ಸಿಂಹ ರಾಶಿಯ ಮಹಿಳೆಯರ ಗುಣ ಸ್ವಭಾವಗಳು

Featured Article

ಸಿಂಹ ರಾಶಿ ಸ್ತ್ರೀಯರು ಹುಟ್ಟಿನಿಂದಲೇ ಬಹಳಷ್ಟು ಆಶಾವಾದಿಗಳಾಗಿರುತ್ತಾರೆ ಇವರಲ್ಲಿ ಬಹಳಷ್ಟು ಆಸೆ ಆಕಾಂಕ್ಷೆಗಳು ಇರುತ್ತದೆ ಇನ್ನು ಇವರು ಸುಲಭವಾಗಿ ಯಾವುದೇ ಕಾರಣಕ್ಕೂ ನಿರಾಶೆಯನ್ನು ಅನುಭವಿಸುವುದಿಲ್ಲ ಯಾಕೆಂದರೆ ಅಂದುಕೊಂಡಿರುವುದು ಖಂಡಿತವಾಗಿಯೂ ಸಿಗುವ ಕಾರಣದಿಂದಾಗಿ ನಿರಾಶೆ ಎನ್ನುವುದು ಇವರ ಜೀವನದಲ್ಲಿ ಸ್ವಲ್ಪ ಕಡಿಮೆ ಆಸೆಗಳು ಹೆಚ್ಚಾಗಿರುತ್ತದೆ

ಅದರಲ್ಲಿ ಕೆಲವೊಂದು ಇಷ್ಟು ಆಸೆಗಳನ್ನು ನೆರವೇರಿಸಿಕೊಳ್ಳುವ ಸಾಧ್ಯತೆಗಳು ಇರುತ್ತದೆ ಇನ್ನು ಆನಂದ ಭೋಗಳ್ಳಲ್ಲಿ ಸಾಕಷ್ಟು ಅಭಿರುಚಿ ಇರುವಂತಹ ಸಿಂಹ ರಾಶಿಯ ಸ್ತ್ರೀಯರು ತಮ್ಮಲ್ಲಿರುವ ಅಲ್ಪಸುಖವನ್ನು ಸಾಧನೆಗಳನ್ನು ಬೇರೆಯವರ ಮುಂದೆ ದೊಡ್ಡದಾಗಿ ಕಾಣುವಂತೆ ಪ್ರದರ್ಶಿಸುತ್ತಾರೆ .

ಅವರು ತಮ್ಮ ವೈಭೋಗಗಳನ್ನು ತಾವು ಅನುಭವಿಸುವ ಸುಖವನ್ನು ಸಂತೋಷವನ್ನು ಬೇರೆಯವರ ಮುಂದೆ ಅದನ್ನು ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಪ್ರದರ್ಶನ ಮಾಡುವಂತಹ ಅಭಿರುಚಿಯನ್ನು ಉಳ್ಳವರಾಗಿರುತ್ತಾರೆ ಇನ್ನು ಇವರಲ್ಲಿ ಜನರಿಗೆ ಸ್ವಲ್ಪ ಅಹಂಕಾರಿಗಳಾಗಿದ್ದರೆ ಇವರು ಎನ್ನುವಂತಹ ಭಾವನೆಗಳು ಬರುತ್ತದೆ.

ಇನ್ನು ಇವರು ಭೋಗಪ್ರಿಯರು ಆಗಿರುವಂಥದ್ದು ಉತ್ತಮ ಗುಣಮಟ್ಟದ ಚಿನ್ನಾಭರಣಗಳನ್ನು, ಉತ್ತಮ ಬಟ್ಟೆಗಳನ್ನು ಧರಿಸುವ ಅಭಿರುಚಿ ಇವರಲ್ಲಿ ಹೆಚ್ಚಾಗಿರುತ್ತದೆ ಇನ್ನು ಇವರು ರೂಪ ಲಾವಣ್ಯತೆಗಳಿಂದ ಶೋಭಿತರಾಗಿರುತ್ತಾರೆ ಇನ್ನು ಇವರ ದೊಡ್ಡ ದುರ್ಬಲ ಎಂದರೆ ಇವರ ದುಡ್ಡನ್ನು ಹೆಚ್ಚಾಗಿ ವ್ಯಯ ಮಾಡುತ್ತಾರೆ ಖರ್ಚನ್ನು ಹೆಚ್ಚಾಗಿ ಮಾಡುತ್ತಾರೆ ದುಡ್ಡಿಗೆ ಹೆಚ್ಚಾಗಿ ಮಹತ್ವ ಕೊಡುವುದಿಲ್ಲ.

ಇನ್ನು ಈ ಸಿಂಹ ರಾಶಿಯವರು ತಮ್ಮ ಖರ್ಚು ಮಾಡುವಂತ ಪ್ರವೃತ್ತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಇನ್ನು ಕೆಲವು ಸಂದರ್ಭಗಳಲ್ಲಿ ಕೈಯಲ್ಲಿರುವ ದುಡ್ಡನ್ನು ಖರ್ಚು ಮಾಡಿಕೊಂಡು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ ಯಾಕೆಂದರೆ ಇವರು ದುಡ್ಡಿನಿಂದ ಮುಂದೆ ದೊಡ್ಡ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆಗಳು ಇದೆ ವಿಶೇಷವಾಗಿ ಸಿಂಹ ರಾಶಿಯ ಸ್ತ್ರೀಯರಲ್ಲಿ ಅಪಾರವಾದ ಆತ್ಮವಿಶ್ವಾಸ ಇರುತ್ತದೆ ಇವರ ಆತ್ಮವಿಶ್ವಾಸವೇ ಇವರಿಗೆ ಧೈರ್ಯ ಕೊಡುತ್ತದೆ ಎಂತಹ ಸಂದರ್ಭ ಇದ್ದರು ಕೂಡ ನಿಭಾಯಿಸುವ ಒಂದು ಧೈರ್ಯ,ಬುದ್ಧಿಶಕ್ತಿ ಇರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *