ಉಸಿರಾಡುತ್ತಿರುವ ಶನಿ ಪರಮಾತ್ಮ
ಉಸಿರಾಡುತ್ತಿರುವ ಶನಿ ಪರಮಾತ್ಮ ಈ ಕ್ಷೇತ್ರದ ಹೆಸರು ಶನಿ ಸಿಂಗನಾಪುರ ಕ್ಷೇತ್ರ ಮಹಾರಾಷ್ಟ್ರ ರಾಜ್ಯದಲ್ಲಿರುವ ನಾಸಿಕ್ ನಗರಕ್ಕೆ ನೀವು ಹೋಗಬೇಕು ನಾಸಿಕ್ ನಗರದಿಂದ 140 ಕಿಲೋಮೀಟರ್ ಪ್ರಯಾಣ ಮಾಡಿದರೆ ಶನಿ ಸಿಂಗನಾಪುರ ಕ್ಷೇತ್ರ ಸಿಗುತ್ತದೆ ನಾಸಿಕ್ ನಗರದಿಂದ ಶನಿ ಸಿಂಗನಪುರ ಕ್ಷೇತ್ರಕ್ಕೆ 30 ನಿಮಿಷಕ್ಕೆ ಒಂದು ಸರ್ಕಾರಿ ಬಸ್ ಮತ್ತು ಹಲವು ಟ್ಯಾಕ್ಸಿಗಳು ಲಭ್ಯವಿದೆ ಮತ್ತೊಂದು ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಇರುವ ಶನಿ ದೇವಸ್ಥಾನದಲ್ಲಿ ನಿರ್ದಿಷ್ಟವಾದ ಶನಿ ದೇವರ ಮೂರ್ತಿ ಇಲ್ಲ ಬದಲಾಗಿ ಶನಿ ಪರಮಾತ್ಮರು ನಿಂತಲ್ಲಿಯೆ […]
Continue Reading