ಇದರಿಂದ ಅಶಾಂತಿ ಅನಾರೋಗ್ಯ ನೆಲಸುತ್ತದೆ ದೇವರ ಚಿತ್ರ ಈ ಸ್ಥಳದಲ್ಲಿ ಹಾಕಬಾರದು

ಇದರಿಂದ ಅಶಾಂತಿ ಅನಾರೋಗ್ಯ ನೆಲಸುತ್ತದೆ ದೇವರ ಚಿತ್ರ ಈ ಸ್ಥಳದಲ್ಲಿ ಹಾಕಬಾರದು

ಅಮ್ಮ ವಾಸ್ತುಶಾಸ್ತ್ರದ ಪ್ರಕಾರ ಸ್ನಾನಗೃಹ ಹೇಗಿರಬೇಕು ಎಂದು ಈಗ ನಾವು ತಿಳಿದುಕೊಂಡು ಬರೋಣ ಬನ್ನಿ ಸ್ನಾನದ ಮನೆಯ ಬಾಗಿಲನ್ನು ಯಾವಾಗಲೂ ಸಹ ನಾವು ತೆರೆದಿಡಬಾರದು ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಇದು ಮನೆಯ ಒಳಗೆ ಕೆಟ್ಟ ಶಕ್ತಿಯನ್ನು ಬರಲು ಸುಲಭವಾಗಿ ಬಿಟ್ಟುಬಿಡುತ್ತದೆ ಇದು ಮನೆಯವರ ಜೀವನದ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತದೆ ಹೀಗಾಗಿ ಮನೆಯಲ್ಲಿ ಸ್ನಾನಗ್ರಹದ ಬಾಗಿಲನ್ನು ಮುಚ್ಚಿ ನೀಡುವ ಪದ್ಧತಿಯನ್ನು ಅನುಸರಿಸಬೇಕು ಸ್ನಾನದ ಬಾಗಿಲಿಗೆ ಯಾವುದೇ ಕಾರಣಕ್ಕೂ ದೇವರ ಚಿತ್ರವನ್ನು ಮತ್ತು ಪ್ರತಿಮೆಯನ್ನು ಆಗಬಾರದು

ಇದು ದೊಡ್ಡ ಶಾಂತಿಯಾಗುತ್ತದೆ ಮನೆಯಲ್ಲಿ ಅನೇಕ ತೊಂದರೆಗಳು ಪತ್ರಗಳು ಬರುತ್ತದೆ ಮತ್ತು ಮನೆಯಲ್ಲಿ ಯಾವುದೇ ಕಾರಣಕ್ಕೂ ದೇವರಕೋಣೆಯ ಪಕ್ಕದಲ್ಲಿ ಸ್ನನ ಗೃಹವನ್ನು ಇರಲೇಬಾರದು ಸ್ನಾನಗೃಹದ ಗೋಡೆಯ ಮತ್ತು ಬಾಗಿಲುಗಳಿಗೆ ದೇವರ ಚಿತ್ರವನ್ನು ಸಹ ನಟಿಸಬಾರದು ಸ್ನಾನದ ಗೃಹ ಕ್ಕೆ ಕಡ್ಡಾಯವಾಗಿ ಕಿಟಕಿಯನ್ನು ಇರಲೇಬೇಕು ಸ್ನಾನಗ್ರಹದ ಕಿಟಕಿಯನ್ನು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು ಈಶಾನ್ಯ ಮತ್ತು ಪೂರ್ವದಲ್ಲಿ ಹೆಚ್ಚು ಗಾಳಿ ಬೆಳಕು ಬರುವುದರಿಂದ ಸ್ನಾನದ ಗೃಹದಲ್ಲಿ ಬ್ಯಾಕ್ಟೀರಿಯ ಮತ್ತು ಕೀಟಾಣುಗಳು ಇರುವುದಿಲ್ಲ ಇದೇ ರೀತಿಯ ಇನ್ನೂ ಅನೇಕ ವಾಸ್ತುಶಾಸ್ತ್ರದ ಹೆಚ್ಚಿನ ಮಾಹಿತಿಗಳು ನಿಮಗೆ ಬೇಕಾದಲ್ಲಿ ನೀವು ನಮ್ಮ ಪೇಜ್ ಅನ್ನು ಸಬ್ಸ್ಕ್ರೈಬ್ ಮಾಡಿ ಮತ್ತು ಲೈಕ್ ಮಾಡಿ ಮುಂಬರುವ ಆರ್ಟಿಕಲ್ ಗಳನ್ನು ನೀವು ತಿಳಿದುಕೊಳ್ಳಬಹುದಾಗಿದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.