ಕೊನೆಯ ಚಂದ್ರಗ್ರಹಣ (19-11-2021) ರಾಶಿಗಳ ಮೇಲೆ ಗ್ರಹಣದ ಪ್ರಭಾವ
ಈ ತಿಂಗಳ 19 ಅಂದರೆ ನವೆಂಬರ್ 19ರಂದು ಹುಣ್ಣಿಮೆ ಇದನ್ನು ಗೌರಿಹುಣ್ಣಿಮೆ ಎಂದು ಕರೆಯುತ್ತಾರೆ, ಕಾರ್ತಿಕಮಾಸದಲ್ಲಿ ಬರುವಂತಹ ಈ ಹುಣ್ಣಿಮೆ ಸಾಕಷ್ಟು ಪ್ರಾಶಸ್ತ್ಯವನ್ನು ಹೊಂದಿದೆ, ಆದರೆ ಪಂಚಾಂಗದ ಪ್ರಕಾರ ಹೇಳಬೇಕು ಅಂದರೆ ಈ ಹುಣ್ಣಿಮೆ ದಿನ ಚಂದ್ರ ಗ್ರಹಣ ಸಂಭವಿಸುತ್ತಿದೆ ಆದರೆ ಈ ಚಂದ್ರಗ್ರಹಣ ನಮಗೆ ಕಾಣ ಸಿಗುವುದಿಲ್ಲ ಯಾಕೆಂದರೆ ಭಾರತದ ಕೆಲವು ಕಡೆಗಳಲ್ಲಿ ಇದು ಕಾಣಿಸುತ್ತಲೇ ಇಲ್ಲ, ಆದರೂ ಸೂರ್ಯಗ್ರಹಣ ಚಂದ್ರಗ್ರಹಣಗಳು ಜ್ಯೋತಿಷ್ಯಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತವೆ ಇದು ಸಾಮಾನ್ಯವಾಗಿ ಚಂದ್ರಗ್ರಹಣ ಇರಲಿ ಅಥವಾ ಸೂರ್ಯಗ್ರಹಣ ಇರಲಿ ಕೆಲವೊಂದು ಕೆಲಸಗಳನ್ನು ಮಾಡಬೇಕು ಮತ್ತು ಕೆಲವೊಂದು ಕೆಲಸಗಳನ್ನು ಕಡ್ಡಾಯವಾಗಿ ಮಾಡಬಾರದು, ಹೌದು ಸ್ನೇಹಿತರೆ ಗ್ರಹಣಗಳು ಸಂಭವಿಸುವಾಗ ಕೆಲವೊಂದು ಕೆಲಸಗಳನ್ನು ನಾವು ಮಾಡಲೇಬಾರದು ಎಂದು ನಮ್ಮ ಹಿರಿಯರು ಹೇಳಿಕೊಟ್ಟಿದ್ದಾರೆ ಅವುಗಳನ್ನು ನಾವು ಖಂಡಿತವಾಗಿ ಪಾಲಿಸಬೇಕು, ಇನ್ನು ಮೊದಲೇ ತಿಳಿಸಿದಂತೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ಮೇಲೆ ಈ ಗ್ರಹಣದ ಪ್ರಭಾವ ಕೆಲವು ರಾಶಿಗಳಿಗೆ ಶುಭಫಲವನ್ನು ನೀಡಿದರೆ ಕೆಲವು ರಾಶಿಗಳಿಗೆ ಅಶುಭ ಫಲವನ್ನು ನೀಡುತ್ತವೆ ಇನ್ನು ಕೆಲವು ರಾಶಿಗಳಿಗೆ ಮಿಶ್ರ ಫಲವನ್ನು ಕೂಡ ನೀಡುತ್ತವೆ ಹಾಗಾದರೆ ಬನ್ನಿ ಸ್ನೇಹತರೆ ಗೌರಿ ಹುಣ್ಣಿಮೆ ದಿನ ಸಂಭವಿಸುವಂತಹ ಚಂದ್ರ ಗ್ರಹಣ ಯಾವ ರಾಶಿಗಳಿಗೆ ಯಾವ ಯಾವ ರೀತಿಯ ಫಲಗಳನ್ನು ನೀಡುತ್ತಿವೆ ಎನ್ನುವುದನ್ನು ಈ ದಿನ ತಿಳಿಯೋಣ,
ಸಾಮಾನ್ಯವಾಗಿ ಚಂದ್ರಗ್ರಹಣವು ಎಲ್ಲ ರಾಶಿ ಚಕ್ರಗಳ ಚಿನ್ನೆಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತವೆ ಹಾಗೆಯೇ ಈ ನಾಲ್ಕು ರಾಶಿಗಳ ಮೇಲೆ ಶುಭ ಪರಿಣಾಮ ಬೀರುವ ಸಾಧ್ಯತೆಗಳು ಇವೆ, ಸಾಕಷ್ಟು ಒಳ್ಳೆಯದಾಗುತ್ತದೆ ಈ ನಾಲ್ಕು ರಾಶಿಯವರಿಗೆ ಎಂದು ಹೇಳುತ್ತಿದ್ದಾರೆ ಜ್ಯೋತಿಷ್ಯರು, ಹಾಗಾದರೆ ಆ ರಾಶಿಗಳು ಯಾವುವೆಂದರೆ:
ಮೊದಲನೆಯದು “ಮೇಷ ರಾಶಿ”: ಈ ರಾಶಿಯವರಿಗೆ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ, ಮುಂಬರುವ ದಿನಗಳಲ್ಲಿ ಮಂಗಳಕರವಾದಂತಹ ಶುಭಮಂಗಳ ಕಾರ್ಯಗಳು ಜರುಗುತ್ತವೆ, ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ, ಇನ್ನು ಭವಿಷ್ಯದಲ್ಲಿ ದೊಡ್ಡ ದೊಡ್ಡ ಪ್ರಯೋಜನಗಳು ಯೋಚನೆಗಳು ಕೈಗೂಡುತ್ತವೆ ಆದರೆ ನಿಮ್ಮ ಕೈಯಿಂದ ಈ ಅವಕಾಶಗಳನ್ನು ಕಳೆದುಕೊಳ್ಳಬಾರದು..
ಇನ್ನು ಈ ಹುಣ್ಣಿಮೆಯಿಂದ ಈ ಗ್ರಹಣದ ಪ್ರಭಾವದಿಂದ “ಕನ್ಯಾ ರಾಶಿ” ಯವರ ಮೇಲೆ ಕೂಡ ಸಾಕಷ್ಟು ಪ್ರಭಾವವಿದೆ ಒಳ್ಳೆ ಫಲಿತಾಂಶವನ್ನು ಇವರು ಹೊಂದುತ್ತಾರೆ,
ಇನ್ನು ಕನ್ಯಾರಾಶಿಯ ಜನರು ಈ ದಿನ ಹೃದಯದಿಂದ ಸಂತೋಷವನ್ನು ಅನುಭವಿಸುತ್ತಾರೆ, ಮನಸ್ಸಿನಲ್ಲಿ ಇರುವಂತಹ ಮಾತುಗಳು ಕೈಗೂಡಿ ಯಶಸ್ಸನ್ನು ಕಂಡು ಬರುತ್ತವೆ, ಇನ್ನು ಸಾಕಷ್ಟು ಮುನ್ನಡೆಯುವುದು ಉತ್ತಮ ಹಿನ್ನಡೆ ಬೇಡ, ಇನ್ನು ಖಂಡಿತವಾಗಿಯೂ ಯಶಸ್ಸನ್ನು ಪಡೆಯುವ ದಿನಗಳು ಮುಂದೆ ಇದೆ, ಯಾವುದೇ ಕೆಲಸಗಳನ್ನು ನಡೆಸಲು ಯೋಚಿಸುತ್ತಿದ್ದರೆ ಅವುಗಳನ್ನು ಕಾರ್ಯಗತಗೊಳಿಸಲು ಉತ್ತಮ ಸಮಯ ಇದಾಗಿದೆ, ಸರ್ವವರ್ಗದವರಿಗೆ ಅಂದರೆ ಉದ್ಯೋಗಸ್ಥರಿಗೆ, ವ್ಯಾಪಾರಸ್ಥರಿಗೆ, ಹಾಗೆಯೇ ವಿದ್ಯಾರ್ಥಿಗಳಿಗೆ ಉತ್ತಮ ಕಾಲ ಇದು ಎಂದು ಹೇಳಬಹುದು
ಇನ್ನು “ತುಲಾ ರಾಶಿ”ಯವರಿಗೆ ಕೂಡ ಅಷ್ಟೇ ಈ ಹುಣ್ಣಿಮೆಯಿಂದ ಮುಂಬರುವ ದಿನಗಳಲ್ಲಿ ಉತ್ತಮವಾದಂತಹ ಫಲ ಅನುಭವಿಸುವ ದಿನಗಳು ಇವೆ, ಹೌದು ಈ ಗ್ರಹಣದಿಂದ ಒಳ್ಳೆಯ ಯೋಗ ಆರಂಭವಾಗುತ್ತದೆ, ತುಲಾ ರಾಶಿಯವರಿಗೆ ವರ್ಷದ ಕೊನೆಯಲ್ಲಿ ವೃತ್ತಿಜೀವನದಲ್ಲಿ ಯಶಸ್ಸು ಇರುತ್ತದೆ, ಸ್ಥಳೀಯರಿಗೆ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ, ಇದರಿಂದ ಹಣಕಾಸಿನ ಪರಿಸ್ಥಿತಿಯು ಸುಧಾರಿಸುತ್ತದೆ, ಈ ಸಮಯದಲ್ಲಿ ನೀವು ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಯಶಸ್ಸನ್ನು ಪಡೆದುಕೊಳ್ಳುತ್ತೀರಿ, ಉತ್ತಮ ಕೀರ್ತಿವಂತರಾಗುತ್ತೀರಿ ಧನಾರ್ಜನೆ ಕೂಡ ಉತ್ತಮವಾಗಿರುತ್ತದೆ,
ಇನ್ನು “ಕುಂಭರಾಶಿ”: ಕುಂಭ ರಾಶಿಯವರಿಗೆ ಕೂಡ ಆರ್ಥಿಕ ಲಾಭ ಉತ್ತಮವಾಗಿರುತ್ತದೆ, ಆರ್ಥಿಕ ಲಾಭ ಉತ್ತಮವಾಗಿರುವುದಿಲ್ಲದೆ ಕೆಲಸದಲ್ಲಿ ಹೊಸ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರುತ್ತವೆ ನೀವು ಅದನ್ನು ಉತ್ತಮವಾಗಿ ಪೂರೈಸಿ ಹೆಸರನ್ನು ಗಳಿಸುತ್ತೀರಿ, ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲ ಆನಂದವನ್ನು ನೀಡುತ್ತದೆ, ಕೆಲಸಕಾರ್ಯಗಳಲ್ಲಿ ಮೆಚ್ಚುಗೆ ಸಿಗುತ್ತದೆ,
ಇನ್ನು ಕೊನೆಯ ರಾಶಿ ಯಾವುದಪ್ಪ ಎಂದರೆ “ಮೀನ ರಾಶಿ”: ಮೀನರಾಶಿಯವರಿಗೆ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವಂತಹ ಸಮಯ, ಒಳ್ಳೆಯ ಕೆಲಸವನ್ನು ಮಾಡುತ್ತೀರಿ ಪ್ರಶಂಸೆಯನ್ನು ಪಡೆದುಕೊಳ್ಳುತ್ತೀರಿ ಶುಭಸುದ್ದಿಗಳು ಸಿಗುತ್ತವೆ ಆರ್ಥಿಕ ಸಮಸ್ಯೆಗಳಿಂದ ಪಾರಾಗಬಹುದು, ಆರ್ಥಿಕವಾಗಿ ಜೀವನ ಉತ್ತಮ ಸ್ಥಿತಿಗೆ ಬರುತ್ತದೆ, ಸಾಧ್ಯವಾದಷ್ಟು ಹಳೆಯ ಸಾಲಗಳನ್ನು ತೀರಿಸಲು ಸಾಧ್ಯವಾಗುತ್ತದೆ,
ಇದು ಈ 4 ರಾಶಿಯವರಿಗೆ ಈ ನವೆಂಬರ್ 19ರಿಂದ ಬಹಳಷ್ಟು ಯೋಗ ಬದಲಾಗಿ ಉತ್ತಮ ದಿನಗಳು ಬರಲಿವೆ, ಅದೃಷ್ಟ ಕೂಡಿಬರುತ್ತದೆ, ಮುಟ್ಟಿದ್ದೆಲ್ಲ ಒಳ್ಳೆಯದಾಗಿ ಮಾಡುವ ಕಾರ್ಯಗಳಲ್ಲಿ ಯಶಸ್ಸು ಕೂಡಿ ಸಂತೋಷಕರವಾದ ಜೀವನವನ್ನು ಈ ನಾಲ್ಕು ರಾಶಿಯವರು ಹೊಂದುತ್ತಾರೆ
ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544