ಹೆಣ್ಣು ಲಕ್ಷ್ಮೀ ಸ್ವರೂಪ ಅಂತಹ ಲಕ್ಷ್ಮಿ ಮನೆಯಲ್ಲಿ ಹೇಗಿರಬೇಕು ಎಂಬುದ ನ್ನು ದಯವಿಟ್ಟು ತಾಳ್ಮೆಯಿಂದ ಪೂರ್ತಿ ಕೇಳಿ ಆಲೋಚಿಸ ಬೇಡಿ. ಚಿಂತಿಸ ಬೇಡಿ. ಹೆಣ್ಣು ಸದಾ ನಗುಮುಖ ದಿಂದ ಸದಾ ಹಸನ್ಮುಖಿಯಾಗಿರಬೇಕು. ಹೀಗಿದ್ದರೆ ಗಂಡ ಮಕ್ಕಳು ಮನೆಗೆ ಯಶಸ್ಸು.ಮನೆಯಲ್ಲಿರುವ ಹೆಣ್ಣು ಬ್ರಾಹ್ಮೀ ಮುಹೂರ್ತ ದಲ್ಲಿ ಎದ್ದು ಸ್ನಾನ ಮಾಡಿ ಮನೆ ಯನ್ನು ಸ್ವಚ್ಛಗೊಳಿಸಿ ಹೊಸ್ತಿಲ ಭಾಗ ಕ್ಕೆ ಅರಿಶಿನ ಕುಂಕುಮ ಇಟ್ಟು ರಂಗೋಲಿ ಹಾಕಬೇಕು.ಮನೆಯ ಬಾಗಿಲನ್ನು ಲಕ್ಷ್ಮಿ ಎಂದು ಕರೆಯಲಾಗುತ್ತದೆ.
ಆದ್ದರಿಂದ ಮನೆಯ ವಸ್ತುಗಳು ಯಾವಾಗಲೂ ಶುಭ್ರವಾಗಿರಬೇಕು.ಮನೆಯ ಅಂಗಳ ದಲ್ಲಿ ಪೂರ್ವಾಭಿಮುಖ ವಾಗಿ ತುಳಸಿ ಗಿಡ ಇರಬೇಕು. ಅದಕ್ಕೆ ಮನೆಯ ಹೆಣ್ಣು ಪ್ರತಿದಿನ ಪೂಜೆ ಮಾಡಬೇಕು ಮನೆಯಲ್ಲಿ ಕೂದಲು ಬಿಟ್ಟುಕೊಂಡು ಇರ ಬಾರದು. ಇದರಿಂದ ಮನೆಯ ಕೆಲಸಗಳಿಗೆ ವಿಘ್ನಗಳಾಗುತ್ತವೆ. ಸಂಜೆ ವೇಳೆ ಕೂದಲನ್ನು ಬಾಚಬಾರದು.
ಶುಕ್ರವಾರ ಮತ್ತು ಮಂಗಳವಾರ ಮನೆಯಿಂದ ದಾನ ಮಾಡಬಾರದು. ಮುಖ್ಯವಾಗಿ ದುಡ್ಡು ಯಾರಿಗೂ ಕೊಡಬಾರದು. ಹೆಣ್ಣು ಯಾವುದೇ ಕಾರಣ ಕ್ಕೂ ವಸ್ತುವಿನ ಒಳಗಿನಿಂದ ಯಾರಿಗೂ ದಾನ ಕೊಡಬಾರದು. ಲಕ್ಷ್ಮಿ ಸ್ವರೂಪಿಯಾದ ಹೆಣ್ಣು ಮುಸ್ಸಂಜೆಯಲ್ಲಿ ಕಣ್ಣೀರು ಹಾಕ ಬಾರದು. ಇದರಿಂದ ಮನೆಗೆ ಏಳಿಗೆ ಆಗುವುದಿಲ್ಲ.ಸ್ನಾನ ಮುಗಿಸಿ ಕೂದಲು ಬಿಟ್ಟುಕೊಂಡು ಪೂಜೆ ಮಾಡ ಬಾರದು.ಸ್ತ್ರೀ ಯಾದವಳು ಮನೆಗೆ ಬಂದ ಅತಿಥಿಗಳಿಗೆ ಒಳ್ಳೆಯ ಅತಿಥಿ ಸತ್ಕಾರ ಮಾಡಬೇಕು.
ಆಗ ದೇವರಿಗೆ ಸೇವೆ ಮಾಡಿದಂತೆ ಮನೆಯಲ್ಲಿರುವ ಹೆಣ್ಣು ಹೀಗಿದ್ದರೆ ಮಾತ್ರ ಲಕ್ಷ್ಮಿ ಒಲಿಯುತ್ತಾಳೆ.ಮನೆಯ ಹೆಣ್ಣು ಸಂಜೆ ಬಟ್ಟೆ ಒಗೆಯುವುದು ಆಗಲಿ,ಮನೆಯಲ್ಲಿ ಕಸ ಗುಡಿ ಸು ವುದಾಗಲೀ ಮಾಡ ಬಾರದು.ಮನೆಯಲ್ಲಿ ಹೆಣ್ಣು ಮುನಿಸಿ ಕೊಳ್ಳುವುದಾಗಲಿ ಜಗಳ ಮಾಡುವುದಾಗಲಿ ಮಾಡ ಬಾರದು.ಮನೆಯಲ್ಲಿ ಹೆಣ್ಣು ಯಾವ ವಸ್ತು ವನ್ನು ಇಲ್ಲ ಅಂತ ಹೇಳ ಬಾರದು.ಅಶ್ವಿನಿ ದೇವತೆಗಳು ಅಸ್ತು ಅಂದು ಬಿಡುತ್ತಾರೆ.
ಇದರಿಂದ ದಿನಸಿ ಗಳಿಗೆ ಕೊರತೆ ಉಂಟಾಗುತ್ತದೆ.ಮನೆಯ ಮಹಾಲಕ್ಷ್ಮಿ ಯಾದ ಹೆಣ್ಣು ಹಣೆ ಗೆ ಕುಂಕುಮ ಕೈಗೆ ಗಾಜಿನ ಬಳೆ ಕಾಲಿಗೆ ಕಾಲುಂಗುರ ಕಾಲ್ಗೆಜ್ಜೆ, ಕುತ್ತಿಗೆ ಗೆ ಮಾಂಗಲ್ಯ ಸರ ಕಡ್ಡಾಯವಾಗಿ ಧರಿಸಿರಬೇಕುಸ್ತ್ರೀ ಯಾದವಳು ಮನೆಯಲ್ಲಿ ಕಾಲನ್ನು ನೆಲ ಕ್ಕೆ ಒರೆಸುತ್ತ ನಡೆಯ ಬಾರದು. ಇದರಿಂದ ದಾರಿದ್ರ್ಯ ಬರುತ್ತದೆ. ಸ್ತ್ರೀ ಯಾದವಳು ಮೈ ತುಂಬ ಬಟ್ಟೆ ಹಾಕಬೇಕು. ಯಾವುದೇ ಕಾರಣಕ್ಕೂ ಹೊಕ್ಕುಳ ಇತರರಿಗೆ ಕಾಣಬಾರದು.
ಯಾವುದೇ ಕಾರಣ ಕ್ಕೂ ಸ್ತ್ರೀ ಯು ಪಾದದಡಿ ಹೊಡೆದಿರಬಾರದು ಮತ್ತು ಸ್ತ್ರೀಯ ಬಾಯಿಂದ ದುರ್ವಾಸನೆ ಬರಬಾರದು.ಸ್ತ್ರೀಯ ಬಾಯಲ್ಲಿ ಯಾವುದೇ ಕಾರಣ ಕ್ಕೂ ಕೆಟ್ಟ ಮಾತುಗಳು ಬರ ಬಾರದು ಮತ್ತು ಇನ್ನೊಬ್ಬರನ್ನು ಬಯ್ಯ ಬಾರದು.ಸ್ತ್ರೀ ಯು ಮನೆ ಯನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು. ಮನೆಯಲ್ಲಿ ಜೇಡರ ಬಲೆ, ಧೂಳು ಇರ ದಂತೆ ನೋಡಿಕೊಳ್ಳ ಬೇಕು.ಸ್ತ್ರೀಯರು ದಿನಾ ಲು ಕಾಲಿಗೆ ಅರಿಶಿಣ ಹಚ್ಚಿ ಕೊಲ್ಲ ಬೇಕು. ಸ್ತ್ರೀಯರು ದಿನಾ ಲು ಗೋಧೂಳಿ ಸಮಯ ದಲ್ಲಿ ದೀಪ ವನ್ನು ಹಚ್ಚ ಬೇಕು. ಸ್ತ್ರೀಯರು ದಿನಾ ಲು ತಲೆ ಗೆ ಒಂದು ಚಿಕ್ಕ ಹೂವಾದರೂ ಇಟ್ಟುಕೊಳ್ಳ ಬೇಕು. ತ್ರೀ ಯಾದವಳು ಸಂಸ್ಕೃತಿ ಮತ್ತು ಪರಂಪರೆಯನ್ನು ಪಾಲನೆ ಮಾಡಬೇಕು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544