2024ರಲ್ಲಿ ಹೊಸ ವರ್ಷದ ಆರಂಭದಲ್ಲೇ ಈ ರಾಶಿಯವರ ಕೈ ಹಿಡೀತಾಳೆ ಅದೃಷ್ಟ ಲಕ್ಷ್ಮಿ
ಹೊಸ ವರ್ಷದ ಆರಂಭದಲ್ಲಿ ಕೆಲವು ರಾಶಿಯವರಿಗೆ ಲಕ್ಷಾಧಿಪತಿ ಯೋಗ ಸಿಗಲಿದೆ. ಅದೃಷ್ಟ ಲಕ್ಷ್ಮಿ ಮುಂದಿನ 18 ತಿಂಗಳುಗಳ ಕಾಲ ಈ ರಾಶಿಯವರ ಹತ್ತಿರ ಇರುತ್ತಾಳೆ.ಹಾಗಾದರೆ ಅದೃಷ್ಟ ವನ್ನು ಪಡೆಯುವ ರಾಶಿಗಳನ್ನು ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಅದೃಷ್ಟ ಕೇತು ಗ್ರಹದ ಸ್ಥಾನ ಪಲ್ಲಟದಿಂದ ಕೆಲವು ರಾಶಿ ಗಳಲ್ಲಿ ಜನಿಸಿದವರ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗುತ್ತದೆ. ಕೇತು ಗ್ರಹ ತುಲಾ ರಾಶಿಯನ್ನು ಪ್ರವೇಶ ಮಾಡುತ್ತದೆ. ಇದರ ಪರಿಣಾಮವಾಗಿ ಮುಂದಿನ ಎರಡು ವರ್ಷಗಳ ಕಾಲ ಕೇತು ಗೋಚರವಾಗುತ್ತದೆ. ಈ ರಾಶಿಯವರಿಗೆ ಒಳ್ಳೆಯ […]
Continue Reading