ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಇತ್ತೀಚಿಗೆ ಹಿರಿಯರು ಕಿರಿಯರು ಎನ್ನದೆ ಕಣ್ಣಿನ ಸಮಸ್ಯೆ ಪ್ರತಿಯೊಬ್ಬರಿಗೂ ಕಾಡುತ್ತಿವೆ ಪ್ರಧಾನವಾಗಿ ನಮ್ಮ ಆಹಾರದ ವಿಷಯದಲ್ಲಿ ಪೋಷಕಾಂಶಗಳ ಲೋಪದಿಂದಾಗಿ ಹಾಗೆಯೆ ಅತ್ಯಧಿಕವಾದ ಇನ್ಫೆಕ್ಷನ್ಗಳ ಕಾರಣದಿಂದಾಗಿ ಒತ್ತಡದಿಂದಾಗಿ ನಾವು ಪ್ರಮುಖವಾಗಿ ಕಣ್ಣಿನ ಸಮಸ್ಯೆಗಳನ್ನು ಕಾಣುತ್ತಿದ್ದೇವೆ
ಅಂದರೆ ಅತಿ ಕಿರಿವಯಸ್ಸಿನಲ್ಲಿ ಕಣ್ಣು ಮಂಜಾಗಿ ಕಾಣಿಸುವುದು ಅಥವಾ ದೃಷ್ಟಿ ಲೋಪ ಉಂಟಾಗಬಹುದು ಇನ್ನು ನಾವು ಸರಿಯಾದ ರೀತಿಯಲ್ಲಿ ಆಹಾರ ಸೇವನೆ ಮಾಡಿಕೊಂಡು ಪೋಷಕಾಂಶಗಳನ್ನು ತೆಗೆದುಕೊಂಡಾಗ ಮಾತ್ರ ಕಣ್ಣಿನ ಆರೋಗ್ಯ ಸುರಕ್ಷಿತವಾಗಿರುತ್ತದೆ ಇಡೀ ಅಂದವಾದ ಪ್ರಪಂಚವನ್ನು ನೋಡಬಹುದು.
ಆದ್ದರಿಂದ ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ವಿಟಮಿನ್ ಮಿನರಲ್ಸ್ ಹೆಚ್ಚಾಗಿರುವಂತಹ ಐರನ್ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು ಹಾಗೆ ಹಸಿರು ಸೊಪ್ಪುಗಳಲ್ಲಿ ಹೆಸರಾಗಿರುವುದು ಪಾಲಕ್ ಹೌದು ಪಾಲಕ್ ಸೊಪ್ಪನ್ನು ಪ್ರತಿನಿತ್ಯ ನಾವು ಆಹಾರದಲ್ಲಿ ಅಳವಡಿಸಿಕೊಳ್ಳುವುದರಿಂದ ಇದು ಕಣ್ಣಿಗೆ ಹೆಚ್ಚಿನ ಆರೈಕೆಯನ್ನು ಮಾಡುತ್ತದೆ ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿರುವುದರಿಂದ ಇದು ಕಣ್ಣಿನ ರೆಟಿನ ಭಾಗವನ್ನು ಹೆಚ್ಚಾಗಿ ಆರೈಕೆ ಮಾಡುತ್ತದೆ.
ಇದರಿಂದ ಕಣ್ಣು ದೃಷ್ಟಿದೋಷವಾಗದಂತೆ ತಡೆಗಟ್ಟಬಹುದು ಇನ್ನು ಮುಖ್ಯವಾಗಿ ತರಕಾರಿಗಳಲ್ಲಿ ಒಂದಾದ ತರಕಾರಿ ಕ್ಯಾರೆಟ್, ಕ್ಯಾರೆಟ್ ಸೇವನೆಯಿಂದ ಕಣ್ಣಿನ ಆರೋಗ್ಯವನ್ನು ದ್ವಿಗುಣಗೊಳಿಸಿಕೊಳ್ಳಬಹುದು ಅಷ್ಟೇ ಅಲ್ಲದೆ ದೃಷ್ಟಿಯನ್ನು ಇನ್ನಷ್ಟು ಸ್ಪಷ್ಟವಾಗಿ ನೋಡಬಹುದು ಅಷ್ಟೇ ಅಲ್ಲದೆ ದೃಷ್ಟಿಗೆ ಸಂಬಂಧಿಸಿದಂತಹ ಸಮಸ್ಯೆಗಳನ್ನು ಕ್ಯಾರೆಟ್ ಸೇವನೆಯಿಂದ ನಿವಾರಿಸಿಕೊಳ್ಳಬಹುದು .
ಇದು ದೃಷ್ಟಿ ಲೋಪವನ್ನು ನಿವಾರಿಸಿ ಆರೋಗ್ಯವಂತವಾದ ದೃಷ್ಟಿಯನ್ನು ಕಣ್ಣುಗಳಿಗೆ ನೀಡುತ್ತದೆ ಇದು ವಿಟಮಿನ್ ಇ ಎನ್ನುವ ಖನಿಜಾಂಶವನ್ನು ಹೆಚ್ಚು ಹೊಂದಿರುವುದರಿಂದ ಇದನ್ನು ಮೇಲಿಂದ ಮೇಲೆ ಸೇವಿಸುತ್ತಿರಬೇಕು ಇನ್ನು ಮುಖ್ಯವಾಗಿ ಕಣ್ಣಿನ ಇನ್ಫೆಕ್ಷನ್ ನಿಂದ ನಾವು ಕಾಪಾಡಿಕೊಳ್ಳಬೇಕು ಎಂದರೆ ಕಣ್ಣಿಗೆ ಬೀಟಾ ಕ್ಯಾಕಿರೋಟಿನ್ ಅತಿ ಅಗತ್ಯ ಅಂತಹ ಪದಾರ್ಥಗಳಿರುವ ತರಕಾರಿಗಳನ್ನು ಪೋಷಕಾಂಶಗಳುಳ್ಳ ಹಣ್ಣುಗಳನ್ನು ತಪ್ಪದೆ ಸೇವಿಸಬೇಕು.
ಇನ್ನು ಬ್ಲೂ ಬೆರ್ರಿ, ಬ್ಲೂ ಬೆರ್ರೀಸ್ ನಲ್ಲಿ ವಿಟಮಿನ್ ಎ ಹಾಗೂ ವಿಟಮಿನ್ ಇ ಅಧಿಕೃತವಾಗಿರುವುದರಿಂದ ಇವುಗಳನ್ನು ಸೇವಿಸುವುದರಿಂದ ನಮ್ಮ ಕಣ್ಣಿನ ಒಳಗಡೆ ಇರುವ ಕಪ್ಪಾದ ಕಣ್ಣನ್ನು ರಕ್ಷಿಸಿಕೊಳ್ಳಬಹುದು ಹಾಗೆಯೇ ಗೆಣಸು, ಗೆಣಸಿನಲ್ಲಿ ವಿಟಮಿನ್ ಎ ಸಮೃದ್ಧವಾಗಿರುವುದರಿಂದ ಗೆಣಸನ್ನು ಹೆಚ್ಚಾಗಿ ಸೇವಿಸುವುದರಿಂದ ನಾವು ನಮ್ಮ ಕಣ್ಣಿನ ದೃಷ್ಟಿಯನ್ನು ಆರೈಕೆ ಮಾಡಿಕೊಳ್ಳಬಹುದು ಇನ್ನು ಡ್ರೈ ಫ್ರೂಟ್ಸ್ಗಳಲ್ಲಿ ಒಂದಾದ ಅಕ್ರೋಟ್ ಅನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು,
ಹಾಗೂ ಕಣ್ಣಿನ ದೃಷ್ಟಿಗು ಇದು ಒಳ್ಳೆಯದು ಇದರಲ್ಲಿ ಬೀಟ ಕೆರೋಟಿನ್ ಅತಿಯಾಗಿರುವುದರಿಂದ ಇದು ಕಣ್ಣಿನ ದೃಷ್ಟಿಯನ್ನು ಸುದಾರಿಯಿಸುತ್ತದೆ ಇನ್ನು ಅವಕಾಡೊ ಇದು ಕಣ್ಣಿನಲ್ಲಿ ಏರ್ಪಡುವ ಕಪ್ಪು ಮಚ್ಚೆಗಳನ್ನು ನಿವಾರಿಸುತ್ತದೆ ಇದರಲ್ಲಿರುವ ವಿಟಮಿನ್ ಎ ವಿಟಮಿನ್ ಇ ಬೀಟಾ ಕೆರೋಟಿನ್ ಹಾಗೂ ವಿಟಮಿನ್ ಸಿ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.
ಇನ್ನು ಗ್ರಾಕೋಲಿ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಇದು ಪವರ್ಫುಲ್ ಆಂಟಿ ಆಕ್ಸಿಡೆಂಟ್ ನಂತೆ ವರ್ತಿಸಿ ಕಣ್ಣಿನ ದೃಷ್ಟಿಯನ್ನು ಆರೈಕೆ ಮಾಡುತ್ತದೆ ಇನ್ನು ಸ್ಟ್ರಾಬೆರಿ ಇದು ಕಣ್ಣಿನಲ್ಲಿರುವಂತಹ ತೇವಾಂಶವನ್ನು ವೃದ್ಧಿಗೊಳಿಸಿ ಕಣ್ಣಿನ ಸಮಸ್ಯೆಯನ್ನು ನಿವಾರಿಸುತ್ತದೆ ಇನ್ನು ಮೀನುಗಳು, ಮೀನನ್ನು ಸೇವಿಸುವುದರಿಂದ ಕಣ್ಣು ಡ್ಯಾಮೇಜ್ ಆಗದಂತೆ ಕಾಪಾಡಿಕೊಳ್ಳಬಹುದು ಇದು ಕಣ್ಣಿನಲ್ಲಿ ಏರ್ಪಡುವ ಕಪ್ಪು ಮಚ್ಚೆಗಳನ್ನು ನಿವಾರಿಸುತ್ತದೆ ಈ ಆಹಾರಗಳು ಹೀಗಾಗಿ ಪ್ರತಿನಿತ್ಯ ನಾವು ಸೇವಿಸುವ ಆಹಾರದಲ್ಲಿ ಇವುಗಳನ್ನು ಅಳವಡಿಸಿಕೊಂಡರೆ ನಮ್ಮ ದೇಹದ ಆರೋಗ್ಯ ಚೆನ್ನಾಗಿರುತ್ತದೆ ಹಾಗೂ ಕಣ್ಣಿನ ಆರೋಗ್ಯವು ಕೂಡ ಚೆನ್ನಾಗಿರುತ್ತೆ ನಾವು ಈ ಅಂದವಾದ ಪ್ರಪಂಚವನ್ನು ನೋಡಲು ಸಹಾಯವಾಗುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544