ಬಾಯಿಗೆ ರುಚಿ ಕೊಡುವ ಟೊಮೆಟೊ ಕೆಚಪ್ ಅಥವಾ ಸಾಸ್ ಸೇವನೆ ಮಾಡುವ ಮೊದಲು ಎಚ್ಚರ
ಬಾಯಿಗೆ ರುಚಿ ಕೊಡುವ ಟೊಮೆಟೊ ಕೆಚಪ್ ಅಥವಾ ಸಾಸ್ ಸೇವನೆ ಮಾಡುವ ಮೊದಲು ಎಚ್ಚರ. ವೀಕ್ಷಕರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಹೊರಗಡೆ ಇರುವಂತಹ ತಿಂಡಿ ತಿನಸುಗಳು ಸೇವನೆ ಮಾಡುವುದನ್ನು ಹೆಚ್ಚು ಮಾಡಿದ್ದಾರೆ ಅದರಲ್ಲೂ ಈ ಟೊಮೆಟೊ ಕೆಚಪ್ ಅನ್ನು ಕೂಡ ಹೆಚ್ಚಾಗಿ ಸೇವನೆ ಮಾಡುತ್ತಿದ್ದಾರೆ ಗೋಬಿ ಮಂಚೂರಿಯಲ್ಲಿ ಆಗಿರಬಹುದು ಅಥವಾ ನೂಡಲ್ಸ್ ಗಳಲ್ಲಿ ಆಗಿರಬಹುದು ಅಥವಾ ಬರಗರಾಗಿರಬಹುದು ಹಾಗೂ ಇನ್ನಿತರ ಬೇಕರಿ ಐಟಂ ಗಳನ್ನು ತಿನ್ನುವಾಗ ಬೇಕೇ ಬೇಕಾಗುತ್ತದೆ ಆಹಾರ ತಿಂದಂತೆ ಫೀಲ್ ಆಗುವುದಿಲ್ಲ ಹಾಗಾಗಿ […]
Continue Reading