ಸಕ್ಕತ್ ವೈರಲ್ ಆದ ಈ ಸಿಂಗರ್ ಹುಡುಗ ಯಾರು

Recent Posts

ಸಕ್ಕತ್ ವೈರಲ್ ಆದ ಈ ಸಿಂಗರ್ ಹುಡುಗ ಯಾರು

ಜಾನಿ ಮೇರಿ ಜಾನೆ ಮನ್ ಸಾಂಗ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆದ ಒಂದು ವಿಡಿಯೋ ಆಗಿದೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಸಹ ಈ ಹುಡುಗನ ಹಾಡಿಗೆ ಫ್ಯಾನ್ ಆಗಿ ಬಿಟ್ಟಿದ್ದಾರೆ ಎಲ್ಲರೂ ಸಹ ರಿಲ್ಸ್ ಗಳನ್ನು ಮಾಡುತ್ತಿದ್ದಾರೆ ಎಲ್ಲರ ಸಹಾಯ ಆಡಿನ ಬಗ್ಗೆ ಹೆಚ್ಚಿನ ಚರ್ಚೆಯನ್ನು ಮಾಡುತ್ತಿದ್ದಾರೆ ರಾತ್ರೋರಾತ್ರಿ ಯಲ್ಲಿ ಹುಡುಗ ದೊಡ್ಡ ಸ್ಟಾರ್ ಆಗಿ ಬಿಟ್ಟಿದ್ದಾನೆ ಈ ಹುಡುಗನ ಹೆಸರು ಸಹದೇವ್ ದೊಡ್ಡ ದೊಡ್ಡ ಸ್ಟಾರ್ಗಳ ದ ನೇಹಾ ಕಕ್ಕರ್ ಮತ್ತು ಅನೇಕ ಸ್ಟಾರ್ ನಟ ನಟಿಯರು ಈ ವಿಡಿಯೋಗಳನ್ನು ರಿಲ್ಸ್ ಮಾಡುತ್ತಿದ್ದಾರೆ ಈ ಹುಡುಗ ಛತ್ತೀಸ್ಗಡದ ನಕ್ಸಲ್ ಪೀಡಿತ ಜಿಲ್ಲೆ ಎಂದು ಕರೆಸಿಕೊಂಡ ಅಂತಹ ಸುಕ್ಮ್ಮ ಜಿಲ್ಲೆಯವನು

ಈ ಹುಡುಗ ಒಂದು ತುಂಬಾ ಬಡ ಕುಟುಂಬದಿಂದ ಬಂದಿರುವಂತಹ ಹುಡುಗ ಗುಡಿಸಲು ಮನೆಯಿಂದ ಬಂದಿರುವಂತಹ ಹುಡುಗ ಇವರ ಮನೆಯಲ್ಲಿ ಟಿವಿ ಆಗು ಮೊಬೈಲ್ ಗಳು ಇಲ್ಲ ಈ ಹುಡುಗ ಆಡಿರುವ ವೀಡಿಯೋ ಎರಡು ವರ್ಷಗಳ ಹಿಂದಿನ ವಿಡಿಯೋ ಆಗಿದೆ ಈ ಹುಡುಗನ ಶಾಲೆಯಲ್ಲಿ ಸ್ವತಂತ್ರ ದಿನಾಚರಣೆಯ ಸಮಯದಲ್ಲಿ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ ನಿಮ್ಮ ಬಾಲ್ಯದಲ್ಲೂ ಸಹ ನೀವು ಮನರಂಜನೆ ಕಾರ್ಯಕ್ರಮಗಳನ್ನು ನೀಡಿರಬಹುದು ಹಾಗೆ ಸಹದೇವ್ ಕೂಡ ಸ್ವತಂತ್ರ ದಿನಾಚರಣೆಯ ಮನೋರಂಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು ಆದ್ದರಿಂದ ಈ ಹಾಡನ್ನು ಸಹದೇವ್ ಆಡಿದನು

ಅಲ್ಲೇ ಅದೇ ಶಾಲೆಯ ಶಿಕ್ಷಕರು ಅದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ಗಳಲ್ಲಿ ಹರಿಬಿಟ್ಟಿದ್ದಾರೆ ದೆಹಲಿಯ ಭಾದ್ಷಾ ಸಹ ಈ ವಿಡಿಯೋವನ್ನು ನೋಡಿ ಈ ಹುಡುಗನನ್ನು ನೋಡಿ ಕರೆಸಿಕೊಂಡು ಮಾತನಾಡಿಸಿದ್ದಾರೆ ಮತ್ತು ಛತ್ತೀಸ್ಗಡದ ಮುಖ್ಯಮಂತ್ರಿಯೂ ಸಹ ಹುಡುಗನನ್ನು ಭೇಟಿಯಾಗಿದ್ದಾರೆ ಮತ್ತು ಈಗ ಈ ಹುಡುಗ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಣವನ್ನು ಗಳಿಸಿದ್ದಾನೆ

Leave a Reply

Your email address will not be published. Required fields are marked *