ಜನ ಮನ ಬಂದಂತೆ ಆಡಿಕೊಳ್ಳಲಿ, ಮೊದಲು ನಿನ್ನನ್ನು ನೀನು ನಂಬು

ಜನ ಮನ ಬಂದಂತೆ ಆಡಿಕೊಳ್ಳಲಿ, ಮೊದಲು ನಿನ್ನನ್ನು ನೀನು ನಂಬು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಮ್ಮ ಭಾಷೆಯಲ್ಲಿ ಒಂದು ಗಾದೆ ಇದೆ ನಾನು ಬೇಟೆಯಾಡಲೇ ಬೇಕಾದರೆಖಡ್ಗ ಮೃಗವನ್ನು ಬೇಟೆಯಾಡುತ್ತೇನೆ ದರೋಡೆಕೋರನು ಆಗಬೇಕಾದರೆ ರಾಜನ ಬೊಕ್ಕಸವನ್ನು ದೋಚುತ್ತೇನೆ ಬಿಕ್ಷುಕರನ್ನು ಧರೋಡೆ ಮಾಡುವುದರಿಂದ ಅಥವಾ ಇರುವೆಯನ್ನು ಬೇಟೆ ಆಡುವುದರಿಂದ ಬರುವ ಲಾಭವೇನು ನೀನು ಪ್ರೀತಿಸಲೇ ಬೇಕಾದರೆ ದೇವರನ್ನು ಪ್ರೀತಿಸು

ಸತ್ಯ ಮತ್ತು ದೇವರನ್ನು ನೋಡಲು ತೀವ್ರವಾಗಿ ಆಶಿಸಿರಿ ನೀರಿನಲ್ಲಿ ಮುಳುಗುತ್ತಿರುವ ಮನುಷ್ಯ ಗಾಳಿಗಾಗಿ ಪರದಾಡುವಂತೆ ದೇವರಿಗಾಗಿ ಕಾತರರಾಗಿ ಅವನಿಗಾಗಿ ಹಂಬಲಿಸಿ ದೇವರನ್ನು ಮಾತ್ರ ಆಶಿಸಿ ಮತ್ಯಾವುದನ್ನು ಸ್ವೀಕರಿಸಬೇಡಿ ಈ ತೋರಿಕೆಯ ಬ್ರಾಂತಿ ನಿಮ್ಮನ್ನು ಪುನಹ ಮೋಸಗೊಳಿಸದಿರಲಿ ಎಲ್ಲರಿಂದಲೂ ವಿಮುಖರಾಗಿ ನಿಮಗಾಗಿ ದೇವರನ್ನು ಮಾತ್ರ ಆರಿಸಿ ಮನಸ್ಸು ಏನು ಮಾಡುತ್ತಿದೆ ಎಂಬುದು ಗೊತ್ತಾಗುವ ತನಕ ಅದನ್ನು ನಿಗ್ರಹಿಸಲು ಸಾಧ್ಯವಿಲ್ಲ ಲಗಾಮನ್ನು ಸಡಿಲ ಬಿಡಿ ಅನೇಕ ಕೆಟ್ಟ ಆಲೋಚನೆಗಳು ಬರಬಹುದು ಇಂತಹ ವಿಷಯಗಳನ್ನು ನೀವು ಆಲೋಚಿಸುವುದು ಹೇಗೆ ಸಾಧ್ಯವಾಯಿತು ಎಂದು ನಿಮಗೆ ಆಶ್ಚರ್ಯವಾಗಬಹುದು ಆದರೆ ದಿನ ಕಳೆದಂತೆಲ್ಲ ಮನಸ್ಸಿನ ಸಂಚಲ ಸ್ವಭಾವ ಕಡಿಮೆಯಾಗುತ್ತ ಬಂದು ಕೊನೆಗೆ ಶಾಂತವಾಗುವುದು ಎಂದು ನಿಮಗೆ ವೇದ್ಯವಾಗುವುದು

ಜೀವನದಲ್ಲಿ ನಾನಿದನ್ನು ಕಂಡಿದ್ದೇನೆ ಯಾರು ತನ್ನ ವಿಷಯದಲ್ಲಿ ಅತಿ ಹೆಚ್ಚು ಎಚ್ಚರ ವಹಿಸುವನೋ ಅವನು ಹೆಜ್ಜೆ ಹೆಜ್ಜೆಗೂ ಆಪತ್ತಿಗೆ ತುತ್ತಾಗುತ್ತಲೆ ಇರುತ್ತಾನೆ ಯಾರು ತನ್ನ ಮಾನ ಮನ್ನಣೆಗಳ ಕುರಿತಾಗಿ ಅತಿ ಕಾಳಜಿ ಉಳಿಸುವನು ಅವನಿಗೆ ಯಾವಾಗಲೂ ಅವಮಾನವೇ ಕಾದಿರುತ್ತದೆ ಯಾರು ಸೋಲಿಗೆ ಅಂಜುವನು ಅವನಿಗೆ ಸದಾ ಸೋಲೆ ಸಂಭವಿಸುತ್ತಿರುತ್ತದೆ ನಾನು ಮಗುವಾಗಿದ್ದಾಗ ಯಾವುದು ನನ್ನನ್ನು ದುಃಖಿಯನ್ನಾಗಿ ಮಾಡಿತೋ ಅದು ಈಗ ನನ್ನನ್ನು ದುಕ್ಕಿಯನ್ನಾಗಿ ಮಾಡಲಾರದು ದುಃಖ ಬದಲಾಗಿದೆ ಆದ ಕಾರಣ ದೃಶ್ಯವು ಬದಲಾಗಬೇಕು ಎನ್ನುವುದು ವೇದಾಂತ ನಾವು ಬದಲಾವಣೆ ಆದರೆ ಪ್ರಪಂಚವು ಬದಲಾಗುವುದು

ಜನ ಮನ ಬಂದಂತೆ ಆಡಿಕೊಳ್ಳಲಿ ನೀನು ಮಾತ್ರ ನಿನ್ನ ನಂಬಿಕೆಯ ವಿಷಯದಲ್ಲಿ ಅಚಲನಾಗಿರು ಉಳಿದಿದ್ದೆಲ್ಲ ಆದಂತೆಯೇ, ಇಡೀ ಜಗತ್ತೇ ನಿನ್ನಡೆಗೆ ಇರುತ್ತದೆ ಜನ ಹೇಳುತ್ತಾರೆ ಇವನನ್ನು ನಂಬು ಅವನನ್ನು ನಂಬು ಎಂದು ಆದರೆ ನಾನು ಹೇಳುತ್ತೇನೆ ಮೊದಲು ನಿನ್ನನ್ನು ನೀನು ನಂಬು ನಿಜಕ್ಕೂ ಇದೇ ಉಪಾಯ ಮೊದಲು ನಿಮ್ಮಲ್ಲಿ ನಿಮಗೆ ವಿಶ್ವಾಸವಿರಲಿ ಎಲ್ಲಾ ಶಕ್ತಿಯು ನಿಮ್ಮಲ್ಲಿದೆ ಇದನ್ನು ತಿಳಿದುಕೊಳ್ಳಿ ಜಾಗ್ರತಗೊಳಿಸಿಕೊಳ್ಳಿ ನಾನು ಎಲ್ಲವನ್ನು ಮಾಡಬಲ್ಲೆ ಎಂದು ಹೇಳಿಕೊಳ್ಳಿ ಅಸಂಖ್ಯಾತ ಜನನ ಸ್ವರ್ಗ ಮತ್ತು ನರಕಗಳ ಮೂಲಕ ನಾವು ಇಲ್ಲಿ ಕಲಿಯಬೇಕಾಗಿರುವ ಮಹತ್ತರವಾದ ಪಾಠವೇ ಆತ್ಮವನ್ನು ಹೊರತು ನಾವು ಕೇಳಬೇಕಾಗಿರುವ ಮತ್ತು ಆಸೆಪಡಬೇಕಾಗಿರುವ ವಸ್ತು ಯಾವುದು ಇಲ್ಲವೆಂದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.