ಸಂತಾನ ಫಲಕ್ಕೆ ಈ 1 ಕಾರ್ಯ ಮಾಡಿದರೆ 100 ಕ್ಕೆ100 ರಷ್ಟು ಫಲ

ಸಂತಾನ ಫಲವನ್ನು ಕಾಣಲು ಎಲ್ಲರೂ ಹಂಬಲಿಸುತ್ತಾರೆ. ಗರ್ಭ ಧರಿಸಲು ಸಮಸ್ಯೆಯನ್ನು ಎದುರಿಸಿ ಹಲವು ರೀತಿಯ ಪ್ರಯತ್ನಗಳನ್ನು ಮಾಡಿದರು. ಕೆಲವು ಬಾರಿ ಸಂತಾನ ಪ್ರಾಪ್ತಿಯಾಗುವುದಿಲ್ಲ.ಅದಕ್ಕೆ ಜ್ಯೋತಿಷ್ಯದಲ್ಲಿ ಕೆಲವು ಉಪಾಯಗಳನ್ನು ತಿಳಿಸಲಾಗುವುದು. ಆದರೆ ಈ ಕ್ರಮಗಳನ್ನು ವೈಜ್ಞಾನಿಕ ತಳಹದಿ ಮೇಲೆ ನೋಡಲು ಹೋದರೆ ಯಾವುದೇ ತರ್ಕ ಅಥವಾ ಆಧಾರಕ್ಕೆ ಸಿಲುಕುವುದಿಲ್ಲ.

ಹೀಗಿದ್ದರು ಜ್ಯೋತಿಷ್ಯವನ್ನು ನಂಬುವವರಿಗೆ ಇದು ಖಂಡಿತವಾಗಿಯೂ ಫಲ ಕೊಡುತ್ತದೆ.ನಂಬಿಕೆ ಹಾಗೂ ದೃಢವಿಶ್ವಾಸವಿದ್ದರೆ ಎಲ್ಲವೂ ಸಫಲವಾಗುತ್ತದೆ. ಮದುವೆಯಾಗಿ ತುಂಬಾ ವರ್ಷಗಳಾದವು. ಸಂತಾನ ಫಲವನ್ನು ಅನುಭವಿಸದಿದ್ದರೆ ಈ ಒಂದು ಕಾರ್ಯವನ್ನು ಮಾಡಿ ಕೆಂಪು ಹಸು ಮತ್ತು ಕರುವಿನ ಸೇವೆಯನ್ನು ಮಾಡಬೇಕು.

ಕೆಂಪು ಅಥವಾ ಕಂದು ಬಣ್ಣದ ಶ್ವಾನವನ್ನು ಸಾಕಿದ್ದರು, ಶುಭವಾಗುತ್ತದೆ. ಇದರಿಂದ ಸೂರ್ಯ ಮತ್ತು ಮಂಗಳ ಗ್ರಹವು ಬಲವಾಗುವುದು. ಸೂರ್ಯ ಮತ್ತು ಮಂಗಳ ಗ್ರಹದ ತೊಂದರೆ ಇದ್ದರು.ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave A Reply

Your email address will not be published.