ನುಗ್ಗೆ ರಸ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ

ನುಗ್ಗೆ ರಸ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ

ಒಂದು ವೇಳೆ ಕಿಡ್ನಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ವಿಷಕಾರಿ ಅಂಶಗಳ ಪ್ರಮಾಣ ನಮ್ಮ ದೇಹದಲ್ಲಿ ಹೆಚ್ಚಾಗುತ್ತದೆ ಹೀಗಾಗಿ ಕಿಡ್ನಿಗಳ ಆರೋಗ್ಯದ ಸಲುವಾಗಿ ಅವುಗಳ ಆರೈಕೆ ಬಹಳ ಮುಖ್ಯವಾಗುತ್ತದೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಜನರಲ್ಲಿ ಬ್ಲಡ್ ಶುಗರ್ ಲೆವೆಲ್ ಹೆಚ್ಚು ಇರುತ್ತದೆ ಇದು ಕಿಡ್ನಿಯಲ್ಲಿರುವ ಸಣ್ಣ ರಕ್ತನಾಳಗಳನ್ನು ಹಾನಿ ಮಡುತ್ತದೆ ಆದರೆ ಆಗಾಗ ನುಗ್ಗೆಕಾಯಿಯನ್ನು ತಿನ್ನುವುದರಿಂದ ಬ್ಲಡ್

ಶುಗರ್ ಲೆವೆಲ್ ಕಂಟ್ರೋಲ್ ಆಗುತ್ತದೆ ಇದು ಕಿಡ್ನಿಗಳಿಗೆ ತುಂಬಾ ಪ್ರಯೋಜನಕಾರಿ ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳನ್ನು ತೆಗೆದುಹಾಕುವ ಕೆಲಸವನ್ನು ಕಿಡ್ನಿಗಳು ಮಾಡುತ್ತವೆ ಆದರೆ ನುಗ್ಗೆಕಾಯಿ ಏನು ತಿನ್ನುವುದರಿಂದ ರಕ್ತದಲ್ಲಿನ ವಿಷ ಕಾರಿ ತ್ಯಾಜ್ಯಗಳ ಪ್ರಮಾಣವನ್ನು ತೆಗೆದು ಹಾಕುವುದರ ಜೊತೆಗೆ ನಮ್ಮ ದೇಹಕ್ಕೆ ಆಂಟಿ ಬಯೋಟೆಕ್ ಲಕ್ಷಣಗಳು ಸಿಗುತ್ತದೆ ನುಗ್ಗೆಕಾಯಿಯ ಜ್ಯೂಸ್ ಮಾಡಿ ಕುಡಿಯುವುದು ಕೂಡ ತುಂಬಾ ಒಳ್ಳೆಯದು ಇದು ರಕ್ತವನ್ನು ಶುದ್ಧೀಕರಣ ಮಾಡುತ್ತದೆ ಮತ್ತು ರಕ್ತನಾಳಗಳಲ್ಲಿ ಸರಾಗವಾದ ರಕ್ತ ಸಂಚಾರ ಉಂಟು ಮಾಡುತ್ತದೆ ಇದರಿಂದ ದೇಹದ ಪ್ರಮುಖ ಭಾಗಗಳು ಅಚ್ಚುಕಟ್ಟಾಗಿ ಕೆಲಸ ಮಾಡುತ್ತದೆ

ಮೂಳೆಗಳ ಸಮಸ್ಯೆ ಇರುವವರಿಗೆ ಕಿಡ್ನಿ ತೊಂದರೆ ಬೇಗನೆ ಬರುತ್ತದೆ ಎನ್ನುತ್ತಾರೆ ಏಕೆಂದರೆ ಮೂಳೆಗಳ ದುರ್ಬಲತೆ ಕಿಡ್ನಿಗಳಲ್ಲಿನ ಭಾಗಗಳಲ್ಲಿ ಹರಿಯುವ ರಕ್ತ ವಿಷಕಾರಿ ತ್ಯಾಜ್ಯಗಳ ಜೊತೆಗೆ ಮಿಶ್ರಣ ಆಗುವಂತೆ ಮಾಡುತ್ತದೆ ಇದರಿಂದ ಕಿಡ್ನಿಗಳಿಗೆ ಸಂಪರ್ಕಿಸುವ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಶೇಖರಣೆ ಆಗುತ್ತದೆ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು ಮತ್ತು ಇನ್ನಿತರ ವಿಟಮಿನ್ ಗಳು ನುಗ್ಗೆಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತದೆ ಇದರಿಂದ ಮೂಳೆಗಳ ದೌರ್ಬಲ್ಯತೆ ದೂರವಾಗುತ್ತದೆ ನಿಯಮಿತವಾಗಿ ನುಗ್ಗೆಕಾಯಿಯನ್ನು ತಿನ್ನುತ್ತಿದ್ದರೆ ಮೂಳೆಗಳ ಆರೋಗ್ಯ ಅಭಿವೃದ್ಧಿಯಾಗುತ್ತದೆ ಇನ್ನು ನಿಮ್ಮ ದೇಹದಲ್ಲಿ ಜೀರ್ಣಶಕ್ತಿ ಹೆಚ್ಚಾದಂತೆ ನೀವು ಸೇವಿಸುವ

ಆಹಾರದಲ್ಲಿ ಸಿಗುವ ಬಹುತೇಕ ಪೋಷಕಾಂಶಗಳು ನಿಮ್ಮ ದೇಹ ತಲುಪುತ್ತದೆ ಹೀಗಾಗಿ ಕಿಡ್ನಿಗಳ ಆರೋಗ್ಯ ಕಾಪಾಡಲು ದೇಹದ ಜೀರ್ಣಶಕ್ತಿ ಅಭಿವೃದ್ಧಿಪಡಿಸಲು ಕಾರಣವಾಗುವ ನುಗ್ಗೆಕಾಯಿಯನ್ನು ಆಗಾಗ ಸೇವಿಸುವುದು ಒಳ್ಳೆಯದು ಇನ್ನು ವಿಟಮಿನ್ ಬಿ ಕಾಂಪ್ಲೆಕ್ಸ್, ಪೋಲಿಕ್ ಆಮ್ಲ,ನಯಸೀನ್ ಇನ್ನಿತರ ಅಂಶಗಳು ನಮ್ಮ ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ ಸಂಕೀರ್ಣ ಕಾರ್ಬೋಹೈಡ್ರೇಟ್, ಪ್ರೋಟೀನ್ ಹಾಗೂ ಕೊಬ್ಬಿನ ಅಂಶವನ್ನು ಸುಲಭ ರೂಪಕ್ಕೆ ತರುವ ಕೆಲಸವನ್ನು ಇವುಗಳು ಮಾಡುತ್ತದೆ ಇದರಿಂದ ನಮ್ಮ ದೇಹದಲ್ಲಿ ಜೀರ್ಣಶಕ್ತಿ ಸರಾಗವಾಗಿ ಆಗುತ್ತದೆ

Leave A Reply

Your email address will not be published.