ಎಷ್ಟೇ ದುಡಿದರೂ ಕೈಯಲ್ಲಿ ಹಣವಿಲ್ಲದೆ ಇರಲು ಕೆಲವು ಕಾರಣಗಳು
ಎಷ್ಟೇ ದುಡಿದರೂ ಕೈಯಲ್ಲಿ ಹಣವಿಲ್ಲದೆ ಇರಲು ಕೆಲವು ಕಾರಣಗಳು ಹಿರಿಯರ ಕಾರ್ಯ ಮಾಡದೇ ಇರುವುದು.ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸದೆ ಇರುವುದು.ಮಲಗಿದ್ದಾಗ ತಾಳಿ ಸರ ಬೆನ್ನಿಗೆ ಅಂಟಿಕೊಂಡಿದ್ದರೂ ಸಹ ಗಮನಿಸದೇ ಹಾಗೆ ಇರುವುದು ನಾಗರ ಪೂಜೆ ಮಾಡುವ ಪದ್ಧತಿ ಇದ್ದರು ಪೂಜೆ ಮಾಡದೇ ಹಾಗೆ ಇರುವುದು ದೇವರ ಪೂಜಾ ಸಾಮಗ್ರಿಗಳು ಮುಕ್ತರಾಗಿದ್ದರೆ ಅಥವಾ ಒಡೆದು ಹೋಗಿದ್ದರೆ ಅಥವಾ ಸವಿದಿದ್ದರು ಕೂಡ ಅದನ್ನೇ ಬಳಸುತ್ತಿರುವುದು. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು […]
Continue Reading