ಮನಸ್ಸನ್ನು ನೋಯಿಸಬೇಡಿ ಗುರುವಿನ ಕಥೆ ಕೇಳಿ

ಮನಸ್ಸನ್ನು ನೋಯಿಸಬೇಡಿ ಗುರುವಿನ ಕಥೆ ಕೇಳಿ

ಒಮ್ಮೆ ಗುರುಗಳು ತನ್ನ ಶಿಷ್ಯರೊಂದಿಗೆ ಉತ್ತರ ಭಾರತದ ಕಡೆ ಪ್ರಯಾಣಿಸುತ್ತಿದ್ದರು ದಾರಿಯಲ್ಲಿ ಒಬ್ಬ ರೈತ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗುರುಗಳು ತನ್ನ ಶಿಷ್ಯರುರೊಂದಿಗೆ ಆ ರೈತನ ಬಳಿ ಹೋಗಿ ನೀರು ಕುಡಿದು ಅಲ್ಲಿ ಮಂಟಪದಲ್ಲಿ ಕುಳಿತರು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು ಆಗ ರೈತ ಒಂದು ಚೀಲದಲ್ಲಿ ದ್ರಾಕ್ಷಿಯನ್ನು ತಂದು ಗುರುಗಳಿಗೆ ಕೊಟ್ಟ ಮಹಾತ್ಮರೆ ಇದನ್ನು ನಿಮಗಾಗಿ ತಂದಿದ್ದೇನೆ ದಯವಿಟ್ಟು ಸ್ವೀಕರಿಸಿ ಎಂದು ಹೇಳಿ ಅಲ್ಲಿಯೇ ನಿಂತುಕೊಂಡ ಗುರುಗಳು ಹಣ್ಣಿನ ಗೊಂಚಲಿನಿಂದ ಒಂದು ಹಣ್ಣನ್ನು ತೆಗೆದು ತಿಂದರು ಮುಖದಲ್ಲಿ ಮಂದಹಾಸ ಬೀರುತ್ತಾ ಮತ್ತೆರಡು ಹಣ್ಣುಗಳನ್ನು ತಿಂದರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸಂತಸದಿಂದ ಅವನೆಡೆಗೆ ನೋಡಿದರು ಗುರುಗಳು ಸಂತೋಷದಿಂದ ಹಣ್ಣುಗಳನ್ನು ತಿನ್ನುತ್ತಿರುವುದನ್ನು ಕಂಡು ಆ ರೈತನಿಗೂ ಬಹಳ ಸಂತೋಷವಾಯಿತು ಎಲ್ಲಾ ಹಣ್ಣುಗಳನ್ನು ಒಬ್ಬರೇ ತಿಂದು ತೃಪ್ತಿಯ ನೋಟವನ್ನು ಬೀರಿದಾಗ ಇನ್ನು ಸಂತೋಷಗೊಂಡ ರೈತ ಗುರುಗಳೇ ಬಡವನಾದ ನಾನು ಇನ್ನೇನು ತಾನೇ ಕೊಡಲು ಸಾಧ್ಯ ನಾನು ನಿಮಗೆ ಅರ್ಪಿಸಿದ ಹಣ್ಣುಗಳನ್ನು ತಿಂದು ತೃಪ್ತರಾಗಿರಲ್ಲ ನಿಜಕ್ಕೂ ನನ್ನ ಜನ್ಮ ಸಾರ್ಥಕವಾಯಿತು ಎಂದು ಹೇಳಿ ಅವರಿಗೆ ನಮಸ್ಕರಿಸಿ ಅಲ್ಲಿಂದ ಹೊರಟು ಹೋದ

ಆ ರೈತ ಹೋದ ಮೇಲೆ ಇದನ್ನೆಲ್ಲ ಗಮನಿಸುತ್ತಿದ್ದ ಶಿಷ್ಯರಿಗೆ ಎಲ್ಲಾ ಹಣ್ಣುಗಳನ್ನು ಒಬ್ಬರೇ ತಿಂದ ಗುರುಗಳ ಬಗ್ಗೆ ಅಚ್ಚರಿಯಾಯಿತು ಗುರುಗಳು ಎಂದು ಹೀಗೆ ಮಾಡಿರಲಿಲ್ಲ ಈ ಬಾರಿ ಏಕೆ ಮಾಡಿದರು ಎಂದು ಒಬ್ಬ ಶಿಷ್ಯ ಹೇಳಿದ ಬಹುಷಃ ಈ ಹಣ್ಣುಗಳು ತುಂಬಾ ಸಿಹಿಯಾಗಿರಬೇಕು ಆ ಕಾರಣಕ್ಕೆ ಗುರುಗಳು ಒಬ್ಬರೇ ತಿಂದಿದ್ದಾರೆ ಎಂದ ಮತ್ತೊಬ್ಬ ಶಿಷ್ಯ ಸುಮ್ಮನೆ ನಾವೇ ಏನೇನೋ ಅಂದುಕೊಳ್ಳುವುದು ಸರಿಯಲ್ಲ ಈ ಬಗ್ಗೆ ನಾವು ಗುರುಗಳನ್ನು ಕೇಳೋಣ ಎಂದ ಇನ್ನೊಬ್ಬ ಶಿಷ್ಯ ಗುರುಗಳೇ ನಮ್ಮಲ್ಲಿ ಯಾರೊಬ್ಬರಿಗೂ ಒಂದು ಹಣ್ಣನ್ನು ಕೊಡದೆ ತಾವೊಬ್ಬರೆ ಎಲ್ಲಾ ಹಣ್ಣುಗಳನ್ನು ತಿಂದಿರಲ್ಲ ಏಕೆ ಎಂದು ಶಿಷ್ಯರು ಕೇಳಿದರು

ಆಗ ಗುರುಗಳು ಮುಗುಳ್ನಗುತ್ತಾ ಹೌದು ನಿಮಗೆ ಯಾರಿಗೂ ಕೊಡದೆ ಎಲ್ಲಾ ಹಣ್ಣುಗಳನ್ನು ನಾನೊಬ್ಬನೇ ತಿಂದೆ ಏಕೆಂದರೆ ಈ ಹಣ್ಣುಗಳು ಬಹಳ ಹುಳಿಯಾಗಿದ್ದವು ನಾನು ನಿಮಗೆ ಕೊಟ್ಟಿದ್ದರೆ ನೀವು ಈ ಹಣ್ಣುಗಳನ್ನು ತಿಂದು ಮುಖ ಕಿವಿ ಚುಚ್ಚಿದಿದ್ದೀರಿ ಇಲ್ಲವೇ ಎಷ್ಟು ಹುಳಿ ಇದೆ ಎಂದು ತಿನ್ನದೇ ಹಾಗೆ ಬಿಟ್ಟುಬಿಡುತ್ತಿದ್ದೀರಿ ಇದನ್ನು ಕಂಡು ಆ ರೈತನಿಗೆ ಬೇಸರವಾಗುತ್ತಿತ್ತು ಅಯ್ಯೋ ಎಂತಹ ಹಣ್ಣುಗಳನ್ನು ತಂದುಕೊಟ್ಟೆ ಎಂದು ಸಂಕಟ ಪಡುತ್ತಿದ್ದ ಹಾಗಾಗಬಾರದು

ಅವನ ಮನಸ್ಸಿಗೆ ನೋವುಂಟು ಆಗಬಾರದು ಎಂಬ ಉದ್ದೇಶದಿಂದ ಬಹಳ ಪ್ರೀತಿಯಿಂದ ತಂದು ಕೊಟ್ಟ ಹಣ್ಣುಗಳನ್ನು ಹುಳಿಯಾಗಿದ್ದರು ಸಹ ಸಿಹಿ ಎಂದು ಭಾವಿಸಿ ನಾನೊಬ್ಬನೇ ತಿಂದೆ ಇದನ್ನು ಕಂಡು ಅವನಿಗೆ ಸಂತೋಷ ಆಯಿತು ಅವನನ್ನು ಕಂಡು ನನಗೂ ಸಂತೋಷ ಆಯ್ತು ಇತರರ ಮನಸ್ಸಿಗೆ ನೋವನ್ನು ಉಂಟುಮಾಡುವುದಕ್ಕಿಂತ ಸಂತಸವನ್ನು ಉಂಟುಮಾಡುವುದು ಒಳ್ಳೆಯದಲ್ಲವೇ ಇನ್ನೊಬ್ಬರ ಸಂತಸದಲ್ಲಿ ನಮ್ಮ ಸಂತಸವನ್ನು ಕಂಡುಕೊಳ್ಳುವುದು ಇನ್ನೂ ಒಳಿತಲ್ಲವೇ ಎಂದರು ಗುರುಗಳು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
Leave A Reply

Your email address will not be published.