ಪೂಜೆಗೆ ಯಾವ ತೆಂಗಿನಕಾಯಿ ಬಳಸಬೇಕು? ಪೂಜೆಯಲ್ಲಿ ತೆಂಗಿನಕಾಯಿ ಮಹತ್ವ

Featured Article

ನಮಸ್ಕಾರ ಸ್ನೇಹಿತರೇ, ಪೂಜೆಗೆ ಯಾವ ತೆಂಗಿನಕಾಯಿಯನ್ನು ಬಳಸಬೇಕು ಹಾಗೆ ಪೂಜೆಯಲ್ಲಿ ಬಳಸುವ ತೆಂಗಿನ ಕಾಯಿಯ ಮಹತ್ವವೇನು ಅನ್ನೋದನ್ನ ಇವತ್ತು ತಿಳಿಸಿಕೊಡುತ್ತೇನೆ ನಾವು ದೇವಸ್ಥಾನಕ್ಕೆ ಪೂಜೆಗೆ ಅಂತ ಹೋಗ್ಬೇಕಾದ್ರೆ ಹಣ್ಣು ಕಾಯಿಯನ್ನು ತಗೊಂಡು ಹೋಗಿ ಪೂಜೆಯನ್ನು ಮಾಡಿಸಿಕೊಂಡು ಬರ್ತೀವಿ.

ಹಣ್ಣು ಕಾಯಿ ಅಂದರೆ ಅದರಲ್ಲಿ ತೆಂಗಿನಕಾಯಿ ಬಾಳೆಹಣ್ಣು ಅರಿಶಿಣ ಕುಂಕುಮ ಕರ್ಪೂರ ವೀಳ್ಯದೆಲೆ ಹೂವು ಹೀಗೆ ದೇವರಿಗೆ ಅನೇಕ ಮಂಗಳಕರ ವಸ್ತುಗಳನ್ನು ಪೂಜೆಗೆ ಅಂತ ತೆಗೆದುಕೊಂಡು ಹೋಗಿ ನಾವು ಪೂಜೆಯನ್ನು ಮಾಡಿಸಿಕೊಂಡು ಬರ್ತೀವಿ ಆದರೆ ಪೂಜೆಗೆ ಹೋಗಬೇಕಾದರೆ ಬೇರೆ ಯಾವುದೇ ಒಂದು ವಸ್ತು ಇಲ್ಲ ಅಂದರು ನಡೆಯುತ್ತದೆ ಆದರೆ ಹಣ್ಣುಗಾಯಿ ಅಂದಮೇಲೆ ತೆಂಗಿನಕಾಯಿ ಇರಲೇಬೇಕು ತೆಂಗಿನಕಾಯಿ ಇಲ್ಲದಿದ್ದರೆ ಅದು ಹಣ್ಣು ಕಾಯಿ ಅಂತ ಅನ್ನಿಸಿಕೊಳ್ಳದೆ ಇಲ್ಲ .

ಜೊತೆಗೆ ನಾವು ಮನೆಯಲ್ಲಿ ಪೂಜೆ ಮಾಡಬೇಕಾದರೆ ಮೊದಲೇ ಒಂದು ತೆಂಗಿನ ಕಾಯಿಯನ್ನು ಇಟ್ಟು ಸಂಕಲ್ಪವನ್ನು ಮಾಡಿಕೊಂಡು ಆನಂತರ ತೆಂಗಿನಕಾಯಿಯನ್ನು ಹೊಡೆದು ಅದರಿಂದ ಬರುವಂತ ತೀರ್ಥವನ್ನು ಮನೆಗೆಲ್ಲ ಪ್ರೋಕ್ಷಣೆ ಮಾಡ್ತೀವಿ ಪೂಜೆಗೆ ಯಾವ ತೆಂಗಿನಕಾಯಿಯನ್ನು ಬಳಸಬೇಕು ಅಂದರೆ ತೆಂಗಿನಕಾಯಿಯಲ್ಲಿ ಎಳನೀರು ಇರುವಂತಹ ತೆಂಗಿನಕಾಯಿಯನ್ನು ಬಳಸಬೇಕು ,

ಯಾಕೆಂದರೆ ನಾವು ಪೂಜೆ ಮಾಡಿದ ನಂತರ ಎಳನೀರನ್ನು ತೀರ್ಥವಾಗಿ ಬಳಸುತ್ತೇವೆ ಆದ್ದರಿಂದ ಪೂಜೆ ಮಾಡುವಂತ ತೆಂಗಿನಕಾಯಿಯಲ್ಲಿ ಎಳನೀರು ಇರಬೇಕು ಕಳಸಕ್ಕೂ ಕೂಡ ನೀವು ಮನೆಯಲ್ಲಿ ತೆಂಗಿನಕಾಯಿ ಇಡಬೇಕಾದರೆ ಆ ತೆಂಗಿನಕಾಯಿಯಲ್ಲಿ ನೀರಿರುವಂತ ತೆಂಗಿನಕಾಯಿಯನ್ನು ನೋಡಿ ನೀವು ಕಳಸಕ್ಕೆ ಇಡಬೇಕು ಹಾಗೆ ಜುಟ್ಟು ಇರುವಂತ ತೆಂಗಿನ ಕಾಯಿಯನ್ನು ಪೂಜೆಗೆ ಬಳಸಬೇಕು.

ಜುಟ್ಟು ಇರದೇ ಇರುವಂತಹ ತೆಂಗಿನ ಕಾಯಿಯನ್ನು ಪೂಜೆಗೆ ಬಳಸುವಂತಿಲ್ಲ ಕೆಲವೊಮ್ಮೆ ತೆಂಗಿನಕಾಯಿಯ ಒಳಗಡೆ ಹಾಳಾಗಿದ್ದರೆ ನಮಗೆ ಗೊತ್ತಾಗುವುದಿಲ್ಲ ತೆಂಗಿನಕಾಯಿಯನ್ನು ಪೂಜೆಗೆ ಅಂತ ಅರ್ಪಿಸಿದಾಗ ಅದನ್ನು ಒಡೆದಾಗ ಅದು ಹಾಳಾಗಿರುತ್ತೆ ಅದು ನಮಗೆ ಗೊತ್ತೇ ಆಗಿರುವುದಿಲ್ಲ ತುಂಬಾ ಜನಕ್ಕೆ ಕಸಿ ಬಿಸಿಗೊಳ್ತಾರೆ ಬೇಜಾರಾಗುತ್ತಾರೆ ಏನಿದು ಇತರ ಆಯ್ತಲ್ಲ ಅಂತ .

ಇದೇನಾದರೂ ಅಶುಭದ ಸೂಚನೆಯ ಅಥವಾ ಏನಾದ್ರೂ ಕೆಟ್ಟದಾಗುತ್ತಾ ಅಥವಾ ಏನಾದರೂ ಹಾನಿ ಉಂಟಾಗುತ್ತಾ ಇತರ ಎಲ್ಲ ಭಯಪಡುತ್ತಾರೆ ಆದರೆ ನಾವು ದೇವರಿಗೆ ಶುದ್ಧ ಮನಸ್ಸಿನಿಂದ ಶುದ್ಧ ಭಕ್ತಿಯಿಂದ ತೆಂಗಿನಕಾಯಿಯನ್ನ ಪೂಜೆಗೆ ಅರ್ಪಿಸಿರುತ್ತೇವೆ ಅದು ಹಾಳಾಗಿದ್ದರೂ ಕೂಡ ನಮಗೆ ಅದರಿಂದ ಯಾವುದೇ ತೊಂದರೆ ಆಗುವುದಿಲ್ಲ ನಾವು ಆತಂಕ ಪಡುವ ಅವಶ್ಯಕತೆ ಇಲ್ಲ .

ಇನ್ನು ತೆಂಗಿನಕಾಯಿ ಒಳಗಡೆ ಹೂ ಸಿಕ್ಕರೆ ಏನಂತ ಕೆಲವು ಕಡೆ ತೆಂಗಿನಕಾಯಿ ಒಳಗಡೆ ಹೂ ಸಿಗುತ್ತದೆ ಹೀಗೆ ಸಿಕ್ಕರೆ ನವದಂಪತಿಗಳಿಗೆ ಮತ್ತು ಮಕ್ಕಳ ಅಪೇಕ್ಷೆಯನ್ನು ಮಾಡ್ತಾ ಇರುವ ದಂಪತಿಗಳಿಗೆ ಮಗುವಿನ ಭಾಗ್ಯವಾಗುತ್ತದೆ ಅನ್ನುವ ಸೂಚನೆ ಅದು ಪೂಜೆಯಲ್ಲಿ ಈ ತೆಂಗಿನ ಕಾಯಿ ಬಳಸುವುದರ ಮಹತ್ವವೇನು ಅನ್ನೋದಾದ್ರೆ,

ಋಷಿಮುನಿಗಳು ಈ ತೆಂಗಿನಕಾಯಿಯಷ್ಟು ದೈವಿಕ ಶಕ್ತಿಯನ್ನು ಹೊಂದಿರುವಂತಹ ಹಣ್ಣು ಮತ್ತೊಂದು ಇಲ್ಲ ಎಂದು ಹೇಳಿದ್ದಾರೆ ಈ ತೆಂಗಿನಕಾಯಿಗೆ ದೈವ ಶಕ್ತಿಯನ್ನು ಆಕರ್ಷಿಸುವ ಗುಣವಿದೆ ಅದರಿಂದಲೇ ಇದನ್ನು ಪೂಜೆ ಕಾರ್ಯಗಳಲ್ಲಿ ಬಳಸುತ್ತಾರೆ ಪೂಜೆಯಲ್ಲಿ ನಾವು ತೆಂಗಿನಕಾಯಿಯನ್ನು ಬಳಸಿದರೆ ದೇವರಿಗೆ ಸಂಪೂರ್ಣವಾಗಿ ಶರಣಾಗಿದ್ದೇವೆ ಎಂದು ಅರ್ಥ.

ನಮ್ಮಲ್ಲಿರುವ ಕೋಪ ಎಲ್ಲವನ್ನು ಬಿಟ್ಟು ದೇವರಿಗೆ ನಾವು ಸಂಪೂರ್ಣ ಶರಣಾಗಿದ್ದೇವೆ ಎಂಬುದರ ಸಂಕೇತ ತೆಂಗಿನ ಕಾಯಿಯಲ್ಲಿ ಮೂರು ಕಣ್ಣುಗಳಿರುತ್ತದೆ ಸಾಮಾನ್ಯವಾಗಿ ಎಲ್ಲರೂ ಕೂಡ ನೋಡಿದ್ದೀರಿ ತೆಂಗಿನಕಾಯಿಯಲ್ಲಿರುವ ಮೂರು ಕಣ್ಣಿನಲ್ಲಿ ಬ್ರಹ್ಮ ವಿಷ್ಣು ಶಿವ ನೆಲೆಸಿರುತ್ತಾರೆ ಎನ್ನುವ ನಂಬಿಕೆ ಕೂಡ ಇದೆ ತೆಂಗಿನ ಮರವನ್ನ ಕಾಮಧೇನು ಕಲ್ಪವೃಕ್ಷ ಅಂತಾನೂ ಕರೀತೀವಿ ,

ತೆಂಗಿನಕಾಯಿಯಲ್ಲಿ ಇರುವ ಮೂರು ಕಣ್ಣನ್ನ ಶಿವನಿಗೆ ಇರುವ ಮುಖಂಡರು ಅಂತಾನೆ ಕರೀತೀವಿ ಅಂದ್ರೆ ಶಿವನಿಗೆ ಮೂರು ಕಣ್ಣುಗಳಿರುತ್ತವೆ ಅದೇ ತರ ತೆಂಗಿನ ಕಾಯಿಯಲ್ಲಿ ಕೂಡ ಮೂರು ಕಣ್ಣುಗಳಿರುತ್ತವೆ ತ್ರಿಮೂರ್ತಿಗಳು ಈ ತೆಂಗಿನಕಾಯಿಯಲ್ಲಿ ನೆಲೆಸಿರುವುದರಿಂದ ಇದನ್ನು ಪೂಜೆಗೆ ಬಳಸುವುದು ಅತ್ಯಂತ ಶ್ರೇಷ್ಠವಾದದ್ದು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

https://youtu.be/fjg3kgV50lA

Leave a Reply

Your email address will not be published. Required fields are marked *