ಶನಿ ಕುಂಭ ರಾಶಿ ಪ್ರವೇಶ ಈ ರಾಶಿಯವರಿಗೆ ಅದೃಷ್ಟ ತಂದರೆ ಕೆಲವು ರಾಶಿಯವರಿಗೆ ಕಷ್ಟಗಳ ಸುರಿಮಳೆ ಸುಲಭ ಪರಿಹಾರ

ಶನಿ ಕುಂಭ ರಾಶಿ ಪ್ರವೇಶ ಈ ರಾಶಿಯವರಿಗೆ ಅದೃಷ್ಟ ತಂದರೆ ಕೆಲವು ರಾಶಿಯವರಿಗೆ ಕಷ್ಟಗಳ ಸುರಿಮಳೆ ಸುಲಭ ಪರಿಹಾರ

ಸ್ನೇಹಿತರೆ ಜನವರಿ 17 ಮಂಗಳವಾರ ಸಾಯಂಕಾಲ 5 ಗಂಟೆ 4 ನಿಮಿಷಕ್ಕೆ ವಿಶಾಖ ನಕ್ಷತ್ರ ಗಂಡ ಯೋಗದಲ್ಲಿ ಶನಿ ದೇವರು ಕುಂಭ ರಾಶಿಯನ್ನು ಪ್ರವೇಶ ಮಾಡಿದ್ದಾರೆ ಇಷ್ಟು ದಿನ ಅವರು ಧನಸ್ಸು ರಾಶಿಯಲ್ಲಿ ಇದ್ದರು ಅಂದರೆ ಒಂದು ರಾಶಿಯಲ್ಲಿ ಅವರು ಎರಡುವರೆ ವರ್ಷ ಸಂಚಾರವನ್ನು ಮಾಡುತ್ತಾರೆ ಅವರ ಧನಸ್ಸು ರಾಶಿಯ ಸಂಚಾರ ಮುಗಿಸಿ ಈಗ ಕುಂಭ ರಾಶಿಯನ್ನು ಪ್ರವೇಶ ಮಾಡಿದ್ದರೆ ಈ ರೀತಿಯ ಕುಂಭ ರಾಶಿಯ ಪ್ರವೇಶದಿಂದ ಯಾವ ಯಾವ ರಾಶಿಯವರ ಮೇಲೆ ಏನೇನು ಪರಿಣಾಮ ಬೀರುತ್ತದೆ ಯಾವ ರಾಶಿಗೆ ಸಂಕಷ್ಟ ಒದಗುತ್ತದೆ ಯಾವ ರಾಶಿಗೆ ಶುಭ ಫಲಗಳನ್ನು ಕೊಡುತ್ತಾರೆ ಎಂದು ತಿಳಿಯೋಣ: ಕಶ್ಯಪ ಗೋತ್ರ ಭವನನಾದಂತಹ ಶನಿದೇವನು ಸೂರ್ಯ ಮತ್ತು ಛಾಯಾದೇವಿಯ ಪುತ್ರ ಎಂದು ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಎಷ್ಟೋ ಜನರಿಗೆ ಶನಿ ದೇವರ ಬಗ್ಗೆ ಗೊತ್ತಿಲ್ಲ ಯಾಕೆಂದರೆ ಶನಿ ದೇವರು ಎಂದರೆ ಕಷ್ಟಗಳನ್ನು ಕೊಡುವ ದೇವರು ಎಂದು ಮಾತ್ರ ಅರ್ಥ ಮಾಡಿಕೊಂಡಿದ್ದಾರೆ ಆದರೆ ಜಾತಕದಲ್ಲಿ ಶನಿ ದೇವರ ಶುಭದೃಷ್ಟಿ ಇತ್ತು ಎಂದರೆ ಆ ಜಾತಕವನ್ನು ಅಮೃತ ಜಾತಕ ಎಂದು ಹೇಳುತ್ತೇವೆ ಶನಿಯ ಕೃಪೆ ಇದ್ದರೆ ಸಾಕು ಆ ವ್ಯಕ್ತಿ ಪರಮ ತೇಜಸ್ವಿಯಾಗಿ ಕಾಣುತ್ತಾರೆ ಅದೇ ಜಾತಕದಲ್ಲಿ ಶನಿ ಏನಾದರೂ ಅಶುಭನಾಗಿದ್ದರೆ ದುರ್ಬಲನಾಗಿದ್ದರೆ ನಾನ ರೀತಿಯಾಗಿ ಶಾರೀರಿಕ ತೊಂದರೆ,ಮಾನಸಿಕ ತೊಂದರೆ ಜೀವನದಲ್ಲಿ ಯಾವಾಗಲೂ ಕಷ್ಟಗಳೇ ತುಂಬಿರುವಂತಹ ಜೀವನವನ್ನೂ ಮಾಡಬೇಕಾಗುತ್ತದೆ

ಎಲ್ಲಕ್ಕೂ ಕಾರಣ ನಾವು ಪಡೆದುಕೊಂಡಿರುವಂತಹ ಪೂರ್ವಜನ್ಮದ ಕೆಟ್ಟ ಕರ್ಮಗಳೇ ಇದಕ್ಕೆ ಕಾರಣ ಎನ್ನುತ್ತೇವೆ ಯಾಕೆಂದರೆ ನಮ್ಮ ಕೆಟ್ಟ ಕರ್ಮಗಳನ್ನು ಶನಿ ದೇವರು ತಕ್ಕಡಿಯಲ್ಲಿ ತೂಕ ಹಾಕಿ ಅದರ ಫಲಗಳನ್ನು ಕೊಡುತ್ತಾರೆ ನಾವು ಎಷ್ಟು ಒಳ್ಳೆಯ ಕರ್ಮಗಳನ್ನು ಮಾಡಿರುತ್ತೇವೆಯೋ ಆದರೆ ಎರಡರಷ್ಟು ನಮಗೆ ಒಳ್ಳೆಯ ಫಲಗಳನ್ನು ಕೊಡುತ್ತಾರೆ ನಾವು ಏನಾದರೂ ಕೆಟ್ಟ ಕೆಲಸಗಳನ್ನು ಮಾಡಿದ್ದರೆ ಅದರ ಹತ್ತರಷ್ಟು ಕೆಟ್ಟ ಫಲಗಳನ್ನು ಕೊಟ್ಟು ನಮ್ಮನ್ನು ಇದ್ದು ಸತ್ತಂತಹ ಜೀವನವನ್ನು ಮಾಡುವಂತಹ ಪರಿಸ್ಥಿತಿಯನ್ನು ಒದಗಿಸುತ್ತಾರೆ

ಅದಕ್ಕಾಗಿ ಶಾಸ್ತ್ರದಲ್ಲಿ ಶನಿ ದೇವರನ್ನು ನ್ಯಾಯಕ್ಕೆ ಅಧಿದೇವತೆ ಎಂದು ಹೇಳಲಾಗುತ್ತದೆ ಮೊದಲನೆಯದಾಗಿ ಮಂಗಳನ ಅಧಿಪತ್ಯದಲ್ಲಿ ಇರುವಂತಹ ಮೇಷ ರಾಶಿ: ಶನಿ ಮೇಷ ರಾಶಿಯ ಹತ್ತನೇ ಮನೆಯ ಅಧಿಪತಿ ಆದರೆ ಈಗ 11ನೇ ಮನೆಯಲ್ಲಿ ಅವರ ಸಂಚಾರ ಇರುವುದರಿಂದ ಈ 11ನೇ ಮನೆಯ ಜಾತಕವನ್ನು ನೋಡುವುದಾದರೆ ಇದು ಆದಾಯದ ಮನೆ ಎಂದು ಹೇಳುತ್ತೇವೆ ನಿಮ್ಮ ಜೀವನದಲ್ಲಿ ನೀವು ಏನಾದರೂ ಗಳಿಕೆಯನ್ನು ಮಾಡುತ್ತೀರಿ ನೀವು ಬಹಳಷ್ಟು ಒಳ್ಳೆಯ ಫಲಗಳನ್ನು ಪಡೆಯುತ್ತೀರಿ ನಿಮ್ಮ ಹಾರ್ದಿಕ ಸಂಕಷ್ಟ ದೂರ ಆಗಿ ನಿಮ್ಮ ಹಣದಲ್ಲಿ ಹೆಚ್ಚಳ ಆಗಲಿದೆ ಇಷ್ಟು ದಿನ ನೀವು ಕಷ್ಟಪಟ್ಟು ದುಡಿದಿದ್ದರೆ ಆ ಕಠಿಣ ಪರಿಶ್ರಮಕ್ಕೆ ಒಂದು ಒಳ್ಳೆಯ ಫಲಗಳನ್ನು ಪಡೆಯುವಂತಹ ಸಮಯವಾಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.