ಕುತ್ತಿಗೆ ನೋವಿನಿಂದ ನರಳುತ್ತಿದ್ದೀರಾ ಹಾಗಾದರೆ ಈ ಮನೆ ಮದ್ದನ್ನು ತಪ್ಪದೇ ಬಳಸಿ
ಕುತ್ತಿಗೆ ನೋವಿನಿಂದ ನರಳುತ್ತಿದ್ದೀರಾ ಹಾಗಾದರೆ ಈ ಮನೆ ಮದ್ದನ್ನು ತಪ್ಪದೇ ಬಳಸಿ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ ಹಾಗಾದರೆ ಈ ಮನೆ ಮದ್ದನ್ನು ತಪ್ಪದೆ ಬಳಸಿ ಕ್ಷಣಮಾತ್ರದಲ್ಲಿ ನಿಮ್ಮ ಕುತ್ತಿಗೆ ನೋವು ನಿವಾರಣೆಯಾಗುತ್ತದೆ.ಕೆಲವರು ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಂಡು ಕೆಲಸ ಮಾಡುವವರಿಗೆ ಹೆಚ್ಚಾಗಿ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ ಇದರಿಂದ ಕುತ್ತಿಗೆಯನ್ನು ಆ ಕಡೆ ಈ ಕಡೆ ತಿರುಗಲು ಕಷ್ಟವಾಗುತ್ತದೆ ಅಂತವರು ಈ ಮನೆ ಮದ್ದನ್ನು ಬಳಸಿ ನೋವನ್ನು ನಿವಾರಿಸಿಕೊಳ್ಳಿ ಬೇವಿನ ಹೂವಿರುವ ಸೊಪ್ಪನ್ನು ತಂದು ಜಜ್ಜಿ ಪೇಸ್ಟ್ […]
Continue Reading