ನಿಮ್ಮ ಅಂಗೈಯಲ್ಲಿನ ರೇಖೆಗಳು ಹೀಗಿದ್ದರೆ ನೀವೇ ಅದೃಷ್ಟವಂತರು?!
ವ್ಯಕ್ತಿಯ ಕೈಯಲ್ಲಿ ಸ್ವಾಭಾವಿಕವಾಗಿ ರೂಪಗೊಂಡ ರೇಖೆಗಳನ್ನು ನೋಡುವ ಮೂಲಕ ಅವನ ಭವಿಷ್ಯದ ಬಗ್ಗೆ ತಿಳಿಯಬಹುದು. ನಂತರ ರೇಖೆಗಳ ಜೊತೆಗೆ ಕೈಯಲ್ಲಿ ಹಲವು ರೀತಿಯ ಗುರುತುಗಳಿವೆ. ಇದರ ಮೂಲಕ ವ್ಯಕ್ತಿಯ ಭವಿಷ್ಯ ವನ್ನು ಲೆಕ್ಕ ಹಾಕಬಹುದು. ಸಾಮುದ್ರಿಕ ಮುದ್ರಾ ಶಾಸ್ತ್ರ, ಹಸ್ತ ಸಾಮುದ್ರಿಕ ಶಾಸ್ತ್ರದ…