ಜೀವನದಲ್ಲಿ ಸೋತಾಗ ಒಮ್ಮೆ ಈ ಮಾತುಗಳನ್ನು ಕೇಳಲೇಬೇಕು! ಮನದ ಸಾವಿರ ನೋವಿಗೆ ಮಾತುಗಳೇ ಮದ್ದು

Recent Posts

ಜೀವನದಲ್ಲಿ ಸೋತಾಗ ಒಮ್ಮೆ ಈ ಮಾತುಗಳನ್ನು ಕೇಳಲೇಬೇಕು! ಮನದ ಸಾವಿರ ನೋವಿಗೆ ಮಾತುಗಳೇ ಮದ್ದು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಎಲ್ಲರನ್ನೂ ಪ್ರೀತಿಸಿ ಕೆಲವರನ್ನು ಮಾತ್ರ ನಂಬಿ ಪ್ರಪಂಚದಲ್ಲಿ ಎಲ್ಲವೂ ಸತ್ಯ ಆದರೆ ಎಲ್ಲರೂ ಸತ್ಯವಂತರಲ್ಲ ಸಂಬಂಧ ಕಡಿದು ಹೋದರು ಸಹ ನಿಜವನ್ನೇ ಹೇಳಿ ಸುಳ್ಳು ಹೇಳಿ ನಂಬಿಕೆಯನ್ನು ಮಾತ್ರ ಕಳೆದುಕೊಳ್ಳಬೇಡಿ ಯಾಕೆಂದರೆ ತುಂಡಾದ ಸಂಬಂಧ ಎಂದಾದರೂ ತಿರುಗಿ ಒಂದಾಗಬಹುದು ಆದರೆ ಕಳೆದು ಹೋದ ನಂಬಿಕೆ ಹಿಂತಿರುಗಿ ಬರುವುದಿಲ್ಲ ನಗುತಿರು ಯಾಕಂದರೆ ಇಲ್ಲಿ ನಿನ್ನ ಭಾವನೆಯ ಕಣ್ಣೀರಿಗೆ ಯಾರು ಬೆಲೆ ಕೊಡುವುದಿಲ್ಲ ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ಗುಣವಿರುತ್ತದೆಯೋ

ಆ ವ್ಯಕ್ತಿ ತನಗೆ ಅರಿವಿಲ್ಲದಂತೆ ಬಹು ಎತ್ತರಕ್ಕೆ ಬೆಳೆಯುತ್ತಾನೆ ಭಯವನ್ನು ಒಮ್ಮೆಯೂ ಎದುರಿಸದೆ ಹೋದರೆ ಜೀವನವಿಡಿ ಓಡುತ್ತಲೇ ಇರಬೇಕಾಗುತ್ತದೆ ಜಗತ್ತಿನ ಅತಿ ದೊಡ್ಡ ಪ್ರಾರ್ಥನೆ ಎಂದರೆ ತಾಳ್ಮೆ ಕೊಳಕಾದ ಮನಸ್ಸುಗಳಿಗಿಂತ ಕೊಳಕಾದ ಕೈಗಳೇ ಎಷ್ಟೋ ಶ್ರೇಷ್ಠ ಆಡದೆ ಉಳಿದ ಮಾತು ಹೇಳದೆ ಉಳಿದ ನೆನಪು ಕೇಳದೆ ಇರುವ ಸತ್ಯ ಯಾವತ್ತು ಇವೆಲ್ಲ ಮನಸ್ಸಿಗೆ ನೆಮ್ಮದಿಯನ್ನು ಕೊಡುವುದಿಲ್ಲ ಮನಶಾಂತಿಗಾಗಿ ಎಲ್ಲವನ್ನು ತ್ಯಜಿಸಿದ ಬುದ್ಧ ಅಂದು, ದುಡ್ಡಿಗಾಗಿ ಸಂಬಂಧವನ್ನು ತ್ಯಜಿಸುವ ಜನ ಇಂದು. ವೇದಗಳನ್ನು ಓದಿದವರು ದೊಡ್ಡವರಲ್ಲ ಜನರ ವೇದನೆಗಳನ್ನು ಅರ್ಥೈಸಿಕೊಂಡವರು ದೊಡ್ಡವರು ನೀವು ಬದಲಾಗುವವರೆಗೂ ಜಗತ್ತು ಬದಲಾಗುವುದಿಲ್ಲ

ನೀವು ಬದಲಾದ ಮೇಲೆ ಜಗತ್ತನ್ನು ಬದಲಾಯಿಸುವ ಅವಶ್ಯಕತೆ ಇಲ್ಲ ಮನುಷ್ಯ ಮುಹೂರ್ತವಿಲ್ಲದೆ ಹುಟ್ಟುತ್ತಾನೆ ಮೂರ್ತವಿಲ್ಲದೆ ಸಾಯುತ್ತಾನೆ ಇಡೀ ಜೀವನವನ್ನು ಶುಭಮೂರ್ತದ ಹುಡುಕಾಟದಲ್ಲಿ ಕಳೆಯುತ್ತಾನೆ ನೋಡಿರುವುದನ್ನು ನೋಡಿದಂತೆ ಹೇಳುವವರು ಸಾಕಷ್ಟು ಜನ ಸಿಕ್ಕುತ್ತಾರೆ ಆದರೆ ಮಾಡಿದ್ದನ್ನು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವವರು ಸಿಗುವುದು ತುಂಬಾ ವಿರಳ ಜಾತಕ ನೋಡಿ ನಿನ್ನ ಭವಿಷ್ಯವನ್ನು ನಿರ್ಧರಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ನೀನು ಮನಸು ಮಾಡಿದರೆ ನಿನ್ನ ಭವಿಷ್ಯವನ್ನು ನೀನೆ ಬರೆದುಕೊಳ್ಳುವೆ ಬೇರೆಯವರನ್ನು ಟೀಕಿಸುವುದು ಬಹಳ ಸುಲಭ ಬಾಣ ತನ್ನತ್ತ ತಿರುಗಿದಾಗಲೇ

ಅದರ ಬಿಸಿ ಅರಿವಾಗುವುದು ರೂಪವಂತನು ಕುರೂಪಿಯಾಗಿ ಬಿಡುತ್ತಾನೆ ಯಾವುದು ಶಾಶ್ವತವಲ್ಲ ಯಾರಿಗೆ ಯಾರು ಶಾಶ್ವತವಲ್ಲ ಶಾಶ್ವತ ವೆಂದರೆ ಅದು ನೆನಪು ಮಾತ್ರ ಮೂರ್ಖರೊಂದಿಗೆ ವಾದಿಸುವುದು ಕೆನ್ನೆಯ ಮೇಲೆ ಕುಳಿತ ಸೊಳ್ಳೆಯನ್ನು ಸಾಯಿಸುವಂತೆ ಸೊಳ್ಳೆ ಸತ್ತರೂ ಸಾಯದಿದ್ದರೂ ನಮ್ಮ ಕೆನ್ನೆಗೆ ನಾವೇ ಒಡೆದುಕೊಳ್ಳುತ್ತೇವೆ ನಮ್ಮಲ್ಲಿ ಸಹನೆ ಇದ್ದರೆ ಸಮಯ ಕೂಡ ಸಹಾಯ ಮಾಡುತ್ತದೆ ಆದರೆ ಸಹನೆ ಇಲ್ಲದಿದ್ದರೆ ಸಮಯವೇ ಸಂಕಷ್ಟಗಳನ್ನು ರವಾನಿಸುತ್ತದೆ ಸುಳ್ಳಿನ ಕಡೆ ಜನ ಇದ್ದರೆ ಸತ್ಯದ ಕಡೆ ದೇವರು ಇರುತ್ತಾನೆ

ಒಳ್ಳೆಯ ಜನರನ್ನು ಪರೀಕ್ಷೆ ಮಾಡಬೇಡಿ ಏಕೆಂದರೆ ಅವರಿಗೆ ನೋವಾದರೆ ಮಾತಿಗೆ ಮಾತು ಕೊಡಲ್ಲ ಬದಲಾಗಿ ನಿಮ್ಮ ಜೀವನದಿಂದ ದೂರವಾಗುತ್ತಾರೆ ನಮ್ಮನ್ನು ಭಾರವೆಂದು ಕೊಂಡವರ ಜೊತೆಗೆ ಬಲವಂತವಾಗಿ ಬದುಕುವುದಕ್ಕಿಂತ ದೂರವಾಗಿ ನಿಂತು ಹರಸುವುದೇ ಒಳಿತು ಸ್ನೇಹವೇ ಆಗಲಿ ಸಂಬಂಧವೇ ಆಗಲಿ ಅದು ಅವರಿಗೆ ಉಸಿರು ಅನಿಸಬೇಕೆ ಹೊರತು ಉಸಿರುಗಟ್ಟಿಸುವಂತಾಗಬಾರದು

ದಾನ ಮಾಡುವ ಮುನ್ನ ನೂರು ಬಾರಿ ಯೋಚಿಸು ಯೋಗ್ಯರಿಗೆ ದಾನ ಮಾಡಿದೆಯೋ ಅಥವಾ ಅಯೋಗ್ಯರಿಗೆ ದಾನ ಮಾಡಿದೆಯೋ ಯಾಕೆಂದರೆ ಅದರ ಪ್ರತಿಫಲವನ್ನು ನೀನೆ ಅನುಭವಿಸಬೇಕು ಜೀವನದಲ್ಲಿ ಹಿನ್ನಡೆಯಾದಾಗ ನಿರಾಸೆಗೆ ಒಳಗಾಗುವುದು ಬೇಡ ಯಾಕೆಂದರೆ ಬಿಲ್ಲಿನಿಂದ ಬಾಣ ಬಿಡಬೇಕಾದರೆ ಅದನ್ನು ಹಿಂದಕ್ಕೆ ಎಳೆದೆ ಬಿಡಬೇಕು ಇಲ್ಲವಾದಲ್ಲಿ ಬಾಣ ಗುರಿ ಮುಟ್ಟುವುದಿಲ್ಲ ಉದಯಿಸುತ್ತಿರುವ ಸೂರ್ಯ

ಮತ್ತು ಓಡುವ ಕುದುರೆಯ ಫೋಟೋ ಹಾಕಿದರೆ ಯಶಸ್ಸು ಸಿಗುವುದಿಲ್ಲ ಯಶಸ್ಸು ಕಾಣಬೇಕಾದರೆ ಸೂರ್ಯನಿಗಿಂತ ಮೊದಲು ಎದ್ದು ಕುದುರೆಯ ತರ ಓಡಬೇಕು ದುಡಿಬೇಕು ಚಿಂತಿಸಬೇಡ ಮನುಜ ಈ ಭೂಮಿಯ ಮೇಲೆ ಜನ ನಿನ್ನ ತಪ್ಪುಗಳನ್ನು ಲೆಕ್ಕ ಹಾಕಿದರೆ ಮೇಲಿರುವ ಭಗವಂತನು ನಿನ್ನ ಒಳ್ಳೆಯದನ್ನೇ ಲೆಕ್ಕ ಹಾಕುತ್ತಾನೆ ಕೇವಲ ದೇವರನ್ನು ಪೂಜಿಸುವುದರಿಂದ ಪುಣ್ಯ ಬರುವುದಿಲ್ಲ ಒಳ್ಳೆಯ ಬುದ್ಧಿ, ಒಳ್ಳೆಯ ವರ್ತನೆ, ಒಳ್ಳೆಯ ಮಾತು, ಒಳ್ಳೆಯ ಸಂಸ್ಕಾರ, ಒಳ್ಳೆಯ ಯೋಚನೆ, ಒಳ್ಳೆಯ ಕೆಲಸ, ಕರುಣೆ, ಅಹಿಂ,ಸೆ ನಿಸ್ವಾರ್ಥ ಭಾವದಿಂದ ಸೇವೆ ಮಾಡಿದರೆ ಪುಣ್ಯ ಲಭಿಸುತ್ತದೆ ಮುಂಬರುವ ಜನ್ಮಕ್ಕೆ

ಈ ಜನ್ಮವೇ ಬುನಾದಿ ಆಗಿರುತ್ತದೆ ಕಷ್ಟವೆಂದು ಕೈಚಾಚ ಬೇಡ ಕಷ್ಟವೆಂದು ಹೇಳಿಕೊಳ್ಳಬೇಡ ನೋಡಿ ನಗುವವರೇ ಹೊರತು ಸಹಾಯಕ್ಕೆ ಯಾರು ಬರುವುದಿಲ್ಲ ನಿನ್ನಿಷ್ಟದಂತೆ ಬದುಕು ಕಷ್ಟವಾದರೂ ಆಕಾಶ ಎಷ್ಟೇ ವಿಸ್ತಾರವಾಗಿದ್ದರೂ ನಕ್ಷತ್ರಕ್ಕೆ ಬೆಲೆ ಜಾಸ್ತಿ ಹಾಗೆ ಮನುಷ್ಯ ಎಷ್ಟೇ ಸಿರಿವಂತನಾಗಿದ್ದರೂ ಗುಣಕ್ಕೆ ಬೆಲೆ ಜಾಸ್ತಿ ಅವಮಾನ ತಪ್ಪಾಗಬಹುದು ಆದರೆ ಅನುಭವ ಎಂದಿಗೂ ತಪ್ಪಾಗಲಾರದು ಯಾಕೆಂದರೆ ಅವಮಾನ ಮನಸ್ಸಿನ ಕಲ್ಪನೆ ಅನುಭವ ಜೀವನದ ಸತ್ಯ ಘಟನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *