಿಕೊಳ್ಳುವುದರಿಂದ ದೀರ್ಘ ಆಯಸ್ಸನ್ನು ಹೊಂದುತ್ತಾರೆ ಇನ್ನು ನಿಮಗೆ ಹಣ ಅದೃಷ್ಟ ಖ್ಯಾತಿ ಬರ್ಬೇಕು ಅಂದ್ರೆ ಮೊದಲು ನಕ್ಷತ್ರದ ಅತಿ ದೇವತೆಯ ಗಾಯತ್ರಿ ಮಂತ್ರವನ್ನು ನೀವು ಪ್ರತಿನಿತ್ಯ ಪಠಿಸಬೇಕು.

ನಕ್ಷತ್ರ ಗಾಯತ್ರಿ ಮಂತ್ರ ಹೇಗೆ ಬರುತ್ತೆ ಅಂದ್ರೆ ಓಂ ಶಶಿಶೇಖರಾಯ ವಿದ್ಮಹೇ ಮಹಾರಾಜಯ ಧೀಮಹಿ ತನ್ನೋ ಮೃಗಶೀರ್ಷ ಪ್ರಚೋದಯಾತ್ ಈ ಮಂತ್ರವನ್ನು ನೀವು ಪ್ರತಿನಿತ್ಯ 108 ಬಾರಿ ಪಠಿಸುವುದರಿಂದ ನಿಮ್ಮ ಪೂರ್ವಜನ್ಮದ ಕರ್ಮಗಳೆಲ್ಲ ನಶಿಸಿಹೋಗಿ ಈ ಜನ್ಮದಲ್ಲಿ ಅತಿ ಹೆಚ್ಚಿನ ಶುಭಫಲಗಳನ್ನು ನೀವು ಪಡೆಯಬಹುದು
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *