ಗಜಕೇಸರಿ ಯೋಗದಿಂದ 3 ರಾಶಿಯವರಿಗೆ ಲಕ್ಷ್ಮಿಯ ಕೃಪೆ
ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನ ಬದಲಾಯಿಸುತ್ತವೆ. ಗ್ರಹಗಳ ಸಂಚರಿಸುವಾಗ ಒಂದು ರಾಶಿಯಿಂದ ಮತ್ತೊಂದು ರಾಶಿಯಲ್ಲಿ ಸಾಗುತ್ತವೆ. ಹೀಗೆ ರಾಶಿಯನ್ನು ಬದಲಾಯಿಸುವಾಗ ಅದರ ಪರಿಣಾಮ ಅನ್ನುವಂತದ್ದು ಎಲ್ಲ 12 ರಾಶಿಗಳ ಜನರ ಮೇಲೂ ಕೂಡ ಕಂಡು ಬರುತ್ತದೆ. ಕೆಲವೊಮ್ಮೆ ಗ್ರಹಗಳ ಸಂಯೋಗ ಅನ್ನುವಂತದ್ದು ಶುಭ ಅಥವಾ ಅಶುಭ ಯೋಗಗಳನ್ನು ಉಂಟುಮಾಡುತ್ತವೆ. ಈ ಯೋಗಗಳು ಮಾನವನ ಜೀವನದ ಮೇಲೆ ಪ್ರಭಾವ ಬೀರುತ್ತವೆ. ನವಗ್ರಹದಲ್ಲಿ ಗುರು ಗ್ರಹ ತುಂಬಾ ಶುಭ ಗ್ರಹ ಅಂತ ಪರಿಗಣಿಸಲಾಗುತ್ತೆ. ಈ ಗುರು ಗ್ರಹ ಸದ್ಯ ಮೇಷ […]
Continue Reading