ನಿಂಬೆಹಣ್ಣಿನ ದೀಪವನ್ನು ಹೇಗೆ ಹಚ್ಚಬೇಕು ಯಾವಾಗ ಹಚ್ಚಬೇಕು ಯಾರು ಈ ದೀಪವನ್ನು ಹಚ್ಚುವುದರಿಂದ ಆಗುವ ಲಾಭಗಳು ಏನು?

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಿಂಬೆ ಹಣ್ಣಿನ ದೀಪದ ಬಗ್ಗೆ ಹಾಗೂ ಯಾವ ಸಮಯದಲ್ಲಿ ನಿಂಬೆ ಹಣ್ಣಿನ ದೀಪವನ್ನು ಹಚ್ಚಬೇಕು ಮತ್ತು ಯಾರು ಹಚ್ಚಬಾರದು ಇದರ ಮಹತ್ವ ಏನು ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ, ಈ ದೀಪವನ್ನು ಹಚ್ಚುವುದರಿಂದ ನಮಗೆ ಆಗುವ ಲಾಭಗಳು ಏನು ಎಂಬುದರ ಬಗ್ಗೆ ಈಗ ತಿಳಿಯೋಣ ದೇವಾಲಯಗಳಲ್ಲಿ ಮಹಿಳೆಯರು ನಿಂಬೆಹಣ್ಣಿನ ದೀಪವನ್ನು ಹಚ್ಚುವುದನ್ನು ನೋಡಿದ್ದೇವೆ ನಿಂಬೆಹಣ್ಣು ದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ.

ದೇವಿಗೆ ಇದು ಬಹಳ ಅತ್ಯಂತ ಪ್ರಿಯವಾದ ವಸ್ತು ದೇವಿಯ ಕೃಪೆ ಮತ್ತು ಅನುಗ್ರಹ ನಿಮಗೆ ಸಿಗಬೇಕು ಎಂದರೆ ನಿಂಬೆಹಣ್ಣಿನ ದೀಪವನ್ನು ಹಚ್ಚುತ್ತಾರೆ ಇನ್ನು ತಮ್ಮ ಸಂಸಾರದಲ್ಲಿ ಮನಸ್ತಾಪ ಜಗಳ ಹಣಕಾಸಿನ ತೊಂದರೆಗಳು ಆರೋಗ್ಯದ ಸಮಸ್ಯೆಗಳು ಆರೋಗ್ಯ ಮನೆಯ ವಾಸ್ತು ದೋಷ ಕಾಳ ಸರ್ಪದೋಷ ಶತ್ರುಗಳ ಕಾಟ ಹೀಗೆ ಹಲವಾರು ರೀತಿಯ ತೊಂದರೆಗಳು ಇದ್ದರೆ ನಿಂಬೆ ಹಣ್ಣಿನ ದೀಪವನ್ನು ಹಚ್ಚುತ್ತಾರೆ.

ಅತಿ ಮುಖ್ಯವಾಗಿ ವ್ಯವಹಾರದಲ್ಲಿ ತೊಂದರೆ ಆಗುತ್ತಿದ್ದರೆ ಮನೆಯಲ್ಲಿ ಆಗಬೇಕಾಗಿರುವ ಶುಭ ಕಾರ್ಯಗಳು ಅಂದರೆ ವಿಶೇಷವಾಗಿ ಮದುವೆಯಂತಹ ಕಾರ್ಯಗಳು ನಿಧಾನವಾಗುತ್ತಿದ್ದರೆ ಕೆಟ್ಟ ಕನಸುಗಳು ನಿರಂತರವಾಗಿ ಬೀಳುತ್ತಿದ್ದರೆ ನಿಂಬೆಹಣ್ಣಿನ ದೀಪವನ್ನು ಹಚ್ಚುವುದರಿಂದ ಮತ್ತು ದೇವಿಯ ಆರಾಧನೆ ಮಾಡುವುದರಿಂದ ಈ ಎಲ್ಲ ಸಮಸ್ಯೆಗಳಿಂದ ಕೂಡ ನೀವು ನಿವಾರಣೆಯನ್ನು ಪಡೆಯಬಹುದು .

ನಿಂಬೆಹಣ್ಣಿನ ದೀಪವನ್ನು ಪಾರ್ವತಿ ದೇವಿಯ ಸ್ವರೂಪವಾಗಿರುವಂತಹ ಅಂಬಾ ಭವಾನಿ, ಕಾಳಿಕಾ ದೇವಿ, ಚೌಡೇಶ್ವರಿ, ಮಾರಿ ಅಮ್ಮ, ದುರ್ಗಾದೇವಿ ಇಂತಹ ದೇವಸ್ಥಾನಗಳಲ್ಲಿ ನಿಂಬೆಹಣ್ಣಿನ ದೀಪವನ್ನು ದೇವರಿಗೆ ಹಚ್ಚುತ್ತಾರೆ ಅದರಲ್ಲೂ ವಿಶೇಷವಾಗಿ ಬನಶಂಕರಿಯಂತಹ ವಿಶೇಷವಾದ ದೇವಸ್ಥಾನಗಳಲ್ಲಿ ಹಚ್ಚುವುದು ಒಳ್ಳೆಯದು ಇಲ್ಲಿ ಅಮ್ಮನವರ ದೇವಾಲಯದಲ್ಲಿ ಅದರಲ್ಲೂ ಶಕ್ತಿ ಪೀಠದ ದೇವಸ್ಥಾನಗಳಲ್ಲಿ ಹಚ್ಚುವುದು ಬಹಳ ವಿಶೇಷ .

ಇನ್ನು ಮಂಗಳವಾರ ದಿನದಂದು ಮಧ್ಯಾಹ್ನ 3:30 ರಿಂದ ಸಂಜೆ 5:00 ಒಳಗಡೆ ದೀಪವನ್ನು ಹಚ್ಚಬೇಕು ಹಾಗೂ ಶುಕ್ರವಾರ 11 ರಿಂದ 12:30 ರ ಒಳಗೆ ದೀಪವನ್ನು ಹಚ್ಚುವಂಥದ್ದು ತುಂಬಾ ಉತ್ತಮ ಎಂದು ಹೇಳಲಾಗುತ್ತದೆ ಅದರಲ್ಲೂ ವಿಶೇಷವಾಗಿ ಕೆಲವರು ರಾಹು ಕಾಲದ ಸಂದರ್ಭದಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚುವುದು ಉಂಟು ನಿಂಬೆ ಹಣ್ಣಿನ ದೀಪವನ್ನು ಮಂಗಳವಾರ ಹಚ್ಚುವುದಕ್ಕಿಂತ ಶುಕ್ರವಾರ ಹಚ್ಚುವುದು ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ.

ಶುಕ್ರವಾರದ ದೀಪ ಸತ್ವಗಳಿಂದ ಕೂಡಿರುತ್ತದೆ ಹಾಗೂ ತುಂಬಾ ಶುಭಪ್ರದವಾಗಿರುತ್ತದೆ ಇಷ್ಟಾರ್ಥಗಳನ್ನು ಸಿದ್ಧಿಸುವಂತಹ ದಿನವಾಗಿರುತ್ತದೆ ಹಾಗಾಗಿ ಶುಕ್ರವಾರದ ದಿನವೆ ನಿಂಬೆಹಣ್ಣಿನ ದೀಪವನ್ನು ಹಚ್ಚಿ ಅಷ್ಟೋತ್ತರ ಪೂಜೆಯನ್ನು ಮಾಡಿಸಿದರೆ ನಿಮಗೆ ವಿಶೇಷವಾದಂತಹ ಫಲಗಳು ಸಿಗುತ್ತವೆ ನಿಮ್ಮ ಕೋರಿಕೆಗಳು ಏನೇ ಇದ್ದರೂ ಕೂಡ ಅದು 21 ದಿನದ ಒಳಗಾಗಿ ಈಡೇರುತ್ತದೆ ಹಾಗಾಗಿ ನಿಂಬೆಹಣ್ಣಿನ ದೀಪವನ್ನು ಹಚ್ಚಿ ಅದನ್ನು ನೀವು ಪರೀಕ್ಷಿಸಿಕೊಳ್ಳಬಹುದು
ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *