ಚೈತ್ರ ಹುಣ್ಣಿಮೆ ಯಾವಾಗ ಮಹತ್ವವೇನು
ಚೈತ್ರ ಹುಣ್ಣಿಮೆ ಯಾವಾಗ ಮಹತ್ವವೇನು ಈ ಚೈತ್ರ ಹುಣ್ಣಿಮೆಯನ್ನು ಯಾವ ಕಾರಣಕ್ಕೆ ಆಚರಣೆ ಮಾಡುತ್ತಾರೆ ಎನ್ನುವುದಾದರೆ ಸಾಮಾನ್ಯವಾಗಿ ಜನರು ಅವರ ದೇವರನ್ನು ಒಲಿಸಿಕೊಳ್ಳಲು ಅವರ ಸಂಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ನದಿಯಲ್ಲಿ ಸ್ನಾನ ಮಾಡಿಕೊಂಡು ನದಿಯ ದಡದ ಮೇಲೆ ಪೂಜೆಯನ್ನು ಮಾಡುತ್ತಿರುತ್ತಾರೆ ಮತ್ತೊಂದು ವಿಶೇಷ ಎಂದರೆ ಈ ದಿನ ಹನುಮ ಜಯಂತಿಯು ಕೂಡ ಇರುತ್ತದೆ ಅಂದರೆ ಹನುಮ ಜಯಂತಿ ವರ್ಷದಲ್ಲಿ ಎರಡು ಬಾರಿ ಬರುತ್ತದೆ ಚೈತ್ರ ಪೂರ್ಣಿಮೆಗೆ ಚಿತ್ರ ಹುಣ್ಣಿಮೆ ಎಂದು ಸಹ ಕರೆಯುತ್ತಾರೆ ಇದು ಯಾವಾಗ ಪ್ರಾರಂಭ […]
Continue Reading